bredcrumb

SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

By Mahesh Mv
| Updated: Thursday, October 13, 2022, 23:40 [IST]
The SBI FASTag customer, from their registered mobile number, must send the SMS, FTBAL, for a single vehicle, to 7208820019. 
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
1/8
ಎಸ್‌ಬಿಐನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನಿರ್ದಿಷ್ಟ ವಾಹನಕ್ಕೆ FTBAL ಟೈಪ್ ಮಾಡುವ ಮೂಲಕ  7208820019ಗೆ SMS ಕಳುಹಿಸಿ,  ನಿಮ್ಮ SBI ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಅನ್ನು ತಕ್ಷಣವೇ ತಿಳಿದುಕೊಳ್ಳಿ. 
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
2/8
SBI ಗ್ರಾಹಕರು ಖರೀದಿಸಿದ ನಂತರ ಐದು ವರ್ಷಗಳ ಮಾನ್ಯತೆಯ ಅವಧಿಯನ್ನು ಹೊಂದಿರುವ FASTagಗೆ ಅರ್ಜಿ ಸಲ್ಲಿಸಲು ದೇಶದ ಯಾವುದೇ PoS ಸೌಲಭ್ಯವನ್ನು ಭೇಟಿ ಮಾಡಬಹುದು
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
3/8
ಗ್ರಾಹಕರು ಟೋಲ್ ಪಾವತಿಗಳನ್ನು ಪಾವತಿಸಲು SBI ಜೊತೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ರೀಚಾರ್ಜ್ ಮಾಡಬೇಕಾಗುತ್ತದೆ.
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
4/8
FASTag ಪಡೆದ ಬಳಿಕ ಅದನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು.My FASTag ಆಪ್ ಬಳಸಿ ವಾಹನ ಸಂಖ್ಯೆ ನೀಡಿ activate ಮಾಡಬಹುದು.
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
5/8
NHAI ಪ್ರೀಪೇಯ್ಡ್ ವ್ಯಾಲೆಟ್ ಸೌಲಭ್ಯ ಹೊಂದಿದ್ದು, My FASTag ಆಪ್ ನಲ್ಲಿ ಮುಂಚಿತವಾಗಿ ಹಣ ತುಂಬಿದ್ದರೆ, ಟೋಲ್ ಫೀ ವ್ಯಾಲೆಟ್ ನಿಂದ ಕಡಿತಗೊಳ್ಳಲಿದೆ. 
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
6/8
ನಿಮ್ಮ ಸಮೀಪದ ಪ್ರಮಾಣೀಕೃತ ಬ್ಯಾಂಕಿಗೆ ತೆರಳಿ ಫಾಸ್ಟ್ ಟ್ಯಾಗ್ ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು.
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
7/8
My FASTag ಆಪ್ ಹಾಗೂ ಯುಪಿಐ ಪೇಮೆಂಟ್ ವ್ಯವಸ್ಥೆ ಬಳಸುವ ಮೂಲಕ ಯುಪಿಐ ಐಡಿ ಹೊಂದಿರಬೇಕು. ಅಥವಾ BHIM UPI ಬಳಸಿ ಹಣ ಕಟ್ಟಬಹುದು. ಇದಕ್ಕೂ ಮುನ್ನLink IHMCL FASTag ಬಳಸಿ ಆಪ್ ಹಾಗೂ ಬ್ಯಾಂಕ್ ಖಾತೆ ಜೊತೆ ಲಿಂಕ್ ಮಾಡಿಕೊಂಡಿರಬೇಕು.
SBIನ SMS ಸೇವೆಯನ್ನು ಬಳಸಿ, ಫಾಸ್‌ಟ್ಯಾಗ್‌ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
8/8
ರೀಚಾರ್ಜ್ ಮಾಡಲು ಕ್ರೆಡಿಟ್/ ಡೆಬಿಟ್/ ಎನ್ ಇಎಫ್ ಟಿ/ ಆರ್ ಟಿಜಿಎಸ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬಹುದು. 100 ರು ನಿಂದ 1 ಲಕ್ಷ ರು ತನಕ ಮಾತ್ರ ರೀಚಾರ್ಜ್ ಮಾಡಬಹುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X