A Oneindia Venture
bredcrumb

Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?

By Mayuri
| Published: Tuesday, November 7, 2023, 18:19 [IST]
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
1/7
Indian Railways: ಭಾರತದಿಂದ ಬೇರೆ ದೇಶಗಳಿಗೆ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ ಆರಂಭವಾಗಲಿದೆ. ಈ ನೆರೆಯ ದೇಶಗಳಿಗೆ ಸಂಚಾರ ಮಾಡುವ ರೈಲುಗಳು ಮುಖ್ಯವಾಗಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತದೆ.
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
2/7

Indian Railways: "ಭೂತಾನ್ ಮತ್ತು ಅಸ್ಸಾಂ ನಡುವಿನ ರೈಲು ಸಂಪರ್ಕದ ಕುರಿತು ನಾವು ಮಾತುಕತೆ ನಡೆಸುತ್ತಿದ್ದೇವೆ. ಭಾರತದ ಪ್ರವಾಸಿಗರಿಗೆ ಹೆಚ್ಚು ತೆರೆದುಕೊಳ್ಳಲು ಭೂತಾನ್ ಉತ್ಸುಕವಾಗಿದೆ. ಇದು ಭಾರತಕ್ಕೆ ತುಂಬಾ ಒಳ್ಳೆಯ ಸುದ್ದಿಯಾಗಿದೆ," ಎಂದು ಡಾ ಎಸ್ ಜೈಶಂಕರ್ ಹೇಳಿದ್ದಾರೆ.

Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
3/7
Indian Railways: ನೇಪಾಳ ಮತ್ತು ಬಾಂಗ್ಲಾದೇಶದೊಂದಿಗೆ ಸಂಪರ್ಕವನ್ನು ಹೆಚ್ಚಿಸಲು ಭಾರತವು ಕೆಲಸ ಮಾಡುತ್ತಿದೆ. 
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
4/7
Indian Railways: ಯೋಜನೆಗೆ 24,470 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
5/7
Indian Railways: ಇದಕ್ಕಾಗಿ ಕರ್ನಾಟಕದಲ್ಲಿ 13, ಹರಿಯಾಣದಲ್ಲಿ 15, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಜಾರ್ಖಂಡ್‌ನಲ್ಲಿ 20, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಪಂಜಾಬ್‌ನಲ್ಲಿ 22, ಒಡಿಶಾದಲ್ಲಿ 25, ಅಸ್ಸಾಂನಲ್ಲಿ 32, ಮಧ್ಯಪ್ರದೇಶದಲ್ಲಿ 34,  ಪಶ್ಚಿಮ ಬಂಗಾಳದಲ್ಲಿ 37, ಮಹಾರಾಷ್ಟ್ರದಲ್ಲಿ 44, ಬಿಹಾರದಲ್ಲಿ 49 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.        
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
6/7
Indian Railways: ಈ ನಿಲ್ದಾಣಗಳು ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55 ಸೇರಿದಂತೆ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರಲಿವೆ. "ಸುಮಾರು 25,000 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Indian Railways: ಭಾರತದಿಂದ ಶೀಘ್ರವೇ ಅಂತರಾಷ್ಟ್ರೀಯ ರೈಲು ಸೇವೆ, ಯಾವ ದೇಶಗಳಿಗೆ?
7/7
ಇನ್ನು ಭಾರತ ಮತ್ತು ಭೂತಾನ್ ನಡುವಿನ ರೈಲ್ವೆ ಸಂಪರ್ಕದ ನಿರ್ಮಾಣವನ್ನು ಪ್ರಾರಂಭಿಸುವ ಸಮೀಕ್ಷೆಯು ಏಪ್ರಿಲ್ 2023 ರಲ್ಲಿ ಪೂರ್ಣಗೊಂಡಿದೆ ಎಂದು ಭೂತಾನ್ ಲೈವ್ ವರದಿ ಮಾಡಿದೆ.