A Oneindia Venture
bredcrumb

New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ

By Mayuri
| Published: Wednesday, November 15, 2023, 18:45 [IST]
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
1/7
New Rental Apartment: ನಿಮ್ಮ ಹೊಸ ಬಾಡಿಗೆ ವಸತಿ ಸೌಕರ್ಯವನ್ನು ಮನೆಯಂತೆ ಭಾಸವಾಗುವಂತೆ ಮಾಡಲು ನಿಮ್ಮ ವೈಯಕ್ತಿಕ ಬಯಕೆಯಿಂದ ಹಿಂಜರಿಯಬೇಡಿ. ನಿಮ್ಮ ವೈಯಕ್ತಿಕ ಆಯ್ಕೆಗೆ ಆದ್ಯತೆ ನೀಡಿ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
2/7
New Rental Apartment: ನಿಮ್ಮ ಬಾಡಿಗೆ ಅಪಾರ್ಟ್‌ಮೆಂಟ್ ಅನ್ನು ಪರಿವರ್ತನೆ ಮಾಡಲು ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯಬೇಕಾಗಿಲ್ಲ. ನಿಮ್ಮ ಬಜೆಟ್‌ಗೆ ಸರಿಯಾಗಿ ಮನೆಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಸಾಲ ಮಾಡಿಕೊಳ್ಳಬೇಡಿ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
3/7
New Rental Apartment: ನೀವು ಬಾಡಿಗೆ ಮನೆಯಲ್ಲಿ ಯಾವೆಲ್ಲ ಬದಲಾವಣೆ ಮಾಡಬಹುದು ಎಂಬ ನಿರ್ಬಂಧಗಳನ್ನು ತಿಳಿಯಿರಿ. ಯಾವುದೇ ನಿಯಮಗಳನ್ನು ತಿಳಿದರೆ ಮಾತ್ರ ನಿಮಗೆ ಆ ಮನೆಯನ್ನು ನಿಮಗೆ ಬೇಕಾದಂತೆ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
4/7
New Rental Apartment: ಅನೇಕ ಬಾಡಿಗೆ ಅಪಾರ್ಟ್‌ಮೆಂಟ್‌ಗಳು ಸೀಮಿತ ಸ್ಥಳಾವಕಾಶ ಹೊಂದಿರುತ್ತದೆ. ನಿಮ್ಮ ಸ್ಥಳಕ್ಕೆ ಅನುಗುಣವಾಗಿ ಪೀಠೋಪಕರಣ ಇರುವುದು ಮುಖ್ಯ. ಸ್ಥಳವನ್ನು ಸರಿಯಾಗಿ ಬಳಕೆ ಮಾಡಬೇಕಾಗುತ್ತದೆ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
5/7
New Rental Apartment: ಗೋಡೆಗಳ ಮೇಲೆ ಭಾವನಾತ್ಮಕ ಮೌಲ್ಯ ಹೊಂದಿರುವ ಕಲಾಕೃತಿ ಅಥವಾ ಛಾಯಾಚಿತ್ರಗಳನ್ನು ಹಾಕಿ. ಇದು ನಿಮ್ಮ ಮನೆಯನ್ನು ಸುಂದರವಾಗಿಸುತ್ತದೆ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
6/7
New Rental Apartment: ನಿಮ್ಮ ಸ್ವಂತ ಮನೆಯಾಗಿರಲಿ ಅಥವಾ ಬಾಡಿಗೆ ಅಪಾರ್ಟ್‌ಮೆಂಟ್ ಆಗಿರಲಿ ನಿಮ್ಮ ಜೀವನಶೈಲಿಗೆ ಸರಿಯಾಗಿರಿಸಿಕೊಳ್ಳಿ. ಅದು ನಿಮ್ಮ ಮನೆ ಎಂಬ ಭಾವನೆ ನಿಮಗಿದ್ದರೆ ಮಾತ್ರ ಆ ಮನೆಯನ್ನು ಸ್ವಚ್ಛ, ಸುಂದರವಾಗಿ ಇಡುತ್ತೀರಿ. ಆದ್ದರಿಂದ ನಿಮ್ಮ ಮನೆ ಎಂಬ ಭಾವನೆಯಿರಲಿ.
 New Rental Apartment: ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮುನ್ನ ಈ ವಿಚಾರ ತಿಳಿದಿರಿ
7/7
New Rental Apartment: ಸರಿಯಾದ ಪೀಠೋಪಕರಣಗಳನ್ನು ಆರಿಸುವುದು ಅತೀ ಮುಖ್ಯವಾಗುತ್ತದೆ. ನಿಮ್ಮ ಆದಾಯಕ್ಕೆ, ಆ ಮನೆಗೆ ಸರಿಯಾದ  ಪೀಠೋಪಕರಣಗಳನ್ನು ಆಯ್ಕೆ ಮಾಡಿಕೊಳ್ಳಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+