A Oneindia Venture
bredcrumb

Vande Bharat trains: 3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ

By Mayuri
| Published: Saturday, November 18, 2023, 18:13 [IST]
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
1/7
Vande Bharat trains: ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ವಿಸ್ತರಿಸಲು ರೈಲ್ವೆ ನಿರ್ಧರಿಸಿದೆ. ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿವೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
2/7
Vande Bharat trains: ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗ ಉದ್ನಾವರೆಗೆ ಚಲಿಸಲಿದೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
3/7
Vande Bharat trains: ದೇಶದಲ್ಲಿ ಇದುವರೆಗೆ 34 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ಆರಂಭ ಮಾಡಲಾಗಿದೆ. ಮುಂದಿನ ವರ್ಷದ ವೇಳೆಗೆ 500 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಯೋಜಿಸಿದೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
4/7
Vande Bharat trains: ದೇಶದ ಮೊದಲ ವಂದೇ ಭಾರತ್ ರೈಲನ್ನು ಫೆಬ್ರವರಿ 15, 2019 ರಂದು ಆರಂಭಿಸಲಾಗಿದೆ. ಇದು ನವದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುವ ರೈಲಾಗಿದೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
5/7
Vande Bharat trains: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಳಗಾವಿಯವರೆಗೆ ವಿಸ್ತರಿಸಲಾಗಿದೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
6/7
Vande Bharat trains: ಈ ವರ್ಷ ಜುಲೈ 7 ರಂದು ಗೋರಖ್‌ಪುರ ಮತ್ತು ಲಕ್ನೋ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಲಾಯಿತು. ಲಕ್ನೋದಿಂದ 10.35ಕ್ಕೆ ಹೊರಟು 13.35ಕ್ಕೆ ಪ್ರಯಾಗರಾಜ್ ತಲುಪಲಿದೆ. ಪ್ರಯಾಗರಾಜ್‌ನಿಂದ ಸಂಜೆ 15.15 ಕ್ಕೆ ಹೊರಟು 18.15 ಕ್ಕೆ ಲಖನೌ ತಲುಪುತ್ತದೆ. ಲಕ್ನೋದಿಂದ 18.30 ಗಂಟೆಗೆ ಹೊರಟು 22.40 ಗಂಟೆಗೆ ಗೋರಖ್‌ಪುರ ತಲುಪಲಿದೆ.
Vande Bharat trains:  3 ಹೊಸ ವಂದೇ ಭಾರತ್ ರೈಲುಗಳು ಶೀಘ್ರ ಪ್ರಾರಂಭ, ಚಿತ್ರಗಳ ನೋಡಿ
7/7
Vande Bharat trains: ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಗ್‌ರಾಜ್‌ವರೆಗೆ ಸಂಚಾರ ಮಾಡಲಿದೆ. ರಾಯ್ ಬರೇಲಿಯಲ್ಲಿ ನಿಲುಗಡೆಯಿದೆ.