A Oneindia Venture
bredcrumb

International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ

By Mayuri
| Published: Wednesday, November 29, 2023, 16:55 [IST]
ನಿಮ್ಮ ಅಂತಾರಾಷ್ಟ್ರೀಯ ಪ್ರವಾಸವನ್ನು ಸುಲಭವಾಗಿಸಲು ಇಲ್ಲಿದೆ ಟಿಪ್ಸ್, ಚಿತ್ರಗಳನ್ನು ನೋಡಿ    
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
1/9
International Travel: ನೀವು ಯಾವ ಸ್ಥಳಕ್ಕೆ ಹೋಗುತ್ತೀರೋ ಅಲ್ಲಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳನ್ನು ಕೂಡಾ ತಪ್ಪದೇ ಇಟ್ಟುಕೊಳ್ಳಿ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
2/9
International Travel: ಮುಂಚಿತವಾಗಿ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಿ ಅಥವಾ ಉತ್ತಮ ದರಗಳಿಗಾಗಿ ವಿದೇಶೀ ವಿನಿಮಯ ಕಾರ್ಡ್‌ಗಳನ್ನು ಬಳಸಿ. ವಿದೇಶದಲ್ಲಿ ಕಾರ್ಡ್ ವಹಿವಾಟುಗಳಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಪ್ರಯಾಣದ ದಿನಾಂಕಗಳ ಬಗ್ಗೆ ನಿಮ್ಮ ಬ್ಯಾಂಕ್‌ಗೆ ಸೂಚಿಸಿ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
3/9
International Travel: ಕೆಲವು ದೇಶಗಳಿಗೆ ಹೋಗಬೇಕಾದರೆ ವ್ಯಾಕ್ಸಿನೇಷನ್ ಅವಶ್ಯಕವಾಗಿದೆ. ಇದನ್ನು ಪರಿಶೀಲಿಸಿ. ಆರೋಗ್ಯ ಸಲಹೆಗಳನ್ನು ಪಡೆಯಿರಿ.  
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
4/9
International Travel: ನಿಮ್ಮ ಆದ್ಯತೆಗಳ ಆಧಾರದ ಮೇಲೆ ವಸತಿ ಆಯ್ಕೆಗಳನ್ನು ಹುಡುಕಿ. ಹೋಟೆಲ್‌ಗಳು, ಹಾಸ್ಟೆಲ್‌ಗಳು, ಮೊದಲಾದವುಗಳನ್ನು ನಿಮ್ಮ ಬಜೆಟ್‌ಗೆ ಅನುಗುನವಾಗಿ ಆಯ್ಕೆ ಮಾಡಿಕೊಳ್ಳಿ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
5/9
International Travel: ನಿಮ್ಮ ಪಾಸ್‌ಪೋರ್ಟ್ ನಿಮ್ಮ ಯೋಜಿತ ರಿಟರ್ನ್ ದಿನಾಂಕಕ್ಕಿಂತ ಕನಿಷ್ಠ ಆರು ತಿಂಗಳ ಅವಧಿಯನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ. ವೀಸಾ ಎಷ್ಟು ಸಮಯಕ್ಕೆ ಬೇಕಾಗುತ್ತದೆ ಎಂದು ಪರಿಶೀಲಿಸಿ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
6/9
International Travel: ಸರಿಯಾದ ಪ್ರವಾಸ ಸ್ಥಳ ಆಯ್ಕೆ ಮಾಡಿ, ಪ್ರಯಾಣ ಮಾಡುವ ಸ್ಥಳದ ಬಗ್ಗೆ ಸಂಶೋಧನೆ ಮಾಡುವುದು ಅತೀ ಮುಖ್ಯವಾಗಿದೆ. ಇದು ನಿಮಗೆ ಬಜೆಟ್ ಹೊಂದಿಸಲು ಸಹಾಯ ಮಾಡುತ್ತದೆ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
7/9
International Travel: ಒಮ್ಮೆ ನೀವು ಎಲ್ಲಿಗೆ ಪ್ರಯಾಣಿಸಲು ಬಯಸುತ್ತೀರಿ ಎಂದು ನಿಮಗೆ ಖಚಿತವಾಗಿದ್ದರೆ ಎಲ್ಲ ಖರ್ಚುಗಳ ಬಜೆಟಿಂಗ್ ಮಾಡಿಕೊಳ್ಳಿ. ವಿಮಾನಗಳು, ವಸತಿ, ಊಟ, ಚಟುವಟಿಕೆಗಳು, ಪ್ರಯಾಣ ವಿಮೆ, ವೀಸಾಗಳು ಮತ್ತು ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ಒಳಗೊಂಡ ವಿವರವಾದ ಬಜೆಟ್ ರಚಿಸಿ. 
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
8/9
International Travel: ವೈದ್ಯಕೀಯ ತುರ್ತುಸ್ಥಿತಿಗಳು, ಪ್ರವಾಸ ರದ್ದತಿ ಅಥವಾ ಕಳೆದುಹೋದ ಲಗೇಜ್‌ಗಳಂತಹ ಅನಿರೀಕ್ಷಿತ ಘಟನೆಗಳ ವಿರುದ್ಧ ರಕ್ಷಣೆಯನ್ನು ಪಡೆಯಲು ಮಗ್ರ ಪ್ರಯಾಣ ವಿಮೆಯನ್ನು ತಪ್ಪದೇ ಖರೀದಿ ಮಾಡಿ. ಪಾಲಿಸಿಯಲ್ಲಿ ಏನೆಲ್ಲ ಇದೆ ಪರಿಶೀಲಿಸಿ.
        
International Travel: ತೊಂದರೆಯಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಕ್ಕೆ ಟಿಪ್ಸ್, ಚಿತ್ರಗಳ ನೋಡಿ
9/9
International Travel: ವಿಶ್ವಾಸಾರ್ಹ ವೆಬ್‌ಸೈಟ್ ಬಳಸಿಕೊಂಡು ವಿಮಾನವನ್ನು ಹುಡುಕಿ. ಉತ್ತಮ ಡೀಲ್‌ಗಳಿಗಾಗಿ ಟ್ರಾವೆಲ್ ಏಜೆಂಟ್‌ಗಳನ್ನು ಸಂಪರ್ಕಿಸಿ. ಉತ್ತಮ ಆಫರ್ ನೋಡಿಕೊಂಡು ವಿಮಾನವನ್ನು ಆಯ್ಕೆ ಮಾಡಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+