By
Mayuri
| Published: Thursday, November 9, 2023, 15:45 [IST]
ಧನತ್ರಯೋದಶಿ ದಿನ ನೀವು ಈ 6 ಹೂಡಿಕೆಗಳನ್ನು ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
1/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html
Dhanatrayodashi 2023: ಧನತ್ರಯೋದಶಿ ದಿನ ಹೂಡಿಕೆಯನ್ನು ಮಾಡುವುದರಿಂದ ಮನೆಗೆ ಸಮೃದ್ಧಿ ಬರುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದಾಗಿ ಈ ದಿನದಂದೆ ಹೂಡಿಕೆಯನ್ನು ಮಾಡಲಾಗುತ್ತದೆ.
2/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-1
Dhanatrayodashi 2023: ನೀವು ದೀರ್ಘ ದೃಷ್ಟಿ ಹೊಂದಿದ್ದರೆ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ವಸತಿ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಮೌಲ್ಯವನ್ನು ಹೆಚ್ಚಿಸುವ ಜೊತೆಗೆ ಬಾಡಿಗೆ ಆದಾಯವನ್ನು ಉತ್ಪಾದಿಸಬಹುದು.
3/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-2
Dhanatrayodashi 2023: ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲ್ಯಾನ್ಸ್ (ಎಸ್‌ಐಪಿ) ಕೂಡಾ ನಮಗೆ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಮ್ಯೂಚುಯಲ್ ಫಂಡ್‌ಗಳಲ್ಲಿನ ಎಸ್‌ಐಪಿಗಳು ಸಂಪತ್ತು ವೃದ್ಧಿಗೆ ಉತ್ತಮ.
4/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-3
Dhanatrayodashi 2023: ಹೂಡಿಕೆಗೆ ಮತ್ತೊಂದು ಉತ್ತಮ ಆಯ್ಕೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಆಗಿದೆ. ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆ ಇದಾದ ಕಾರಣ ಸುರಕ್ಷತೆ ಇರುತ್ತದೆ, ಜೊತೆಗೆ ಉತ್ತಮ ಆದಾಯವನ್ನು ಪಡೆಯಲೂ ಸಾಧ್ಯವಾಗುತ್ತದೆ.
5/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-4
Dhanatrayodashi 2023: ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿಯೂ ಹೂಡಿಕೆ ಮಾಡಬಹುದು. ಈ ಹೂಡಿಕೆ ಸಾಧನಗಳು ನಿರಂತರ ಬಂಡವಾಳದ ಬೆಳವಣಿಗೆಗೆ ಅವಕಾಶವನ್ನು ಒದಗಿಸುತ್ತವೆ.
6/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-5
Dhanatrayodashi 2023: ಚಿನ್ನ ಖರೀದಿ ಈ ದಿನ ಸಮೃದ್ಧಿ ಮತ್ತು ಸಂಪತ್ತಿನ ವೃದ್ಧಿ ಪ್ರತೀಕ ಎಂದು ನಂಬಲಾಗುತ್ತದೆ. ಇದು ಧನತ್ರಯೋದಶಿ ದಿನ ಒಂದು ಸಾಂಪ್ರದಾಯಿಕ ಆಯ್ಕೆಯಾಗಿದೆ. ಹೂಡಿಕೆಗೆ ಉತ್ತಮ ಆಯ್ಕೆಯೂ ಹೌದು.
7/7
ಧನತ್ರಯೋದಶಿ ದಿನ ಈ ಆರು ಹೂಡಿಕೆಗಳನ್ನು ಮಾಡಿ, ವಿವರ - Goodreturns Kannada
/photos/top-6-investments-on-dhanatrayodashi-2023-to-bring-home-prosperity-gr118.html#photos-6
Dhanatrayodashi 2023: ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ ನೀವು ಹೂಡಿಕೆ ಮಾಡುವುದು ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿದೆ. ಬ್ಯಾಂಕು ಮತ್ತು ಅಂಚೆ ಕಚೇರಿಗಳಲ್ಲಿ ನೀವು ಎಫ್‌ಡಿ ಖಾತೆಗಳನ್ನು ತೆರೆಯಬಹುದಾಗಿದೆ.