For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ FF 18' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ 'ಫಿಫ್ಟಿ ಫಿಫ್ಟಿ FF 18' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 4 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

Gold Rate Today: ಸೆಪ್ಟೆಂಬರ್ 25ರಂದು ಚಿನ್ನದ ದರ ಸ್ಥಿರGold Rate Today: ಸೆಪ್ಟೆಂಬರ್ 25ರಂದು ಚಿನ್ನದ ದರ ಸ್ಥಿರ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಬಹುಮಾನ ಎಷ್ಟು

ಬಹುಮಾನ ಎಷ್ಟು

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ 'ಫಿಫ್ಟಿ ಫಿಫ್ಟಿ FF 18' ಫಲಿತಾಂಶ ಸೆಪ್ಟೆಂಬರ್ 25ರಂತೆ:

ಮೊದಲ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: ಒಂದು ಕೋಟಿ ರೂಪಾಯಿ

FR 251338 (KOTTAYAM)
Agent Name: MEENAKSHI LOTTERIES
Agency No.: K 580

ಸಮಾಧಾನಕರ ಬಹುಮಾನ: 8,000 ರೂಪಾಯಿ

FR 251338 (KOTTAYAM)
Agent Name: MEENAKSHI LOTTERIES
Agency No.: K 580

2ನೇ ಬಹುಮಾನ: ಹತ್ತು ಲಕ್ಷ ರೂಪಾಯಿ

FR 283858 (THAMARASSERY)

Agent Name: SIJI T V

Agency No.: D 6062

3ನೇ ಬಹುಮಾನ: ಐದು ಸಾವಿರ ರೂಪಾಯಿ

0031 0874 0953 1159 2193
3605 3787 3813 4083 5153
5227 5620 6210 6382 6694
6771 6887 7027 7038 7200
7306 8658 9617

4ನೇ ಬಹುಮಾನ: ಎರಡು ಸಾವಿರ ರೂಪಾಯಿ

0152 0289 0483 1385 2352
3796 4332 4693 7464 7504
8600 9669

6ನೇ ಬಹುಮಾನ

6ನೇ ಬಹುಮಾನ

5ನೇ ಬಹುಮಾನ: ಒಂದು ಸಾವಿರ ರೂಪಾಯಿ

0126 0375 0548 0906 1304
1548 1625 2527 2646 2735
3164 3203 3259 3647 4588
5123 5851 6124 6880 7585
7992 8563 9055 9914

6ನೇ ಬಹುಮಾನ: ಐನ್ನೂರು ರೂಪಾಯಿ

0074 0123 0278 0291 0330
0471 0679 0801 1047 1228
1337 1435 1442 1645 2105
2123 2152 2412 2524 2533
2628 2716 2720 2806 2838
2854 2883 3112 3232 3475
3538 3755 4011 4101 4192
4212 4238 4303 4385 4458
4491 4699 4727 4780 4795
4829 5085 5125 5266 5281
5514 5549 5576 5767 5868
5917 5918 6089 6329 6359
6435 6527 6548 6592 6819
6854 7126 7172 7260 7541
7670 7913 8072 8155 8536
8576 8604 8605 8648 8694
8814 8928 8953 9182 9208
9292 9297 9402 9406 9554
9595 9875 9896 9900 9923
9942

7ನೇ ಬಹುಮಾನ

7ನೇ ಬಹುಮಾನ

7ನೇ ಬಹುಮಾನ: ನೂರು ರೂಪಾಯಿ

0021 0033 0169 0185 0224
0329 0408 0517 0754 0811
1078 1315 1335 1452 1628
1631 1641 1710 1789 1865
1900 2002 2056 2077 2150
2251 2252 2288 2291 2308
2319 2324 2414 2457 2582
2599 2613 2627 2635 2702
2747 2871 2974 3132 3223
3336 3399 3421 3725 3750
3775 3822 3948 4034 4067
4284 4390 4479 4538 4613
4793 4890 4962 5053 5091
5094 5105 5140 5158 5186
5402 5447 5682 5750 5755
5827 6025 6133 6226 6471
6488 6620 6723 6769 6829
6946 6999 7022 7203 7354
7370 7460 7461 7720 7777
7853 7884 8021 8120 8142
8238 8272 8308 8364 8511
8592 8669 8751 8778 8808
8815 8864 8943 8954 9102
9109 9201 9276 9502 9545
9740 9746 9766 9860 9888
9984

ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Kerala Lottery Results Today 25.9.22 Fifty Fifty 50-50 FF 18 | Kerala Lottery Result 30 days Chart ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 25.9.22 ಹಾಗೂ Fifty Fifty (FF 18) ಎಂದು ಕಾಣಲಿದೆ
* Fifty Fifty (FF 18) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Fifty Fifty Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

SGB: ಚಿನ್ನದ ಮೇಲೆ ನೆಚ್ಚಿನ ಹೂಡಿಕೆ ಸ್ಕೀಮ್, ದರ ಎಷ್ಟಕ್ಕೆ ನಿಗದಿ?

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery Result Today Sept 25: Check 'Fifty Fifty FF-18' winning numbers list

The Kerala State Lottery Department (KSLD) announced the results of 'Fifty Fifty FF-18' on Sunday, September 25.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X