For Quick Alerts
ALLOW NOTIFICATIONS  
For Daily Alerts

ಜನವರಿ 24 ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಸೋಮವಾರ (ಜನವರಿ 24) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1,700, ಯೂರಿಯ- 266, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1400

 

ರಬ್ಬರ್-ಕೊಚ್ಚಿ
RSS 4 - 162, RSS 5 - 158,ISNR 20 - 149,Latex -128,

ಏಕದಳ ಧಾನ್ಯಗಳು
ಸಜ್ಜೆ - 1600-2400, ಜೋಳ (ಬಿಳಿ) -1308-2222, ಮೆಕ್ಕೆಜೋಳ - 800- 1750, ನೆವಣೆ -1939-3229, ಭತ್ತ ( ಸೋನಾ ಮಸೂರಿ) - 2021-2240, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು -2500-6436 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4000-7000, ಹೆಸರುಬೇಳೆ - 8500-9000, ಬಟಾಣಿ - 10000-16000, ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 1600-6126 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17100-17400, ಎಳ್ಳು - 4069, ನೆಲಗಡಲೆ -2191-6403, ಸಾಸಿವೆ - 8100-9100, ಸೋಯಾಬಿನ್ -4200-5800, ಸೂರ್ಯಕಾಂತಿ - 4669-6409, ಹತ್ತಿ-8614

ಜನವರಿ 24 ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -400-600, ಬದನೇಕಾಯಿ -1800-2000, ಗೊರಿಕಾಯಿ - 4000-4500, ಎಳೆಕೋಸು -4000-3200 ದಪ್ಪಮೆಣಸಿನಕಾಯಿ -2000-3000, ಕ್ಯಾರೇಟ್- 4800-5000, ಹೂಕೋಸ್ -2800-3000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 2500-3000, ಸೌತೆಕಾಯಿ -400-600, ನುಗ್ಗೆಕಾಯಿ -17000-29000, ಹಸಿರು ಮೆಣಸಿನಕಾಯಿ -4800-5000, ನವಿಲುಕೋಸ್ -800-1000 ಬೆಂಡೆಕಾಯಿ - 4000-4500, ಈರುಳ್ಳಿ -2500-3500,

ಆಲೂಗಡ್ಡೆ -1600-2000, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -600-800, ಪಡವಲಕಾಯಿ -1600-2000, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -2500-2700, ತೊಂಡೆಕಾಯಿ -1500-3000, ಟೊಮೇಟೊ -1000-1500 ಬುದು ಕುಂಬಳಕಾಯಿ -1200-1600, ಕೆಂಪು ಮೆಣಸಿನಕಾಯಿ -1509-21599, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -2109-41786, ಬೆಳ್ಳುಳ್ಳಿ -5000-6000, ಮೆಂತೆ ಬೀಜ -7500-9500,

**

ಇತರೆ
ಬೆಲ್ಲ - 3600-3800, ಎಳನೀರು -6000-24000

ಹಣ್ಣುಗಳು

ಬಾಳೆಹಣ್ಣು
ಏಲಕ್ಕಿ ಬಾಳೆ - 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800, ಸೇಬು - 6000-6300, ಕಿತ್ತಳೆ- 3125 -5000, ಅನಾನಸ್ - 1888-2100 ದ್ರಾಕ್ಷಿ -2500-3500, ಸಪೋಟ -1200- 2000,ಪಪ್ಪಾಯಿ -900-1800,ಕಲ್ಲಂಗಡಿ - 1800-2000, ಮೂಸಂಬಿ-3500-4000,ಸೀಬೆಹಣ್ಣು - 300-400, ಕರಬೂಜ - 1400-1800, ದಾಳಿಂಬೆ - 3500-4000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಜನವರಿ 24 ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಜನವರಿ 24 (ಕೆಜಿ)

  • ಮೆಲುಗು ಮೀನು (Butter Fish) 360 ರೂ/ಕೆಜಿ
  • ಅಂಜಲ್‌ ಮೀನು (Kingfish or Seerfish) 680 ರೂ/ಕೆಜಿ
  • ಬಂಗುಡೆ (Mackerel) ಮೀನು 130 ರೂ/ಕೆಜಿ
  • ಬೂತಾಯಿ ( Sardine) ಮೀನು 120 ರೂ/ಕೆಜಿ
  • ಬೊಂಡಾಸ್‌ (Squid) 360 ರೂ/ಕೆಜಿ
  • ಡಿಸ್ಕೋ ಮೀನು (Disco) 120 ರೂ/ಕೆಜಿ
  • ತಾಟೆ ಮೀನು (Shark) 200 ರೂ/ಕೆಜಿ
  • ನೆಯ್‌ ಮೀನು 300 ರೂ/ಕೆಜಿ
  • ಮಾಂಜಿ 550 (Pomfret) 550 ರೂ/ಕೆಜಿ
  • ಗೊಲಾಯಿ ಮೀನು 60 ರೂ/ಕೆಜಿ
  • ಕಾಂಡಾಯಿ ಮೀನು 130 ರೂ/ಕೆಜಿ
  • ಮುರು ಮೀನು (Reef cod) 220 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
  • ರಾಣಿ ಮೀನು 150 ರೂ/ಕೆಜಿ
  • ಕಡ್ವ ಮೀನು 150 ರೂ/ಕೆಜಿ
  • ಅರ್ನೆ ಮೀನು 60 ರೂ/ಕೆಜಿ
  • ರಿಬ್ಬಾನ್‌ ಮೀನು 85 ರೂ/ಕೆಜಿ
  • ನಂಗ್‌‌ ಮೀನು (Solefish) 160 ರೂ/ಕೆಜಿ
  • ಏಡಿ (Crab) 200 ರೂ/ಕೆಜಿ
  • ಸಿಗಡಿ ಮೀನು (Prawns) 250 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 600 ರೂ/ಕೆಜಿ
  • ಕೊಡ್ಡಾಯಿ (Croaker Fish) 150 ರೂ/ಕೆಜಿ
  • ಬೊಲೆಂಜಿರ್‌ (silverfish) 150 ರೂ/ಕೆಜಿ
  • ಮರ್ವಾಯಿ (Clams /Cockles) 100 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

English summary

Rubber, Fertilizer, Fish and Vegetable Price in Karnataka Today 24 January, 2022

Check out the Rubber, Fertilizer, Fish and Vegetable latest market prices in Karnataka today 24 January, 2022. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X