For Quick Alerts
ALLOW NOTIFICATIONS  
For Daily Alerts

ವಾಣಿಜ್ಯ ಬೆಳೆ ಕಾಫಿ, ಏಲಕ್ಕಿ, ಮೆಣಸು- ಆಗಸ್ಟ್ 01ರ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ಆಗಸ್ಟ್ 01) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಹಣ ದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಮುಂದಾಗಿದೆ.

ಯುದ್ಧದ ಕಾರಣದಿಂದಾಗಿ ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಸಕ್ಕರೆ ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಹವಾಮಾನ್ಯ ವೈಪರೀತ್ಯದ ನಡುವೆ ಪೂರೈಕೆ ವ್ಯತ್ಯಯದಿಂದಾಗಿ ಸರಕುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

01/08/2022

ಅಡಿಕೆ (ಮಂಗಳೂರು) (per quintal)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 37500 -ರೂಪಾಯಿ 45000
model ರೂಪಾಯಿ 41000
Koka : ರೂಪಾಯಿ 20000- ರೂಪಾಯಿ 26000
model ರೂಪಾಯಿ 23000
Coconut (per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

Bette- 52099-54130
Gorabalu- 17000-38359
Rashi- 47409-50799
Saraku -56019-75769
SG- 11318-22210
Chali- 35010-38312
Coca- 27160-34299
KG- 22110-38599
BG- 18899-32559
*Yallapura APMC*
TB- 38809-46302
Chali- 34099-40489
*Bantwala*
NC- 27500-45000
Coca- 12500-25000
*Karkal*
CN- 40000-45000
*Kumta*
CN- 36089-39699
*Siddapur*
KK- 25699-32899
Chali- 36099-40099
*Sirsi*
Chali- 36099-40099
R- 46200-51099
*Channagiri*
R-
*Chitradurga*
A-
R-
*Badravathi*
R-
Single chol- 400-450
Double chol - 525-560
White patora- 300-350
Trichur choll - 350-430

ಮಾಹಿತಿ ಕೃಪೆ: ಅಜಿತ್ ಗೌಡ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ICO Composite - 192.02
Colombian Milds - 287.76
Other Mild - 258.15
Brazilian naturals -214.06
Robustas- 102.54

ಪಟ್ಟದೂರು ಕಾಫಿ ಹೌಸ್
AP : 15600 - 16000
AC : 8500 - 9000
RP : 9400 - 9450
RC : 4250 - 4800

*KUSHALNAGAR MOUNTAIBLUE*-
AC - 8300
AP -15900

*JEELANI COFFEE CURERS Kushalnagara*-
AP: 15500
AC: 8500
RP: 9600
RC: 4425
Pepper : 495
*Madkeri spice and spice* -
Ap - 15900
Rc 26- 4500
Rp- 9900
AC28- 8600
*Sakleshpur Gain*-
AC - 8600
AP - 15700
RC - 4400
RP - 9700

HASSAN NKG

HASSAN NKG

*HASSAN NKG*-
AC- 9000
AP-16000
Rp- 9900
*KUSHALNAGAR WESTERN*
AC- 8700
AP-15500
RC- 4400
RP-10200
*Kunnigenahalli Likitha*-
Ap- 15600
Rp-9700
Ac28-8500
Rc27-4500
*Ckm pai*-
Ac-
Ap- 15950
*Siddapur Trust* -
AC- 9000
Rc- 4850
*Balupete coffee*-
AC- 8700
AP- 15750
RC- 4250
Rp- 9800
*MR Stany golden coffee CKM*
Ac- 8600
Ap-15900
Rc- 4500
Rp- 9800
*SUVARNA COFFEE* -
AP: 15500/-MC 12%. BBB 4%
AC: 8800/-28OT ) MC 13% BBB-10%
RP: 9500/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 175/-
AC EP: 315/-
Black pepper-490/-

ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್
Ac-8600
Ap-16100
Rc-4600
Rp- 9500
*Ganesh traders Ponampet*-
Rc ot26 - 4400
Ac -
Pepper- 495
*MUDREMANE COFFEE & SPICES Mudigere*-
AP: ₹ 16000
AC: ₹ 310
RP: ₹ 9500
RC: ₹ 180
*BEST COFFEE & SPICES MUDIGERE*-
*COFFEE ARABICA*
*EP ₹ 320/-*
Parchment(AP) ₹ 15500/-
Cherry(AC 'OT 28') ₹ 8950/-
*COFFEE ROBUSTA*
*EP ₹ 178/-*
Parchment (RP) ₹ 9850/-
Cherry(RC OT 26) ₹ 4628/-
*PEPPER PRICE*
Indian Origin ₹ 490/- to ₹ 495/- (Quality Depends)
*Closing Markets(23/07)*
Robusta (UK) $ +11.00
Arabica (US) ¢ +03.35
Pepper (IPSTA) ₹ Steady
USDINR ^ 79.7818
*MALNAD COFFEE AND SPICES* -
*AP : ₹ 15750*
*AC : ₹ 310*
*RP : ₹ 9500*
*RC : ₹ 178*
*PEPPER* *₹490 to 495*

ಮೆಣಸು

ಮೆಣಸು

Ungraded 531.00
ಕೂಳೆ 430-450.00
ನಡುಗೊಲು 500-550.00
ರಾಶಿ 600-650.00
ರಾಶಿ ಉತ್ತಮ 650-700.00
ಜರಡಿ 750-800.00
ಹೇರಕ್ಕಿದ್ದು 1100-1150.00
ಹಸಿರು ಸಾದಾರಣ 600-700.00
ಹಸಿರು ಉತ್ತಮ 900-950.00
ಹಸಿರು ಅತೀ ಉತ್ತಮ 1200-1250.00

ಮೆಣಸು

1.Madikeri spice - 485,
2.Chikkamagalore Kiran - 485,
3. CKm MR Stany- 490
4. Gonikoppa Sri maruthi -495,
5. kalasa Campco- 495,
6. Kunnigenahalli likitha- 490,
7. Mangalore PB Abdul - 490,
8. Mudigere A1- 485,
9. Mudigere Harshika - 495,
10. Sakleshpur gain - 490,
11. Sakleshpur Sathyamurthy - 485
12) Handi - 500
13) Siddapur - 495
14) Belagod- 490
15) balupet- 485
16) Bhaverlal mudigere- 495

ಸಕಲೇಶಪುರ ಮುಂತಾದ ಕಡೆ ಮೆಣಸು ದರ

ಸಕಲೇಶಪುರ ಮುಂತಾದ ಕಡೆ ಮೆಣಸು ದರ

ಕೊಚ್ಚಿನ್ New 484.00-514.00
ಸಕಲೇಶಪುರ-Royal Traders UnGarbaled 490.00
ಸಕಲೇಶಪುರ-ಸತ್ಯ ಮೂರ್ತಿ UnGarbaled 485.00
ಸಕಲೇಶಪುರ-ಎಸ್‌ಕೆ ಟ್ರೆಡರ್ಸ್ UnGarbaled 485.00
ಸಕಲೇಶಪುರ-ಹೆಚ್‌ಕೆಜಿ & Bros- UnGarbaled 480.00
ಸಕಲೇಶಪುರ-ನಾಸಿರ್ ಟ್ರೇಡರ್ಸ್ UnGarbaled 480.00
ಸಕಲೇಶಪುರ-ಸಾಯಿನಾಥ್ ಏಳಕ್ಕಿ UnGarbaled 490.00
ಕುನ್ನಿಗೇನಹಳ್ಳಿ ಲಿಖಿತ UnGarbaled 490.00
ಬೆಳಗೋಡು-Emami Traders UnGarbaled 500.00
ಬಾಳುಪೇಟೆ-ಗೀತಾ ಕಾಫಿ ಟ್ರೆಡಿಂಗ್ UnGarbaled 490.00
ಬಾಳುಪೇಟೆ-ಕಾಫಿ Age- UnGarbaled 485.00
ಮೂಡಿಗೆರೆ-ಶಾ.ಎಂ.ಕಿಮ್‌ರಾಜ್ UnGarbaled 490.00
ಮೂಡಿಗೆರೆ-ಭಾವರ್‌ಲಾಲ್ ಜೈನ್ UnGarbaled 490.00
ಮೂಡಿಗೆರೆ-A1 ಟ್ರೇಡರ್ಸ್ UnGarbaled 490.00
ಮೂಡಿಗೆರೆ-ಹರ್ಷಿಕಾ ಟ್ರೇಡರ್ಸ್- UnGarbaled 495.00
ಮೂಡಿಗೆರೆ-ಎಎಂ ಟ್ರೇಡರ್ಸ್- UnGarbaled 490.00
ಮೂಡಿಗೆರೆ-ಹಾದಿ ಕಾಫಿ UnGarbaled 495.00
ಮೂಡಿಗೆರೆ ಮಲ್ನಾಡ್ ಕಾಫಿ, Spices UnGarbaled 495.00
ಚಿಕ್ಕಮಗಳೂರು-ಅರಿಹಂತ್ ಕಾಫಿ UnGarbaled 492.00
ಚಿಕ್ಕಮಗಳೂರು-ನಿರ್ಮಲಾ ಕಾಮೋಡಿಟೀಸ್ UnGarbaled 495.00
ಚಿಕ್ಕಮಗಳೂರು-ಎಂ ಆರ್ ಸ್ಟಾನ್ಸಿ ಜಿಸಿ UnGarbaled 480.00
ಚಿಕ್ಕಮಗಳೂರು-ಕಿರಣ್ UnGarbaled 485.00
ಜಿಲಾನಿ ಕಾಫಿ ಕ್ಯೂರರ್ಸ್ -ಕುಶಾಲನಗರ- 475.00
ಟೆರಾ ಕಾಫು ಶುಂಠಿಕೊಪ್ಪ- UnGarbaled 480.00
ಮಡಿಕೇರಿ-ಕಿರಣ್ ಕಾಮೋಡಿಟೀಸ್ Garbled 485.00
ಮಡಿಕೇರಿ-Spice N Spice- UnGarbaled 485.00
ಸಿದ್ಧಾಪುರ-Trust Spices 490.00
ಗೋಣಿಕೊಪ್ಪ-ಶ್ರೀಮಾರುತಿ UnGarbaled 490.00
ಕಳಸ - ಪಿಐಬಿ ಟ್ರೇಡರ್ಸ್ UnGarbaled 485.00
ಕಳಸ - CAMPCO UnGarbaled 495.00
ಕಾರ್ಕಳ-ಕಾಮಧೇನು UnGarbaled 480.00
ಪುತ್ತೂರು-ಜಿ. ದೇವಣ್ಣ ಕಿಣಿ UnGarbaled 477.00
ಮಂಗಳೂರು-ಪಿಬಿ ಅಬ್ದುಲ್ಲಾ- UnGarbaled 490.00
ಮಂಗಳೂರು The Campco Ltd UnGarbaled 495.00
ಇಡುಕ್ಕಿ-The Campco Ltd UnGarbaled 485.00
ಸಿರ್ಸಿ-ಕದಂಬ Marketing UnGarbaled 490.00
Belgaum-General B.Pepper Pep-Raas 585.00
ಗೋವಾ-Bagayatdar SKVSM White 715.00
ಗೋವಾ-Bagayatdar SKVSM UnGarbaled 477.00

English summary

Arecanut, Coffee, Cardamom, Pepper Price in Karnataka 01 August 2022

Check out the Arecanut, coffee, pepper, rubber, Cardamom, latest market prices in Karnataka 01 August, 2022. Take a look
Story first published: Monday, August 1, 2022, 22:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X