For Quick Alerts
ALLOW NOTIFICATIONS  
For Daily Alerts

ಆಗಸ್ಟ್ 02ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಮಂಗಳವಾರ (ಆಗಸ್ಟ್ 02) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗಳ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಮುಂಗಾರು ಮಳೆ ಹಲವೆಡೆ ಜೋರಾಗಿದ್ದು, ಪೂರೈಕೆ ವ್ಯತ್ಯಯ ಸಾಧ್ಯತೆ ಇರಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ಕಾರಣದಿಂದಾಗಿ, ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಖಾದ್ಯ ತೈಲ ಬೆಲೆ ಇಳಿಕೆಯಾದರೂ ತರಕಾರಿ, ಹಣ್ಣು ಮೊದಲಾದವುಗಳ ಬೆಲೆ ಹೆಚ್ಚಳ ನಿರೀಕ್ಷಿತವಾಗಿದೆ.

Gold Rate Today: ಚಿನ್ನದ ಬೆಲೆ ಏರಿಕೆ: ಆಗಸ್ಟ್ 02ರ ದರ ಪರಿಶೀಲಿಸಿGold Rate Today: ಚಿನ್ನದ ಬೆಲೆ ಏರಿಕೆ: ಆಗಸ್ಟ್ 02ರ ದರ ಪರಿಶೀಲಿಸಿ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

02/08/2022
ಶಿವಮೊಗ್ಗ/ಸಾಗರ
ಅಡಿಕೆ
ಬೆಟ್ಟೆ-52099-54130
ಗೊರಬಲು- 17000-38359
ರಾಶಿ- 47100-50609
ಸರಕು -56019-75769
SG- 11318-22210
Chali- 35010-38312
Coca- 27160-34299
KG- 22110-38599
BG- 18899-32559

ಯಲ್ಲಾಪುರ APMC
TB- 37860-45299
Chali- 35299-40050

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 36089-39699

ಸಿದ್ದಾಪುರ
KK- 23191-33919
Chali- 36222-40239

ಶಿರಸಿ
Chali- 37472-40658
R- 47899-50299

ಚಿತ್ರದುರ್ಗ
A- 50339-50729
R- 49819-50269

ಭದ್ರಾವತಿ
R- 48199-50189

ಬದಿಯಡ್ಕ 400-450
Single chol- 400-450
Double chol - 525-560
White patora- 300-350
Trichur choll - 350-430
Ulli new - 235

RUBBER- kochi
RSS 4 - 168,
RSS 5 - 164,
ISNR 20 - 164,
Latex -116,

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 189.51
Colombian Milds - 285.46
Other Mild - 257.12
Brazilian naturals -207.92
Robustas- 102.22

ಪಟ್ಟದೂರು ಕಾಫಿ ಹೌಸ್
AP :15600 - 16000
AC : 8500 - 9000
RP : 9400 - 9450
RC : 4250 - 4800
PEPPER - 495

ಕುಶಾಲನಗರ MOUNTAIN BLUE-
AC - 8400
AP -15800

ಜೀಲಾನಿ COFFEE CURERS ಕುಶಾಲನಗರ
AP: 15500
AC: 8500
RP: 9600
RC: 4425
Pepper : 495

MUDREMANE COFFEE & SPICES-
AP:        ₹ 16000
AC:        ₹ 310
RP:        ₹ 9500
RC:        ₹ 180

ಮಡಿಕೇರಿ spice and spice -
Ap - 15900
Rc 26- 4500
Rp- 9900
AC28- 8600

ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 15500/-MC 12%. BBB 4%
AC: 8800/-28OT ) MC 13% BBB-10%
RP: 9500/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 175/-
AC EP: 315/-
Black pepper-490/-

ಸಕಲೇಶಪುರ Gain
AC - 8500
AP - 15700
RC - 4400
RP - 9650

Coffee rates by QMR

ಹಾಸನ NKG-
AC- 9000
AP-15850
Rp- 9900

ಕುಶಾಲನಗರ WESTERN
AC- 8700
AP-15500
RC- 4400
RP-10500

ಚಿಕ್ಕಮಗಳೂರು ಪೈ
Ac- 9450
Ap- 16450

ಸಿದ್ದಾಪುರ ಟ್ರಸ್ಟ್ -
AC- 9000
Rc- 4800

ಬಾಳುಪೇಟೆ ಕಾಫಿ
AC- 8500
AP- 15500
RC- 4200
Rp- 9700

MR Stany golden coffee, ಚಿಕ್ಕಮಗಳೂರು
Ac- 8500
Ap-15700
Rc- 4450
Rp- 9750
ಹಾಂದಿ ಕಾಫಿ ಕ್ಯೂರಿಂಗ್
Ac-8500
Ap-16000
Rc-4600
Rp- 9500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Pepper- 495

ಕುನ್ನಿಗೇನಹಳ್ಳಿ likitha
Ap- 15700
Rp-9700
Ac28-8500
Rc27-4500

ಮಲೆನಾಡು ಕಾಫಿ

ಮಲೆನಾಡು ಕಾಫಿ

ಬಾಳುಪೇಟೆ mass
AP 16000
AC 8100
RP 9600
RC 4000
Pepper - 470

BEST COFFEE & SPICES MUDIGERE-
COFFEE ARABICA
EP ₹ 320/-
Parchment(AP) ₹ 15500/-
Cherry(AC 'OT 28') ₹ 8950/-
COFFEE ROBUSTA
EP ₹ 178/-
Parchment (RP) ₹ 9850/-
Cherry(RC OT 26) ₹ 4628/-
PEPPER PRICE
Indian Origin ₹ 490/- to ₹ 495/- (Quality Depends)
Closing Markets(23/07)
Robusta (UK) $ +11.00
Arabica (US) ¢ +03.35
Pepper (IPSTA) ₹ Steady
USDINR ^ 79.7818

MALNAD COFFEE AND SPICES MUDIGERE
AP :        ₹ 15800
AC :        ₹ 315
RP :        ₹ 9500
RC :        ₹ 178
PEPPER ₹490 to 495


PEPPER PRICE
Indian Origin 480/- to 485/- (Quality Depends)

COFFEE ClOSING MARKET
Robusta ( UK ) +1 (In Dollars)
Arabica ( US ) +1.80 (in cent)
Pepper ( IPSTA ) stasy spot price (Rupees)

ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450,
ನಡುಗೊಲು - 500-550,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.Madikeri spice - 485
2. Ckm Kiran - 485
3. CKm MR Stany- 490
4. Gonikoppa Sri maruthi -495,
5. kalasa Campco- 495
6. Kunnigenahalli likitha- 490
7. Mangalore PB Abdul - 490
8. Mudigere A1- 500
9. Mudigere Harshika - 495
10. Sakleshpur gain - 490
11. Sakleshpur Sathyamurthy - 485
12. Mudigere Bhaverlal - 495
13) Siddapur -500
14) balupet- 485
15) ಬೆಳಗೋಡು- 490

English summary

Arecanut, Coffee, Pepper, Cardamom Price in Karnataka 02 August 2022

Check out the Areca nut, coffee, pepper, rubber, Cardamom latest market prices in Karnataka 02 August, 2022. Take a look
Story first published: Tuesday, August 2, 2022, 20:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X