For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 6ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ಅಕ್ಟೋಬರ್ 6) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿತ್ತು. ಈ ಬೆನ್ನಲ್ಲೇ ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇನ್ನು ಹಣದುಬ್ಬರದಿಂದಾಗಿ ಪ್ರತಿ ದಿನ ಅಗತ್ಯ ವಸ್ತುಗಳ ಬೆಲೆ ಏರಿಳಿತವಾಗುತ್ತಿದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

6/10/2022

ಅಡಿಕೆ

ಶಿವಮೊಗ್ಗ ಸಾಗರ
ಬೆಟ್ಟೆ- 51209-52390
ಗೊರಬಲು- 17003-37569
ರಾಶಿ- 44869-50599
ಸರಕು - 60009-75009
SG- 10115-21599
Chali- 38799-40109
Coca- 14989-33299
KG- 34599-37129
BG- 26110-32599

ಯಲ್ಲಾಪುರ APMC

TB- 38009-46040
Chali- 37369-42120

ಬಂಟ್ವಾಳ

NC- 27500-48000
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 37210-42409

ಸಿದ್ದಾಪುರ
KK- 27699-33309
Chali- 38099-42099

ಶಿರಸಿ
Chali- 38019-43500
R- 44869-49299

Double chol - 525-560
Double chol - 525-560
Fresh chol -
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 194.92
Colombian Milds - 288.62
Other Mild - 261.77
Brazilian naturals -213.51
Robustas- 108.67

ಪಟ್ಟದೂರು ಕಾಫಿ ಹೌಸ್
AP :15600 - 16200
AC : 8500 - 8800
RP : 9350 - 9750
RC : 4250 - 4800
PEPPER - 490

ಕುಶಾಲನಗರ MOUNTAIN BLUE-
AC - 8400
AP -16200

ಜೀಲಾನಿ COFFEE CURERS ಕುಶಾಲನಗರ
AP: 16000
AC: 8500
RP: 9900
RC: 4800
Pepper : 490

MUDREMANE COFFEE & SPICES-
AP: ₹ 16200
AC: ₹ 325
RP: ₹ 9800
RC: ₹ 180

ಮಡಿಕೇರಿ spice and spice -
Ap - 16100
Rc 26- 4600
Rp- 10000
AC28- 8600

ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 190/-
AC EP: 325/-
Black pepper-490/-

ಸಕಲೇಶಪುರ Gain
AC - 9000
AP - 16000
RC - 4650
RP - 10000
Coffee rates by QMR

ಹಾಸನ NKG-
AC- 9000
AP-16300
Rp- 10000

ಕುಶಾಲನಗರ WESTERN
AC- 9000
AP-16500
RC- 4800
RP-11500

ಚಿಕ್ಕಮಗಳೂರು ಪೈ
Ap- 16350

ಸಿದ್ದಾಪುರ ಟ್ರಸ್ಟ್ -
AC- 9150
Rc- 5200

ಬಾಳುಪೇಟೆ ಕಾಫಿ
AC- 9000
AP- 16100
RC- 4500
Rp- 9850

MR Stany golden coffee, ಚಿಕ್ಕಮಗಳೂರು
Ac- 8750
Ap-16300
Rc- 4700
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-8800
Ap-16200
Rc-4700
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4800
Pepper- 490

ಕುನ್ನಿಗೇನಹಳ್ಳಿ likitha
Ap- 16000
Rp-9800
Ac28-8600
Rc27-4700

Coffee price by qmr

Coffee price by qmr

ಬಾಳುಪೇಟೆ mass
AC- 9000
AP- 16100
RC- 4500
Rp- 9850
Pepper - 510

BEST COFFEE & SPICES MUDIGERE-
CLOSING MARKETS (20/09)
Robusta (UK)         $     -29.00
Arabica (US)          ¢     -04.15
Pepper (IPSTA)     ₹ Steady
USDINR                   ^     81.68
COFFEE ARABICA
EP                              ₹      325/-
Parchment(AP)      ₹  15800/-
Cherry(AC 'OT 28') ₹   9100/-
COFFEE ROBUSTA
EP                             ₹     185/-
Parchment (RP)     ₹  10000/-
Cherry(RC OT 26)  ₹  4784/-
PEPPER PRICE
Indian Origin           ₹ 490/- to 495/- (Quality Depends)

MALNAD COFFEE AND SPICES -
AP :        ₹ 16000
AC :        ₹ 330
RP :        ₹ 9900
RC :        ₹ 183
PEPPER ₹500 to 505

Sargod Coffee Curing
AP NEW-16150 (OT 83%)
AP OLD-15150
AC-8850 (OT 54%)
RP NEW-9600 (OT 84%)
RP OLD-8250
RC-4575 (OT 52%)

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 40000 -ರೂಪಾಯಿ 47000
model ರೂಪಾಯಿ 45000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

ಮೆಣಸು
1.Madikeri spice - 490,
2.Chikkamagalore Kiran - 490,
3. CKm MR Stany- 490
4. Gonikoppa Sri maruthi-490,
5. kalasa Campco- 490,
6. Kunnigenahalli likitha- 485,
7. Mangalore PB Abdul- 490,
8. Mudigere A1- 485,
9. Mudigere Harshika- 490,
10. Sakleshpur gain - 490,
11. Sakleshpur Sathyamurthy - 490
12) Handi - 490
13) Siddapur - 490
14) Belagod- 485
15) balupet- 485
16) Bhaverlal mudigere- 497

English summary

Arecanut, Coffee, Pepper, Cardamom Price in Karnataka 6 October 2022

Check out the Areca nut, coffee, pepper, rubber, Cardamom latest market prices in Karnataka 6 October, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X