ಕರ್ನಾಟಕದಲ್ಲಿ ಮಂಗಳವಾರ (ಜುಲೈ 19) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಜುಲೈ 19ರಿಂದ ಕೆಲ ಪ್ರದೇಶಗಳಲ್ಲಿ ಅನುಮತಿ ಇದ್ದರೂ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ.
ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...
ಬೆಂಗಳೂರು ದರ
ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
- ಅಕ್ಕಿ Fine 4400-4800
- ಮಧ್ಯಮ 3800-4000
- ಜೋಳ 2400-3000
- ಬೆಲ್ಲದ ಕ್ಯೂಬ್ 3900-4100
- ಬೆಲ್ಲದ ಉಂಡೆ 4200-4300
- ಕೊತ್ತಂಬರಿ ಬೀಜ 9800-12500
- ಮೆಣಸಿನಕಾಯಿ 33000-40000
- ಆಲೂಗಡ್ಡೆ ದೊಡ್ಡದು 2000-2700
- ಆಲೂಗಡ್ಡೆ ಮಧ್ಯಮ 1000-1800
- ಈರುಳ್ಳಿ ದೊಡ್ಡ 1000-1800
- ಈರುಳ್ಳಿ ಮಧ್ಯಮ 1200-1400
- ಈರುಳ್ಳಿ ಸಣ್ಣ 800-1000
- ಹುಣಸೆಹಣ್ಣು 7000-9000
- ಬೆಳ್ಳುಳ್ಳಿ 6000-7000
- ಹುರಳಿಕಾಯಿ- 6000-6400
ಜು.18ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ ಪೇಟೆ ಧಾರಣೆ
ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...
ಗೋಧಿ
ಗೋಧಿ 3000-3200
ಅರಿಶಿನ 9000-11000
ತೊಗರಿಬೇಳೆ: 8400-11000
ಕರಿಬೇವು 8500-11000
ಹೆಸರು ಕಾಳು: 8500-9800
ಉದ್ದಿನ ಬೇಳೆ: 8800-13600
ಕಡಲೆ ಕಾಳು 6000-6800
ಸಾಸಿವೆ 7200-8200
ಎಳ್ಳು: 12000-15000
ಸಕ್ಕರೆ: 3500-3700
ಕಡಲೆ ಬೀಜ: 11000-12000
ಕೊಬ್ಬರಿ 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 28 - 30
ಈರುಳ್ಳಿ ಸಣ್ಣ 36 - 39
ಟೊಮೆಟೋ 21-23
ಮೆಣಸಿನಕಾಯಿ 44-48
ಬೀಟ್‌ರೂಟ್ 61-67
ಆಲೂಗಡ್ಡೆ 38-42
ಬಾಳೆ ಕಾಯಿ 8-9
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 75-83
ಬೂದಿ ಸೋರೆಕಾಯಿ 28-30
ಜೋಳ (baby corn) 55-61
ಬಾಳೆ ಹೂವು 15-17
ದೊಡ್ಡ ಮೆಣಸಿನಕಾಯಿ 35-38
ಹಾಗಲಕಾಯಿ 44-48
ಸೋರೆಕಾಯಿ 31-34
ಅವರೆಕಾಳು 90-99
ಚಪ್ಪರೆಯ ಅವರೆಕಾಳು 66-72
ಎಲೆಕೋಸು 30-33
ಕ್ಯಾರೆಟ್ 66-72
ಹೂಕೋಸು 30-33
ಗೋರಿಕಾಯಿ 35-38
ತೆಂಗಿನ ಕಾಯಿ 41-46
ಕೆಸುವಿನ ಎಲೆ 18-20
ಕೊತ್ತಂಬರಿ ಸೊಪ್ಪು 10-11
ಜೋಳ 32-36
ಮುಳ್ಳು ಸೌತೆ 30-33
ಕರಿಬೇವು 32-36
ನುಗ್ಗೆ ಕಾಯಿ 46-51
ಬದನೆ 33-37
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 84-93
ಶುಂಠಿ 48-53
ತೊಂಡೆಕಾಯಿ 29-32
ನಿಂಬೆ ಹಣ್ಣು 54-60
ಬೆಂಡೆಕಾಯಿ 38-42
ಕುಂಬಳಕಾಯಿ 23-25
ಮೂಲಂಗಿ 35-38
ಪಡುವಲಕಾಯಿ 33-37
ಬಸಳೆ 14-15
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜುಲೈ 19 (ಕೆಜಿ)
ಅಂಜಲ್ ಮೀನು (Kingfish Or Seerfish) 1100 ರೂ/ಕೆಜಿ
ಬಂಗುಡೆ (Mackerel) ಮೀನು big 300 ರೂ/ಕೆಜಿ
ಬಂಗುಡೆ (Mackerel) ಮೀನು small 200 ರೂ/ಕೆಜಿ
ಬೂತಾಯಿ ( Sardine) ಮೀನು 200 small 100 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) packed big 200 ರೂ/ಕೆಜಿ
ಡಿಸ್ಕೋ ಮೀನು (Disco) packed small 100 ರೂ/ಕೆಜಿ
ಮಾಂಜಿ (silver Pomfret) big 1200 ರೂ/ಕೆಜಿ
ಮಾಂಜಿ (silver Pomfret) small 1000 ರೂ/ಕೆಜಿ
ನಂಗ್ ಮೀನು packed (Solefish) big 200 ರೂ/ಕೆಜಿ
ನಂಗ್ ಮೀನು fresh small 300 ರೂ/ಕೆಜಿ
ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಏಡಿ (Crab) small 300 ರೂ/ಕೆಜಿ
ಸಿಗಡಿ ಮೀನು (Prawns) white 550 ರೂ/ಕೆಜಿ
ಸಿಗಡಿ ಮೀನು (Prawns) mande 350 ರೂ/ಕೆಜಿ
ಸಿಗಡಿ ಮೀನು (Prawns) culture 400 ರೂ/ಕೆಜಿ
ಕಾನೆ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 150 ರೂ/ಕೆಜಿ
ಕಾನೆ (Ladyfish) large 950 ರೂ/ಕೆಜಿ
ಕಾನೆ (Ladyfish) big 900 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್ (silverfish) Small 180 ರೂ/ಕೆಜಿ
ಬೊಲೆಂಜಿರ್ (silverfish) Big 200 ರೂ/ಕೆಜಿ
100 ಮರ್ವಾಯಿ (Clams /Shell Fish) 200 ರೂ/ಕೆಜಿ
ಅಡೆಮೀನು (False Trevally/Lactarius) 300 ರೂ/ಕೆಜಿ
ಮೊಡವು culture (Sea bass) culture 650 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 650 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಬಲ್ಚಟ್ ಮೀನು (Flathead) 350 ರೂ/ಕೆಜಿ
ಮುಗುಡು (Magur Fish/Asian catfish) 150 ರೂ/1 Fish
ಪೈಯೆ ಮೀನು (Silver Biddy) 400 ರೂ/ಕೆಜಿ
ಪೈಯೆ ಮೀನು (Silver Biddy) 200 ರೂ/ಕೆಜಿ
ಏರಿ ಮೀನು (emperor fish) 650 ರೂ/ಕೆಜಿ
ಸಿಡಿ ಮೀನು (Cod) packed 100 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ
ಜು.18ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆMore From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ



Click it and Unblock the Notifications