For Quick Alerts
ALLOW NOTIFICATIONS  
For Daily Alerts

ಆ.7ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ತೈಲ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ರವಿವಾರ (ಆಗಸ್ಟ್ 7) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಜುಲೈ 19ರಿಂದ ಕೆಲ ಪ್ರದೇಶಗಳಲ್ಲಿ ಅನುಮತಿ ಇದ್ದರೂ ಹವಾಮಾನ ವೈಪರೀತ್ಯದಿಂದ ಎಂದಿನಂತೆ ಮೀನುಗಾರಿಕೆ ಕಷ್ಟವಾಗಿದೆ. ಹೆಚ್ಚಾಗಿ ಪ್ಯಾಕ್ ಮಾಡಲಾದ ಮೀನುಗಳು ದೊರೆಯುತ್ತಿದೆ. ಆಗಸ್ಟ್ 1ರಿಂದ ಮೀನುಗಾರಿಕೆ ಮತ್ತೆ ಆರಂಭವಾಗಲಿದೆ. ಆಗಸ್ಟ್ 1ರಂದು ಮೀನುಗಾರಿಕಾ ಬೋಟ್ ಹೊರಟಿದ್ದು 10ರಂದು ಮರಳಿ ಬರಲಿದೆ.

Gold Rate Today: ಚಿನ್ನದ ಬೆಲೆ ಇಳಿಕೆ, ಆಗಸ್ಟ್‌ 7ರ ಬೆಲೆ ಎಷ್ಟಿದೆ?Gold Rate Today: ಚಿನ್ನದ ಬೆಲೆ ಇಳಿಕೆ, ಆಗಸ್ಟ್‌ 7ರ ಬೆಲೆ ಎಷ್ಟಿದೆ?

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ರಬ್ಬರ್ ಕೊಚ್ಚಿ

RAS 4 - 168, RSS 5 - 165, ISNR 20 - 163, LATEX- 116

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)
ಅಕ್ಕಿ Fine 4200-4800
ಮಧ್ಯಮ 3600-4000
ಜೋಳ 2300-3400
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1800-2400
ಆಲೂಗಡ್ಡೆ ಮಧ್ಯಮ 2200-3000
ಈರುಳ್ಳಿ ದೊಡ್ಡ 1000-1400
ಈರುಳ್ಳಿ ಮಧ್ಯಮ 600-1000
ಈರುಳ್ಳಿ ಸಣ್ಣ 200-600
ಹುಣಸೆಹಣ್ಣು 6000-11000
ಬೆಳ್ಳುಳ್ಳಿ 6000-7000
ಹುರಳಿಕಾಯಿ- 5600-6000

ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 8500-11000
ಹೆಸರು ಬೇಳೆ: 8800-9700
ಉದ್ದಿನ ಬೇಳೆ: 8800-13600
ಕಡಲೆ ಬೇಳೆ: 5900-6700
ಸಾಸಿವೆ 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 9000-11500
ಕೊಬ್ಬರಿ 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 28-30
ಈರುಳ್ಳಿ ಸಣ್ಣ 39-43
ಟೊಮೆಟೋ 20-22
ಮೆಣಸಿನಕಾಯಿ 44-48
ಬೀಟ್‌ರೂಟ್ 49-55
ಆಲೂಗಡ್ಡೆ 32-36
ಬಾಳೆ ಕಾಯಿ 9-10
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 29-32
ಜೋಳ (baby corn) 53-58
ಬಾಳೆ ಹೂವು 16-18
ದೊಡ್ಡ ಮೆಣಸಿನಕಾಯಿ 40-44
ಹಾಗಲಕಾಯಿ 44-48
ಸೋರೆಕಾಯಿ 30-33
ಅವರೆಕಾಳು 90-99
ಚಪ್ಪರೆಯ ಅವರೆಕಾಳು 43-47
ಎಲೆಕೋಸು 23-25
ಕ್ಯಾರೆಟ್ 56-62
ಹೂಕೋಸು 33-37
ಗೋರಿಕಾಯಿ 38-42
ತೆಂಗಿನ ಕಾಯಿ 39-43
ಕೆಸುವಿನ ಎಲೆ 15-17
ಕೊತ್ತಂಬರಿ ಸೊಪ್ಪು 13-14
ಜೋಳ 26-29
ಮುಳ್ಳು ಸೌತೆ 32-36
ಕರಿಬೇವು 30-33
ನುಗ್ಗೆ ಕಾಯಿ 46-51
ಬದನೆ 33-37
ಸುವರ್ಣ ಗೆಡ್ಡೆ 32-36
ಬೆಳ್ಳುಳ್ಳಿ 84-93
ಶುಂಠಿ 49-55
ಬಟಾಣಿ 81-89
ತೊಂಡೆಕಾಯಿ 30-338
ನಿಂಬೆ ಹಣ್ಣು 66-72
ಬೆಂಡೆಕಾಯಿ 40-44
ಕುಂಬಳಕಾಯಿ 30-33
ಮೂಲಂಗಿ 30-33
ಹೀರೆಕಾಯಿ 35-38
ಪಡುವಲಕಾಯಿ 31-34
ಬಸಳೆ 13-14

ಮಂಗಳೂರು ಬಂದರಿನಲ್ಲಿ ಮೀನುಗಳ ದರ

ಮಂಗಳೂರು ಬಂದರಿನಲ್ಲಿ ಮೀನುಗಳ ದರ

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1000 ರೂ/ಕೆಜಿ
ಬಂಗುಡೆ (Mackerel) ಮೀನು 350 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) fresh 150 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ಮುರು ಮೀನು (Reef cod) pack 150 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
ಬೊಲೆಂಜಿರ್‌ (silverfish) small 200 ರೂ/ಕೆಜಿ
100 ಮರ್ವಾಯಿ (Clams /Shell Fish) 200
ತೊರಕೆ (Stingray) 120 ರೂ/ಕೆಜಿ
ಮೊಡವು culture (Sea bass) 600ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಪೈಯೆ ಮೀನು (Silver Biddy) 400 ರೂ/ಕೆಜಿ
ಕೇದರ್ ಮೀನು (Tuna) 120 ರೂ/ಕೆಜಿ

ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 600 ರೂ/ಕೆಜಿ
ಮಾಂಜಿ (silver Pomfret) 1100, 1000 ರೂ/ಕೆಜಿ
ನಂಗ್‌‌ ಮೀನು (Solefish) big 250, small 200 ರೂ/ಕೆಜಿ
ಏಡಿ (Crab) kadal 200 ರೂ/ಕೆಜಿ
ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಸಿಗಡಿ ಮೀನು (Prawns) thembel 200 ರೂ/ಕೆಜಿ
ಸಿಗಡಿ ಮೀನು (Prawns) white 500 ರೂ/ಕೆಜಿ
ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 500 ರೂ/ಕೆಜಿ
ಬಲ್ಚಟ್ ಮೀನು (Flathead) big 250, small 50 ರೂ/ಕೆಜಿ


ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

English summary

Fish, Grains and Vegetable Price in Karnataka Today 7 August, 2022

Check out the Fish, Grains and Vegetable latest market prices in Karnataka today 7 August, 2022. Take a look
Story first published: Sunday, August 7, 2022, 20:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X