ಕರ್ನಾಟಕದಲ್ಲಿ ಸೋಮವಾರ (ಜುಲೈ 11) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 265, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,
ರಬ್ಬರ್ ಕೊಚ್ಚಿ
RSS 4 - 179, RSS 5 - 173, ISNR 20 - 172, Latex -125,
ಎಣ್ಣೆ ಬೀಜಗಳು
- ಎಳ್ಳು - 7000-9000
- ನೆಲಗಡಲೆ - 3330-6970
- ಸಾಸಿವೆ - 7700-8700
- ಸೋಯಾಬಿನ್ - 4601-6350
- ಸೂರ್ಯಕಾಂತಿ - 5450-6250
- ಹತ್ತಿ- 6531-10321
ಏಕದಳ ಧಾನ್ಯಗಳು
- ಸಜ್ಜೆ - 2100-2340
- ಜೋಳ (ಬಿಳಿ) - 1312-2137
- ಮೆಕ್ಕೆಜೋಳ - 1800-2400,
- ನವಣೆ - 1909-2840
- ಭತ್ತ ( ಸೋನಾ ಮಸೂರಿ) - 1300-1890
- ರಾಗಿ - 2500-3200
- ಅಕ್ಕಿ (ಮಧ್ಯಮ)- 2800-4500
- ಗೋಧಿ -2100
ಇನ್ನಷ್ಟು ವಿವರ ಮುಂದಿದೆ...
ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳು ಮಾರುಕಟ್ಟೆ ಧಾರಣೆ
ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300
ತರಕಾರಿಗಳ ಬೆಲೆ
ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800
ಇತರೆ
ಇತರೆ
ಬೆಲ್ಲ -3600-3800
ಎಳನೀರು -10000-25000
ಹಣ್ಣುಗಳು
ಏಲಕ್ಕಿ ಬಾಳೆ - 1000-6500
ನೇಂದ್ರ ಬಾಳೆ- 1000-3000
ಪಚ್ಚಬಾಳೆ- 600-2300
ಸೇಬು - 12000-18000
ಕಿತ್ತಳೆ- 6500 -8000
ಅನಾನಸ್ - 800-1400
ದ್ರಾಕ್ಷಿ - 3000-4000
ಸಪೋಟ - 2000- 4500
ಪಪ್ಪಾಯಿ - 1000-2000
ಕಲ್ಲಂಗಡಿ - 600-1300
ಮೂಸಂಬಿ- 45000-6500
ಕರಬೂಜ -1800-2200
ದಾಳಿಂಬೆ - 4000-4500
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಮಂಗಳೂರು ಬಂದರಿನಲ್ಲಿ ಮೀನುಗಳ ದರ
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜುಲೈ 11 (ಕೆಜಿ)
- ಬಂಗುಡೆ (Mackerel) ಮೀನು 300 ರೂ/ಕೆಜಿ
- ಬೂತಾಯಿ ( Sardine) ಮೀನು 200 ರೂ/ಕೆಜಿ
- ಬೂತಾಯಿ ( Sardine) small ಮೀನು 60 ರೂ/ಕೆಜಿ
- ಮಾಂಜಿ (black Pomfret) packed 600 ರೂ/ಕೆಜಿ
- ಮಾಂಜಿ (silver Pomfret) big 1200 ರೂ/ಕೆಜಿ
- ಮಾಂಜಿ (silver Pomfret) medium 1000 ರೂ/ಕೆಜಿ
- ಮಾಂಜಿ (silver Pomfret) small 900 ರೂ/ಕೆಜಿ
- ನಂಗ್ ಮೀನು (Solefish) small 300 ರೂ/ಕೆಜಿ
- ನಂಗ್ ಮೀನು (Solefish) big packed 200 ರೂ/ಕೆಜಿ
- ಏಡಿ (Crab) kaljenji big 1200 ರೂ/ಕೆಜಿ
- ಏಡಿ (Crab) kaljenji big (water) 400 ರೂ/ಕೆಜಿ
- ಏಡಿ (Crab) small 300 ರೂ/ಕೆಜಿ
- ಸಿಗಡಿ ಮೀನು (Prawns) culture 450 ರೂ/ಕೆಜಿ
- ಕಾನೆ (Ladyfish) big 900 ರೂ/ಕೆಜಿ
- ಕಾನೆ (Ladyfish) medium 750 ರೂ/ಕೆಜಿ
- ಕಾನೆ (Ladyfish) small 450 ರೂ/ಕೆಜಿ
- ಕೊಡ್ಡಾಯಿ (Croaker Fish) packed 250 ರೂ/ಕೆಜಿ
- ಬೊಲೆಂಜಿರ್ (silverfish) 160 ರೂ/ಕೆಜಿ
- 100 ಮರ್ವಾಯಿ (Clams /Shell Fish) 200 ರೂ/ಕೆಜಿ
- ಅಡೆಮೀನು (False Trevally/Lactarius) packed 300 ರೂ/ಕೆಜಿ
- ಮೊಡವು culture (Sea bass) culture 600 ರೂ/ಕೆಜಿ
- ಕ್ಯಾವಜಿ/ತೆಂಬೇರಿ (Red Snapper) 650 ರೂ/ಕೆಜಿ
- ಬಲ್ಚಟ್ ಮೀನು (Flathead) 300 ರೂ/ಕೆಜಿ
- ಮುಗುಡು (Magur Fish/Asian catfish) 150 ರೂ/1 Fish
- ಪೈಯೆ ಮೀನು (Silver Biddy) 400
- ಏರಿ ಮೀನು (emperor fish) 650 ರೂ/ಕೆಜಿ
ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ


Click it and Unblock the Notifications