ಜು.17ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ರವಿವಾರ (ಜುಲೈ 17) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಹೀಗಾಗಿ, ಮಳೆಯಿಂದಾಗಿ ಪೂರೈಕೆ ವ್ಯತ್ಯಾಸ ಉಂಟಾಗಿದ್ದು, ಬೆಲೆ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆ ಬೆಲೆಗೂ ಈ ಮೂಲ ಬೆಲೆಗೂ ವ್ಯತ್ಯಾಸ ಸಾಧ್ಯತೆ ಇರುತ್ತದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 176, RSS 5 - 176, ISNR 20 - 173, Latex -124

ಎಣ್ಣೆ ಬೀಜಗಳು

ಎಳ್ಳು - 7000-9000
ನೆಲಗಡಲೆ - 3330-6970
ಸಾಸಿವೆ - 7700-8700
ಸೋಯಾಬಿನ್ - 4601-6350
ಸೂರ್ಯಕಾಂತಿ - 5450-6250
ಹತ್ತಿ- 6531-10321

ಏಕದಳ, ದ್ವಿದಳ ಧಾನ್ಯಗಳು

ಏಕದಳ, ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 2100-2340
ಜೋಳ (ಬಿಳಿ) - 1312-2137
ಮೆಕ್ಕೆಜೋಳ - 1800-2400,
ನವಣೆ - 1909-2840
ಭತ್ತ ( ಸೋನಾ ಮಸೂರಿ) - 1300-1890
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4500
ಗೋಧಿ -2100

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300

ಬಂಗುಡೆ, ಮಾಂಜಿ

ಬಂಗುಡೆ, ಮಾಂಜಿ

ಅಂಜಲ್ ಮೀನು (Kingfish Or Seerfish) 1300 ರೂ/ಕೆಜಿ
ಬಂಗುಡೆ (Mackerel) ಮೀನು 300 ರೂ/ಕೆಜಿ
ಬಂಗುಡೆ small (Mackerel) ಮೀನು 250 ರೂ/ಕೆಜಿ

ಬೂತಾಯಿ (Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) packed 150 ರೂ/ಕೆಜಿ

ತಾಟೆ ಮೀನು (Shark) 350-400 ರೂ/ಕೆಜಿ
ಮಾಂಜಿ (black Pomfret) packed 600 ರೂ/ಕೆಜಿ
ಮಾಂಜಿ (silver Pomfret) big 1200 ರೂ/ಕೆಜಿ
ಮಾಂಜಿ (silver Pomfret) medium 1100 ರೂ/ಕೆಜಿ

ಏಡಿ (Crab) kaljenji big 1200 ರೂ/ಕೆಜಿ
ಏಡಿ (Crab) kaljenji big (water) 400 ರೂ/ಕೆಜಿ
ಏಡಿ (Crab) small 300 ರೂ/ಕೆಜಿ

ಸಿಗಡಿ ಮೀನು (Prawns) 400 ರೂ/ಕೆಜಿ
ಸಿಗಡಿ ಮೀನು (Prawns) culture 450 ರೂ/ಕೆಜಿ

ನಂಗ್‌‌ ಮೀನು (Solefish) small 300 ರೂ/ಕೆಜಿ
ನಂಗ್‌‌ ಮೀನು (Solefish) big packed 200 ರೂ/ಕೆಜಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜುಲೈ 17 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜುಲೈ 17 (ಕೆಜಿ)

ತೇಡೆ ಮೀನು (Catfish) 180 ರೂ/ಕೆಜಿ
ಎರೆಬಾಯಿ ಸ್ವಾಡಿ ಮೀನು (Ilish) 100 ರೂ/ಕೆಜಿ

ಕಾನೆ (Ladyfish) large 900 ರೂ/ಕೆಜಿ
ಕಾನೆ (Ladyfish) big 800 ರೂ/ಕೆಜಿ
ಕಾನೆ (Ladyfish) medium 700 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ

ಕೊಡ್ಡಾಯಿ (Croaker Fish) packed 250 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ

ಬೊಲೆಂಜಿರ್‌ (silverfish) 300 ರೂ/ಕೆಜಿ
100 ಮರ್ವಾಯಿ (Clams /Shell Fish) 200 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ
ಮೊಡವು culture (Sea bass) 600 ರೂ/ಕೆಜಿ


ಕೊಲ್ಲತರು (Anchovies fish) 50 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 650 ರೂ/ಕೆಜಿ


ಮುಗುಡು (Magur Fish/Asian catfish) 150 ರೂ/1 Fish
ಪೈಯೆ ಮೀನು small 100-150 ರೂ/ಕೆಜಿ
ಪಾರೆ ಮೀನು 400 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

ಹಣ್ಣುಗಳು

ಹಣ್ಣುಗಳು

ಇತರೆ

  • ಬೆಲ್ಲ -3600-3800
  • ಎಳನೀರು -10000-25000

**
ಹಣ್ಣುಗಳು

  • ಏಲಕ್ಕಿ ಬಾಳೆ - 1000-6500
  • ನೇಂದ್ರ ಬಾಳೆ- 1000-3000
  • ಪಚ್ಚಬಾಳೆ- 600-2300
  • ಸೇಬು - 12000-18000
  • ಕಿತ್ತಳೆ- 6500 -8000
  • ಅನಾನಸ್ - 800-1400
  • ದ್ರಾಕ್ಷಿ - 3000-4000
  • ಸಪೋಟ - 2000- 4500
  • ಪಪ್ಪಾಯಿ - 1000-2000
  • ಕಲ್ಲಂಗಡಿ - 600-1300
  • ಮೂಸಂಬಿ- 45000-6500
  • ಕರಬೂಜ -1800-2200
  • ದಾಳಿಂಬೆ - 4000-4500
ತರಕಾರಿ

ತರಕಾರಿ

ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+