For Quick Alerts
ALLOW NOTIFICATIONS  
For Daily Alerts

Gold Rate Today: ಸೆಪ್ಟೆಂಬರ್ 25ರಂದು ಚಿನ್ನದ ದರ ಸ್ಥಿರ

|

ಕಳೆದ ಎರಡು ದಿನಗಳ ಕಾಲ ಏರಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ ಇಳಿಕೆಯಾಗಿದೆ. ಭಾನುವಾರದಂದು ಬಂಗಾರದ ಬೆಲೆ ಸ್ಥಿರವಾಗಿದೆ. ಈ ವಾರ ನಿರಂತರವಾಗಿ ಗೋಲ್ಡ್ ರೇಟ್ ಏರಿಳಿತವಾಗುತ್ತಿದೆ.

 

ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ಮೂರು ದಿನಗಳಿಂದ ಹೆಚ್ಚಳವಾಗುತ್ತಿದ್ದ ಸಿಲ್ವರ್ ರೇಟ್ ಶನಿವಾರ ಮತ್ತೆ ಇಳಿದಿತ್ತು. ಕಳೆದ ಹತ್ತು ದಿನದಲ್ಲಿ 5 ಬಾರಿ ಬೆಳ್ಳಿ ಬೆಲೆ ಏರಿದ್ದು 3 ಬಾರಿ ಮಾತ್ರ ಇಳಿದಿದೆ. ಎರಡು ಬಾರಿ ಸ್ಥಿರವಾಗಿದೆ.

ಸೆಪ್ಟೆಂಬರ್ 25ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 46,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಬದಲಾಗದೆ ಪ್ರಸ್ತುತ 50,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 56,300 ರೂಪಾಯಿ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್

ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಸೆಪ್ಟೆಂಬರ್ 23ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 49,399.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 56,275.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.73ರಷ್ಟು ಇಳಿಕೆಯಾಗಿದ್ದು 1,643.9 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 4.04ರಷ್ಟು ಕುಗ್ಗಿದ್ದು, 18.88 ಯುಎಸ್ ಡಾಲರ್ ಆಗಿದೆ.

ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?
ಬೆಂಗಳೂರು,ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಬೆಂಗಳೂರು,ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,050 ರೂ (----)
24 ಕ್ಯಾರೆಟ್ ಚಿನ್ನ 50,240 ರೂ (----)
ಬೆಳ್ಳಿ ದರ: 61,500 ರೂಪಾಯಿ (----)


ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,500 ರೂ (----)
24 ಕ್ಯಾರೆಟ್ ಚಿನ್ನ 50,730 ರೂ (----)
ಬೆಳ್ಳಿ ದರ: 61,500 ರೂಪಾಯಿ (----)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,000 ರೂ (----)
24 ಕ್ಯಾರೆಟ್ ಚಿನ್ನ 50,200 ರೂ (----)
ಬೆಳ್ಳಿ ದರ: 61,500 ರೂಪಾಯಿ (----)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,000 ರೂ (----)
24 ಕ್ಯಾರೆಟ್ ಚಿನ್ನ 52,000 ರೂ (----)
ಬೆಳ್ಳಿ ದರ: 61,500 ರೂಪಾಯಿ (----)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,150 ರೂ (----)
24 ಕ್ಯಾರೆಟ್ ಚಿನ್ನ 50,350 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,000 ರೂ (----)
24 ಕ್ಯಾರೆಟ್ ಚಿನ್ನ 50,200 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,000 ರೂ (----)
24 ಕ್ಯಾರೆಟ್ ಚಿನ್ನ 52,000 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಪುಣೆ
22 ಕ್ಯಾರೆಟ್ ಚಿನ್ನ 46,030 ರೂ (----)
24 ಕ್ಯಾರೆಟ್ ಚಿನ್ನ 50,230 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 46,150 ರೂ (----)
24 ಕ್ಯಾರೆಟ್ ಚಿನ್ನ 50,350 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ಚಿನ್ನ ಸಂಗ್ರಹ: 2022ರ ಟಾಪ್ 10 ದೇಶಗಳ ಪಟ್ಟಿ, ಭಾರತಕ್ಕೆ ಎಷ್ಟನೇ ಸ್ಥಾನ?
ಅಹಮದಾಬಾದ್, ಭುವನೇಶ್ವರ ಬೆಲೆ

ಅಹಮದಾಬಾದ್, ಭುವನೇಶ್ವರ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,050 ರೂ (----)
24 ಕ್ಯಾರೆಟ್ ಚಿನ್ನ 50,240 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಸೂರತ್
22 ಕ್ಯಾರೆಟ್ ಚಿನ್ನ 46,050 ರೂ (----)
24 ಕ್ಯಾರೆಟ್ ಚಿನ್ನ 50,240 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,000 ರೂ (----)
24 ಕ್ಯಾರೆಟ್ ಚಿನ್ನ 50,200 ರೂ (----)
ಬೆಳ್ಳಿ ದರ: 61,500 ರೂಪಾಯಿ (----)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 46,150 ರೂ (----)
24 ಕ್ಯಾರೆಟ್ ಚಿನ್ನ 50,350 ರೂ (----)
ಬೆಳ್ಳಿ ದರ: 56,300 ರೂಪಾಯಿ (----)

English summary

Gold And Silver Rate In India's Major Cities On September 25, 2022

Gold Rate In India's Major Cities unchanged and Silver Rate stable On September 25, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X