For Quick Alerts
ALLOW NOTIFICATIONS  
For Daily Alerts

ಭಾರತ ಸರ್ಕಾರದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ ನೋಡಿ...

By Siddu Thorat
|

ಭಾರತ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಹೊಸ ಹೊಸ ಯೋಜನೆಗಳು ಸೇರ್ಪಡೆಗೊಂಡಿವೆ.

 

ಆ ಮೂಲಕ ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ. ಅವುಗಳಲ್ಲಿ ಪ್ರಮುಖವಾದ ಯೋಜನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಬಡವರ ಕ್ಷೇಮ ಮತ್ತು ಅಭಿವೃದ್ಧಿಗಾಗಿ

ಬಡವರ ಕ್ಷೇಮ ಮತ್ತು ಅಭಿವೃದ್ಧಿಗಾಗಿ

* ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (ಇದು ಜಗತ್ತಿನ ದೊಡ್ಡ ಹಣಕಾಸು ಯೋಜನೆ ಆಗಿದೆ)
* ಪಂಡಿತ ದೀನ ದಯಾಳ ಉಪಾದ್ಯಾಯ ಶ್ರಮೇವ ಜಯತೆ ಕಾರ್ಯಕ್ರಮ
* ದೀನ ದಯಾಳ ಉಪಾದ್ಯಾಯ ಅಂತ್ಯೊದಯ ಯೋಜನೆ
* ಎಲ್ಲರಿಗೂ ವಸತಿ ಮಿಷನ್
* ಮುದ್ರಾ ಬ್ಯಾಂಕ್
* ಪ್ರಧಾನ ಮಂತ್ರಿ ಉಜ್ವಲ ಯೋಜನೆ

ಯುವಕರ ಉನ್ನತಿಗಾಗಿ

ಯುವಕರ ಉನ್ನತಿಗಾಗಿ

* ಡಿಜಿಟಲ್ ಇಂಡಿಯಾ
* ಮೇಕ್ ಇನ್ ಇಂಡಿಯಾ
* ನನ್ನ ಸರ್ಕಾರ ಆನ್ಲೈನ್ ಪ್ಲಾಟ್‌ಫಾರ್ಮ್
* ದೀನ ದಯಾಳ ಉಪಾದ್ಯಯ ಗರಾಮೀಣ ಕೌಶಲ್ಯ ಯೋಜನೆ
* ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ನೀತಿ
* ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹುಡುಕಾಟ ಯೋಜನೆ
* ಸ್ವಚ್ಛ ವಿದ್ಯಾಲಯ ಅಭಿಯಾನದ
* ಪಡೇ ಭಾರತ್ ಬಢೇ ಭಾರತ್
* ರಾಷ್ಟ್ರೀಯ ಪಂಡಿತ ಮದನ ಮೋಹನ ಮಾಳವೀಯ ಶಿಕ್ಷಕರ ತರಬೇತು ಮಿಷನ್
* ರಾಷ್ಟ್ರೀಯ ಅವಿಷ್ಕಾರ ಅಭಿಯಾನ

ರೈತರ ಕ್ಷೇಮಾಭಿವೃದ್ಧಿಗಾಗಿ
 

ರೈತರ ಕ್ಷೇಮಾಭಿವೃದ್ಧಿಗಾಗಿ

* ಬೆಳೆ ನಾಶ ಪರಿಹಾರ
* ದೀನ ದಯಾಳ ಉಪಾದ್ಯಾಯ ಗ್ರಾಮ ಜ್ಯೋತೆ ಯೋಜನೆ
* ಮಣ್ಣು ಸಂರಕ್ಷಣಾ ಯೋಜನೆ
ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆ
* ಜನ ಸುರಕ್ಷ ಯೋಜನೆ
* ರಾಷ್ಟ್ರೀಯ ಗೋಕುಲ ಯೋಜನೆ

ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ

ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ

* ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ
* ಸುಕನ್ಯಾ ಸಮೃದ್ಧಿ ಯೋಜನೆ
* ಹಿಮ್ಮತ್ ಆಪ್
* ಪಹಲ್ - ಎಲ್ಪಿಜಿ ಸಬ್ಸಿಡಿ ನೇರ ಸೌಲಭ್ಯ ವರ್ಗಾವಣೆ
* ಸ್ವಚ್ಛ ಭಾರತ್ ಮಿಷನ್
* ಬಂಗಾರ ಹಣಗಳಿಕೆ ಯೋಜನೆ

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ

* ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ
* ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ
* ಅಟಲ್ ಪಿಂಚಣಿ ಯೋಜನೆ

ದೇಶದ ಸಮಗ್ರ ಅಭಿವೃದ್ಧಿಗಾಗಿ

ದೇಶದ ಸಮಗ್ರ ಅಭಿವೃದ್ಧಿಗಾಗಿ

* ರಾಷ್ಟ್ರೀಯ ಭಾರತ ಪರಿವರ್ತನಾ ಸಂಸ್ಥೆ
* ಡಿಜಿಟಲ್ ಇಂಡಿಯಾ
* ಮೇಕ್ ಇನ್ ಇಂಡಿಯಾ
* ಸ್ಮಾರ್ಟ್ ಸಿಟಿ ಯೋಜನೆ
* ರಾಷ್ಟೀಯ ನಗರ ಅಭಿವೃದ್ಧಿ ಯೋಜನೆ
* ದೀನ ದಯಾಳ ಉಪಾದ್ಯಾಯ ಗ್ರಾಮ ಜ್ಯೋತಿ ಯೊಜನೆ
* ಪ್ರಗತಿ ವೇದಿಕೆ
* ಎಲ್ಲರಿಗೂ ವಸತಿ ಯೋಜನೆ
* ಪ್ರಧಾನ ಮಂತ್ರಿ ಉಜ್ವಲ ಯೋಜನೆ

English summary

Government of India's most important scheems

The Indian government is bringing many implementation for development and welfare. The poor, farmers, youth, women and senior citizens and thus included many new schemes. The Government of India aims to achieve comprehensive development in the welfare of everyone. Here given details of major schemes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X