ದೀಪಾವಳಿ ಹಬ್ಬದ ಪ್ರಯುಕ್ತ ವೋಡಾಪೋನ್ ಕಂಪನಿ ತನ್ನ 200 ಮಿಲಿಯನ್ ಗ್ರಾಹಕರಿಗೆ ರಾಷ್ಟ್ರೀಯ ಒಳಬರುವ ಕರೆಗಳ ಮೇಲೆ ಉಚಿತ ಕೊಡುಗೆಯನ್ನು ಒದಗಿಸುತ್ತಿದೆ.
ರಿಲಾಯನ್ಸ್ ಜಿಯೊ ಫ್ರೀ ಕಾಲ್ ಆಫರ್ ಗೆ ಪ್ರತಿಸ್ಫರ್ಧಿಯಾಗಿ ಟೆಲಿಕಾಂ ಸಂಸ್ಥೆ ವೋಡಾಫೋನ್ ತನ್ನ ಗ್ರಾಹಕರಿಗೆ ಒಳ ಬರುವ ಕರೆಗಳಿಗೆ ಉಚಿತ ರೋಮಿಂಗ್ ಕೊಡುಗೆಯನ್ನು ದೀಪಾವಳಿಯಿಂದ ಘೋಷಿಸಿದೆ. ರಿಲಾಯನ್ಸ್ ಜಿಯೊ - ಏರ್ಟೆಲ್ ಉಚಿತ ಆಫರ್ ಘೋಷಣೆ
ದೀಪಾವಳಿ ಹಬ್ಬದ ಪ್ರಯುಕ್ತ ವೋಡಾಪೋನ್ ಕಂಪನಿ ತನ್ನ 200 ಮಿಲಿಯನ್ ಗ್ರಾಹಕರಿಗೆ ರಾಷ್ಟ್ರೀಯ ಒಳಬರುವ ಕರೆಗಳ ಮೇಲೆ ಉಚಿತ ಕೊಡುಗೆಯನ್ನು ಒದಗಿಸುತ್ತಿದೆ. ಗ್ರಾಹಕರು ದೇಶದ ಯಾವುದೇ ನಗರಗಳಿಗೂ ಪ್ರಯಾಣ ಮಾಡುವಾಗ ರೋಮಿಂಗ್ ಗಾಗಿ ಹಣ ಕಡಿತವಾಗದೇ ಉಚಿತವಾಗಿ ರೋಮಿಂಗ್ ಕರೆಗಳನ್ನು ಅನುಭವಿಸುವಂತಾಗಲಿ ಎಂದು ಈ ಸೇವೆಯನ್ನು ಒದಗಿಸಲು ಮುಂದಾಗಿದೆ. ರಿಲಾಯನ್ಸ್ ಜಿಯೊ ಎಫೆಕ್ಟ್ ವೋಡಾಫೋನ್ 10GB ಡೇಟಾ ಆಫರ್
ಏನೇ ಆಗಲಿ ರಿಲಾಯನ್ಸ್ ಜಿಯೊ ಪರಿಣಾಮವಾಗಿ ಇನ್ನಿತರ ಪ್ರತಿಷ್ಟಿತ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಭರದಲ್ಲಿ ಹಲವು ಉಚಿತ ಆಫರ್ ಗಳನ್ನು ಘೋಷಿಸುತ್ತಿರುವುದು ಗ್ರಾಹಕರಿಗೆ ಸಂತಸದ ವಿಚಾರವಾಗಿದೆ. BSNL ಉಚಿತ ಕರೆ ಮತ್ತು ನೆಟ್ ಪ್ಯಾಕ್, ಜಿಯೊಗೆ ಸವಾಲು
ಈ ಹಿಂದೆ ವೋಡಾಫೋನ್ 10GB ಡೇಟಾ ಸೇವೆಗಳನ್ನು 3 ತಿಂಗಳ ಅವಧಿಗೆ ಘೋಷಿಸಿತ್ತು. ಜತೆಗೆ 3g/4g ಗ್ರಾಹಕರಿಗೆ ಸೂಪರ್ ನೆಟ್ ಫ್ರೀ ಡೇಟಾ ಆಫರ್ ಗಳ ಕೊಡುಗೆ ನೀಡುತ್ತಿದೆ. ಜಿಯೊ ಎಫೆಕ್ಟ್: ಏರ್‌ಟೆಲ್ ಅನ್‍ಲಿಮಿಟೆಡ್ 4ಜಿ ಫ್ರೀ ಆಫರ್ ಘೋಷಣೆ

More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications