For Quick Alerts
ALLOW NOTIFICATIONS  
For Daily Alerts

ಸಗಟು ಹಣದುಬ್ಬರ ಶೇ. 5.25ಕ್ಕೆ ಏರಿಕೆ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿರುವುದರಿಂದ ಜನವರಿಯಲ್ಲಿ ಸಗಟು ಹಣದುಬ್ಬರ 30 ತಿಂಗಳ ಗರಿಷ್ಠ ಮಟ್ಟವಾದ ಶೇ. 5.25ಕ್ಕೆ ಏರಿಕೆಯಾಗಿದೆ. ಆದರೆ ತರಕಾರಿಗಳ ಬೆಲೆ ನಕರಾತ್ಮಕ ಸ್ಥಿತಿಯಲ್ಲಿದೆ.

By Siddu
|

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿರುವುದರಿಂದ ಜನವರಿಯಲ್ಲಿ ಸಗಟು ಹಣದುಬ್ಬರ 30 ತಿಂಗಳ ಗರಿಷ್ಠ ಮಟ್ಟವಾದ ಶೇ. 5.25ಕ್ಕೆ ಏರಿಕೆಯಾಗಿದೆ. ಆದರೆ ತರಕಾರಿಗಳ ಬೆಲೆ ನಕರಾತ್ಮಕ ಸ್ಥಿತಿಯಲ್ಲಿದೆ.

ಸಗಟು ಹಣದುಬ್ಬರ ಶೇ. 5.25ಕ್ಕೆ ಏರಿಕೆ

2016ರ ಜನವರಿಯಲ್ಲಿ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಶೇ. 3.39ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಒಪೆಕ್ ಸದಸ್ಯರಲ್ಲದ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರ ಕೈಗೊಂಡಿದ್ದರಿಂದ ಡೀಸೆಲ್‌ ಮತ್ತು ಪೆಟ್ರೋಲ್‌ ದರಗಳು ಕ್ರಮವಾಗಿ ಏರಿಕೆ ಕಂಡಿವೆ.

ಭಾರಿ ಪ್ರಮಾಣದಲ್ಲಿ ಸಗಟು ಹಣದುಬ್ಬರ ಏರಿಕೆಯಾಗಿದೆ. ಆದರೆ ಆಹಾರ ಹಣದುಬ್ಬರ ಸತತ ಎರಡನೇ ತಿಂಗಳಿನಲ್ಲಿಯೂ ಋಣಾತ್ಮಕ ಮಟ್ಟದಲ್ಲಿದೆ.

English summary

Wholesale inflation 5.25 per cent increased

Since petrol and diesel prices have seen a rise in wholesale inflation in January. 5.25 per cent. But the negative state of the price of vegetables.
Story first published: Friday, February 17, 2017, 15:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X