For Quick Alerts
ALLOW NOTIFICATIONS  
For Daily Alerts

ರೆಸ್ಟೊರೆಂಟ್ ತೆರಿಗೆ ಕಡಿತಕ್ಕೆ ಶಿಫಾರಸ್ಸು

ಎಸಿ ರೆಸ್ಟೊರೆಂಟ್ ಮತ್ತು ತಯಾರಕರುಗಳ ಮೇಲೆ ವಿಧಿಸುವ ಕಾಂಪೋಸಿಷನ್ ಸ್ಕೀಮ್ (ರಾಜಿ ತೆರಿಗೆ) ದರಗಳನ್ನು ಶೇ. 1ರಷ್ಟು ಇಳಿಸಬೇಕು ಎಂದು ರಾಜ್ಯಗಳ ಹಣಕಾಸು ಸಚಿವರ ತಂಡ ಶಿಫಾರಸ್ಸು ಮಾಡಿದೆ.

By Siddu
|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ನಂತರ ರೆಸ್ಟೊರೆಂಟ್ ಸೇವೆಗಳ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ.

ರೆಸ್ಟೊರೆಂಟ್ ತೆರಿಗೆ ಕಡಿತಕ್ಕೆ ಶಿಫಾರಸ್ಸು

ಎಸಿ ರೆಸ್ಟೊರೆಂಟ್ ಮತ್ತು ತಯಾರಕರುಗಳ ಮೇಲೆ ವಿಧಿಸುವ ಕಾಂಪೋಸಿಷನ್ ಸ್ಕೀಮ್ (ರಾಜಿ ತೆರಿಗೆ) ದರಗಳನ್ನು ಶೇ. 1ರಷ್ಟು ಇಳಿಸಬೇಕು ಎಂದು ರಾಜ್ಯಗಳ ಹಣಕಾಸು ಸಚಿವರ ತಂಡ ಶಿಫಾರಸ್ಸು ಮಾಡಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ

ಪ್ರಸ್ತುತ ತಯಾರಕರಿಗೆ ಶೇ. 2 ಮತ್ತು ರೆಸ್ಟೊರೆಂಟ್ಸ್‌ಗಳಿಗೆ ಶೇ. 5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ವರ್ತಕರು ಶೇ. 1ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ.

ಕಂಪೋಸಿಷನ್ ಯೋಜನೆಗೆ ಒಳಪಡದ ಎಸಿ ಮತ್ತು ಎಸಿ ರಹಿತ ರೆಸ್ಟೊರೆಂಟ್‌ಗಳ ಮೇಲೆ ಏಕರೂಪವಾಗಿ ಶೇ. 12ರಷ್ಟು ತೆರಿಗೆ ವಿಧಿಸಬೇಕು ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತ್‌ ಬಿಸ್ವಾ ಶರ್ಮಾ ನೇತೃತ್ವದ ತಂಡ ಸಲಹೆ ನೀಡಿದೆ.

ಕೋಣೆಗಳಿಗೆ ರೂ. 7,500ಕ್ಕಿಂತ ಹೆಚ್ಚಿನ ಬಾಡಿಗೆ ವಿಧಿಸುವ ಹೋಟೆಲ್‌ಗಳಿಗೆ ಶೇ. 18ರಷ್ಟು ತೆರಿಗೆ ವಿಧಿಸಬೇಕು ಎಂದು ಈ ತಂಡ ಸಲಹೆ ನೀಡಿದೆ.

English summary

GST Cut on AC Restaurants, Composition Scheme

A group of finance ministers of states has recommended changes in the current Goods and Services Tax levied on restaurants.
Story first published: Monday, October 30, 2017, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X