For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2018: ಉದ್ಯೋಗ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಫೆಬ್ರವರಿ 1ರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆಗೆ ದಿನಗಣನೆ ನಡೆದಿದೆ. ಈ ಬಜೆಟ್ ಹಲವು ನಿರೀಕ್ಷೆಗಳಿಗೆ ಕಾರಣವಾಗಿದ್ದು, 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.

By Siddu
|

ಫೆಬ್ರವರಿ 1ರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆಗೆ ದಿನಗಣನೆ ನಡೆದಿದೆ.

ಈ ಬಜೆಟ್ ಹಲವು ನಿರೀಕ್ಷೆಗಳಿಗೆ ಕಾರಣವಾಗಿದ್ದು, 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಉದ್ಯೋಗ ಸೃಷ್ಟಿ ಹಾಗು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಬಜೆಟ್ 2018: ಉದ್ಯೋಗ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ

2018ರ ಬಜೆಟ್ ನ ಮುಖ್ಯ ಗುರಿಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚು ಒತ್ತು ನೀಡಲಿದ್ದು, ಮೂಲಭೂತಸೌಕರ್ಯ ಅಭಿವೃದ್ಧಿಗಳಿಗಾಗಿ ಶೇ. 50ರಷ್ಟು ಹೆಚ್ಚು ಅನುದಾನ ನೀಡಲಿದೆ ಎಂದು ತಿಳಿದು ಬಂದಿದೆ.

ಮೂಲಭೂತಸೌಕರ್ಯ ಅಭಿವೃದ್ಧಿಗಳಿಗೆ ಹೆಚ್ಚಿನ ಬಜೆಟ್ ಮೀಸಲಿರಿಸಿದರೆ ಉದ್ಯೋಗ ಸೃಷ್ಟಿ ಹಾಗು ಅಭಿವೃದ್ಧಿ ಉದ್ದೇಶಗಳು ಏಕಕಾಲದಲ್ಲಿ ಈಡೇರಲಿವೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಂತ ಪ್ರಮುಖ ಜನೋಪಯೋಗಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.

English summary

Mega infrastructure push in Budget 2018 to add jobs

Targeting the 2019 Lok Sabha polls, the upcoming Budget will have major push on infrastructure development. Sources said the government might increase the allocation for the infra sector by up to 50 per cent in the Budget.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X