For Quick Alerts
ALLOW NOTIFICATIONS  
For Daily Alerts

ರೂ. 7.41 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ 2017-18ರ ಅವಧಿಯಲ್ಲಿ ರೂ. 7.41 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ 2017-18ರ ಅವಧಿಯಲ್ಲಿ ರೂ. 7.41 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

 
ರೂ. 7.41 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

2017 ರ ಆಗಸ್ಟ್ ಮತ್ತು ಮಾರ್ಚ್ 2018 ರ ನಡುವಿನ ಸಂಗ್ರಹವು ರೂ. 7.2 ಲಕ್ಷ ಕೋಟಿಗಳಾಗಿದ್ದು, ಕೇಂದ್ರ ಜಿಎಸ್ಟಿ ರೂ. 1.2 ಲಕ್ಷ ಕೋಟಿ, ರಾಜ್ಯ ಜಿಎಸ್ಟಿ ಜಿಎಸ್ಟಿ ರೂ. 1.7 ಲಕ್ಷ ಕೋಟಿ, ಇಂಟಿಗ್ರೇಟೆಡ್ ಜಿಎಸ್ಟಿ ರೂ. 3.6 ಲಕ್ಷ ಕೋಟಿ (ಆಮದುಗಳಿಂದ ರೂ. 1.7 ಲಕ್ಷ ಕೋಟಿ), ಉಳಿದವುಗಳು ಉನ್ನತ-ಮಟ್ಟದ ವಾಹನಗಳು, ತಂಬಾಕು ಮತ್ತು ತಂಪು ಪಾನೀಯಗಳಂತಹ ಐಷಾರಾಮಿ ವಸ್ತುಗಳ ಮೇಲೆ ವಿಧಿಸಲ್ಪಟ್ಟಿರುವ ಪರಿಹಾರ ಸೆಸ್ ಮೂಲಕ ಬಂದಿದೆ.

 

ಹೆಚ್ಚುವರಿ ಮೊತ್ತವನ್ನು ರಾಜ್ಯಗಳಲ್ಲಿ ಜಿಎಸ್‌ಟಿ ಜಾರಿಯಿಂದ ಆಗಿರುವ ವರಮಾನ ನಷ್ಟಕ್ಕೆ ಪರಿಹಾರವಾಗಿ ನೀಡಲು ಬಳಸಲಾಗುವುದು. ರಾಜ್ಯಗಳಿಗೆ ಆದಾಯ ನಷ್ಟ ತುಂಬಿಕೊಡಲು ರೂ. 41,147 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸರಾಸರಿ ತೆರಿಗೆ ಸಂಗ್ರಹ ರೂ. 89 ಸಾವಿರ ಕೋಟಿ ಇದೆ.

English summary

Govt collects Rs.7.41 lakh crore from GST in FY18

The government mobilised Rs.7.41 lakh crore from the Goods and Services Tax (GST) during 2017-18, according to the Finance Ministry.
Story first published: Saturday, April 28, 2018, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X