For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಮೊದಲ ಬಾರಿ ದಾಖಲೆ! ಸೆನ್ಸೆಕ್ಸ್ 37,000 ಪಾಯಿಂಟ್, ನಿಪ್ಟಿ ಗರಿಷ್ಠ ಮಟ್ಟಕ್ಕೆ

ದೇಶದ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿ ಸಾಗಿದ್ದು, ಸೆನ್ಸೆಕ್ಸ್ ಮೊದಲ ಬಾರಿ 37,000 ಪಾಯಿಂಟ್ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದೆ. ನಿಪ್ಟಿ ಕೂಡ ಗರಿಷ್ಠ ಮಟ್ಟ ತಲುಪಿದ್ದು, 11,167 ಪಾಯಿಂಟ್ ಏರಿಕೆ ಕಂಡಿದೆ.

By Siddu Thoravat
|

ದೇಶದ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿ ಸಾಗಿದ್ದು, ಸೆನ್ಸೆಕ್ಸ್ ಮೊದಲ ಬಾರಿ 37,000 ಪಾಯಿಂಟ್ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದೆ. ನಿಪ್ಟಿ ಕೂಡ ಗರಿಷ್ಠ ಮಟ್ಟ ತಲುಪಿದ್ದು, 11,167 ಪಾಯಿಂಟ್ ಏರಿಕೆ ಕಂಡಿದೆ.

 
ಷೇರುಪೇಟೆ ದಾಖಲೆ! ಸೆನ್ಸೆಕ್ಸ್ 37,000 ಪಾಯಿಂಟ್ ನಿಪ್ಟಿ ಗರಿಷ್ಠ ಮಟ್ಟ

ಲಾರ್ಸೆನ್ ಆಂಡ್ ಟರ್ಬೊ ಷೇರುಗಳು ಅತಿಹೆಚ್ಚು ಲಾಭ ಪಡೆದಿವೆ. 30 ಶೇರುಗಳ ಬಿಎಸ್ಇ ಸೂಚ್ಯಂಕವು 70 ಪಾಯಿಂಟ್ ಗಳು ಹೆಚ್ಚಿ 36,900ಕ್ಕೆ ತೆರೆದು, 37,000 ಪಾಯಿಂಟ್ ಗಳಿಗೆ ಏರಿತು.

 

ವಲಯ ಸೂಚ್ಯಂಕಗಳ ಪೈಕಿ, ಸಾರ್ವಜನಿಕ ವಲಯ ಬ್ಯಾಂಕಿಂಗ್, ಎಫ್ಎಂಸಿಜಿ, ಇನ್ಫ್ರಾಸ್ಟ್ರಕ್ಚರ್ ಉತ್ತಮವಾಗಿ ವಹಿವಾಟು ನಡೆಸುತ್ತಿವೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕವು 0.10 ಪ್ರತಿಶತದಷ್ಟು ಲಾಭ ಪಡೆದುಕೊಂಡಿದೆ.

ಅಲ್ಟ್ರಾ ಟೆಕ್ ಸಿಮೆಂಟ್, ಎಸ್ಬಿಐ, ಐಡಿಐ ಸೆಲ್ಯುಲರ್, ಗ್ರಾಸಿಮ್ ಮತ್ತು ಐಶರ್ ಮೋಟಾರ್ಸ್ ಇಂದಿನ ಲಾಭದಾರ ಕಂಪನಿಗಳಾಗಿದ್ದರೆ, ಸನ್ ಫಾರ್ಮಾ, ಟೆಕ್ ಮಹೀಂದ್ರಾ, ಭಾರ್ತಿ ಇನ್ಫ್ರಾಟೆಲ್, ಏಷ್ಯನ್ ಪೇಂಟ್ಸ್ ಎಚ್ಪಿಸಿಎಲ್ ಮತ್ತು ವಿಪ್ರೋ ಷೇರುಗಳು ಕುಸಿತದಲ್ಲಿವೆ.

English summary

Sensex hits 37,000 for first time, Nifty hits a fresh record high

India's benchmark indices breached record levels, with the Sensex hitting the 37,000 points mark for the first time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X