For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿ ರೂಪಾಯಿ ಮೌಲ್ಯ 72.50ಕ್ಕೆ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, 72.50 ಕುಸಿತದೊಂದಿಗೆ ಹೊಸ ದಾಖಲೆ ಕಂಡಿದೆ. ಹಿಂದಿನ ದಿನ 71.73ಕ್ಕೆ ಅಂತ್ಯ ಕಂಡಿದ್ದ ದೇಶಿ ಕರೆನ್ಸಿ, ಹೊಸ ದಾಖಲೆ 72.15 ಕಂಡು ದಿನ ಆರಂಭಿಸಿತು. ಇದು ಹಿಂದಿನ ಸೆಪ್ಟಂಬರ್ ೬ರ ದಾಖಲೆ 7

By Siddu Thoravat
|

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, 72.50 ಕುಸಿತದೊಂದಿಗೆ ಹೊಸ ದಾಖಲೆ ಕಂಡಿದೆ. ಹಿಂದಿನ ದಿನ 71.73ಕ್ಕೆ ಅಂತ್ಯ ಕಂಡಿದ್ದ ದೇಶಿ ಕರೆನ್ಸಿ, ಹೊಸ ದಾಖಲೆಯ 72.15 ರೊಂದಿಗೆ ದಿನ ಆರಂಭಿಸಿತು. ಇದು ಹಿಂದಿನ ಸೆಪ್ಟಂಬರ್ 6ರ ದಾಖಲೆ 72.11 ನ್ನು ದಾಟಿದೆ.

 
ಮೊದಲ ಬಾರಿ ರೂಪಾಯಿ ಮೌಲ್ಯ 72.50ಕ್ಕೆ ಕುಸಿತ

ಆಮದುದಾರರಿಂದ ಯುಎಸ್ ಕರೆನ್ಸಿಗೆ ಬಲವಾದ ಬೇಡಿಕೆ ಇರುವುದರಿಂದ ವಿದೇಶಿ ವಹಿವಾಟಿನಲ್ಲಿ ವಿದೇಶಿ ವಿನಿಮಯದ ಇತರ ಕರೆನ್ಸಿಗಳ ಎದುರು ಡಾಲರ್ ಬಲವಾಗಿದೆ.

 

ವಿದೇಶೀ ವಿನಿಮಯ ವಿತರಕರ ಪ್ರಕಾರ, ಆಮದುದಾರರಿಂದ ಖರೀದಿ, ಅಮೆರಿಕನ್ ಕರೆನ್ಸಿಗೆ ಬಲವಾದ ಬೇಡಿಕೆ, ಕಚ್ಚಾ ತೈಲ ಬೆಲೆಗಳು ಮತ್ತು ಬಂಡವಾಳದ ಹೊರ ಹರಿವು ಹಾಗು ತೈಲ ಸಂಸ್ಕರಣ ದೇಶೀಯ ಕರೆನ್ಸಿಯ ಮೇಲೆ ಪ್ರಭಾವ ಬೀರಿದೆ.

ಯುಎಸ್ ಚೀನಾ ವ್ಯಾಪಾರ ಸಂಘರ್ಷ ಸಹ ರೂಪಾಯಿ ಮೇಲೆ ಒತ್ತಡ ಹಾಕಿದೆ. ರಾಯಿಟರ್ಸ್ ಪ್ರಕಾರ ಶುಕ್ರವಾರದಂತೆ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಕ್ರಿಯವಾಗಿ ಮಧ್ಯಪ್ರವೇಶಿಸಲಿಲ್ಲ ಎಂದು ವ್ಯಾಪಾರಿಗಳು ಹೇಳಿದರು.

English summary

Rupee falls past 72.50 vs dollar for the first time

The rupee collapsed to hit a new low of 72.48 against the US dollar, falling 75 paise in late morning deals on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X