For Quick Alerts
ALLOW NOTIFICATIONS  
For Daily Alerts

ಸರ್ಕಾರದ ಪರಿಷ್ಕೃತ ಇ-ಕಾಮರ್ಸ್ ನೀತಿಗೆ ಬಾಬಾ ರಾಮದೇವ ಬೆಂಬಲ

|

ಕೇಂದ್ರ ಸರ್ಕಾರ ವಿದೇಶಿ ನೇರ ಹೂಡಿಕೆ ಮೇಲಿನ ಇ-ಕಾಮರ್ಸ್ ನೀತಿಯನ್ನು ಪರಿಷ್ಕರಿಸಿ ಫೆಬ್ರವರಿ ೧ರಿಂದ ಜಾರಿ ತಂದಿರುವುದು ಇ-ಕಾಮರ್ಸ್ ಕ್ಷೇತ್ರಕ್ಕೆ ಅನುಕೂಲಕರವಾಗಿರಲಿದೆ ಎಂದು ಬಾಬಾ ರಾಮದೇವ ಹೇಳಿದ್ದಾರೆ.

ಸರ್ಕಾರದ ಪರಿಷ್ಕೃತ ಇ-ಕಾಮರ್ಸ್ ನೀತಿಗೆ ಬಾಬಾ ರಾಮದೇವ ಬೆಂಬಲ

 

ಹೊಸ ಇ-ಕಾಮರ್ಸ್ ನೀತಿ ನ್ಯಾಯಯೋಚಿತ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಲಿದ್ದು, ಎಲ್ಲಾ ಚಿಲ್ಲರೆ ವಹಿವಾಟುದಾರರಿಗೆ ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.

ನಮ್ಮ ದೃಷ್ಟಿಯಲ್ಲಿ ಭಾರತದಲ್ಲಿ ಆರಂಭಿಕ ಹಂತದಲ್ಲಿರುವ ಎಲ್ಲಾ ವ್ಯಾಪಾರಸ್ಥರಿಗೆ ಹಾಗು ರಿಟೇಲ್ ವ್ಯಾಪಾರಸ್ಥರಿಗೆ ಸಮಾನ ಅವಕಾಶವಿರುವ ಪರಿಸರದ ಅಗತ್ಯವಿರುತ್ತದೆ ಎಂದುಪತಂಜಲಿ ವಕ್ತಾರ ಎಸ್ಕೆ ತಿಜರ್ವಾಲಾ ಹೇಳಿದ್ದಾರೆ.

ಇ-ಕಾಮರ್ಸ್ ಕಂಪನಿಗಳು ನೀಡುವ ಆಫರ್ ಮತ್ತು ಹಬ್ಬದ ಮಾರಾಟ ಹೆಸರಿನಲ್ಲಿ ನೀಡುತ್ತಿರುವ ದರ ಕಡಿತ ಮಾರಾಟ ಮತ್ತು ಕಾಂಬಿ ಆಫರ್, ಕ್ಯಾಶ್ ಬ್ಯಾಕ್ ನಿಂದಾಗಿ ಇತರ ವ್ಯಾಪಾರಿಗಳು/ಮಳಿಗೆಗಳಿಗೆ ಭಾರೀ ನಷ್ಟ ಉಂಟಾಗುತ್ತಿತ್ತು. ಆದರೆ ಇ-ಕಾಮರ್ಸ್ ನೀತಿಯಿಂದಾಗಿ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮತ್ತು ವಿವಿಧ ಕೊಡುಗೆಗಳಿಗೆ ತಡೆ ಬೀಳಲಿದೆ. ಇ-ಕಾಮರ್ಸ್ ವಲಯದಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಪೇಟಿಎಂ ಮಾಲ್ ನಂತಹ ಪ್ರಮುಖ ಕಂಪನಿಗಳು ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದ್ದವು.

Read more about: baba ramdev business finance news
English summary

Baba Ramdev backs government’s revised E-commerce policy

Baba Ramdev-promoted Patanjali Ayurved has said the government’s revised ecommerce policy on foreign direct investment (FDI) which was rolled out on February 1 this year.
Story first published: Saturday, February 9, 2019, 13:23 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more