For Quick Alerts
ALLOW NOTIFICATIONS  
For Daily Alerts

ಅಜೀಂ ಪ್ರೇಮ್ ಜಿ ರೂ. 52,750 ಕೋಟಿ ದಾನ

ದೇಶದ ಮೂರನೇ ದೊಡ್ಡ ಸಾಪ್ಟವೇರ್ ಸಂಸ್ಥೆಯಾಗಿರುವ ವಿಪ್ರೊ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್ ಜಿ ಅವರು ತಮ್ಮ ಪಾಲು ಬಂಡವಾಳದ ಶೇ. 34 ರಷ್ಟು ರೂ. 52,750 ಕೋಟಿ ಮೊತ್ತವನ್ನು ಲೋಕಪಕಾರಿ ಕಾರ್ಯಕ್ರಮಗಳಿಗಾಗಿ ನೀಡುವುದಾಗಿ ಹೇಳಿದ್ದಾರೆ.

|

ದೇಶದ ಮೂರನೇ ದೊಡ್ಡ ಸಾಪ್ಟವೇರ್ ಸಂಸ್ಥೆಯಾಗಿರುವ ವಿಪ್ರೊ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್ ಜಿ ಅವರು ತಮ್ಮ ಪಾಲು ಬಂಡವಾಳದ ಶೇ. 34 ರಷ್ಟು ರೂ. 52,750 ಕೋಟಿ ಮೊತ್ತವನ್ನು ಲೋಕಪಕಾರಿ ಕಾರ್ಯಕ್ರಮಗಳಿಗಾಗಿ ನೀಡುವುದಾಗಿ ಹೇಳಿದ್ದಾರೆ.

ಅಜೀಂ ಪ್ರೇಮ್ ಜಿ ರೂ. 52,750 ಕೋಟಿ ದಾನ

ಅಜೀಮ್ ಪ್ರೇಮ್ ಜಿಯವರು ದಾನ ಧರ್ಮದ ಅವರ ಬದ್ಧತೆಯನ್ನು ಹೆಚ್ಚಿಸಿದ್ದು, ಅವರ ವೈಯಕ್ತಿಕ ಸ್ವತ್ತುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ದತ್ತಿಗಳಿಗೆ ಮೀಸಲಿಡುವುದರ ಮೂಲಕ ಅಜೀಂ ಪ್ರೇಮ್ ಜಿ ಪೌಂಡೇಷನ್ ಲೋಕೋಪಕಾರಿ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂದು ಫೌಂಡೇಷನ್ ಹೇಳಿದೆ.

ರೂ. 52,750 ಕೋಟಿ ಮೊತ್ತವನ್ನು ದಾನ ಧರ್ಮಗಳಿಗೆ ಘೋಷಿಸುವುದರೊಂದಿಗೆ ಒಟ್ಟಾರೆ ಮೊತ್ತ ರೂ. 1.45 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಜೀಂ ಪ್ರೇಮ್ ಜಿ ಪೌಂಡೇಷನ್ ಎಂದಿದೆ.

ಲಾಭ ರಹಿತ ಸಂಘಟನೆಯಾಗಿರುವ ಅಜೀಂ ಪ್ರೇಮ್ ಜಿ ಪೌಂಡೇಷನ್ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತವಾಗಿದೆ. ಇದು ಕರ್ನಾಟಕ, ಉತ್ತರಾಖಂಡ್, ರಾಜಸ್ಥಾನ, ಛತ್ತೀಸ್ಗಢ, ಪುದುಚೇರಿ, ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ, ಕೆಲ ಈಶಾನ್ಯ ರಾಜ್ಯಗಳಲ್ಲಿ ಪೌಂಡೇಷನ್ ಕೆಲಸ ವ್ಯಾಪಿಸಿದೆ ಎಂದು ತಿಳಿಸಿದೆ. ದೇಶದಾದ್ಯಂತ ಅಂಚಿನಲ್ಲಿರುವ ವಿಭಾಗಗಳಿಗೆ ಕೆಲಸ ಮಾಡುವ 150 ಲಾಭರಹಿತ ಸಂಸ್ಥೆಗಳು ಕಳೆದ ಐದು ವರ್ಷಗಳಿಂದ ಫೌಂಡೇಷನ್ ನಿಂದ ಅನುದಾನವನ್ನು ಪಡೆದಿವೆ.
ದೇಶದ ಎರಡನೇ ಶ್ರೀಮಂತರಾಗಿರುವ ಅಜೀಂ ಒಡೆತನದಲ್ಲಿರುವ ಸಂಸ್ಥೆಗಳು ವಿಪ್ರೋದಲ್ಲಿ ಶೇ. ೭೪ರಷ್ಟು ಪಾಲು ಬಂಡವಾಳ ಹೊಂದಿವೆ.

Read more about: wipro money
English summary

Azim Premji contributed ₹52,750 crore for his philanthropic activities

ದೇಶದ ಮೂರನೇ ದೊಡ್ಡ ಸಾಪ್ಟವೇರ್ ಸಂಸ್ಥೆಯಾಗಿರುವ ವಿಪ್ರೊ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್ ಜಿ ಅವರು ತಮ್ಮ ಪಾಲು ಬಂಡವಾಳದ ಶೇ. 34 ರಷ್ಟು ರೂ. 52,750 ಕೋಟಿ ಮೊತ್ತವನ್ನು ಲೋಕಪಕಾರಿ ಕಾರ್ಯಕ್ರಮಗಳಿಗಾಗಿ ನೀಡುವುದಾಗಿ ಹೇಳಿದ್ದಾರೆ.ಅಜೀಮ್ ಪ್ರೇಮ್ ಜಿಯವರು ದಾನ ಧರ್ಮದ ಅವರ ಬದ್ಧತೆಯನ್ನು ಹೆಚ್ಚಿಸಿದ್ದು, ಅವರ ವೈಯಕ್ತಿಕ ಸ್ವತ್ತುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮತ್ತು ದತ್ತಿಗಳಿಗೆ ಮೀಸಲಿಡುವುದರ ಮೂಲಕ ಅಜೀಂ ಪ್ರೇಮ್ ಜಿ ಪೌಂಡೇಷನ್ ಲೋಕೋಪಕಾರಿ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂದು ಫೌಂಡೇಷನ್ ಹೇಳಿದೆ.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X