For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ವೇಸ್ ಹಾರಾಟ ಬಂದ್

ಜೆಟ್ ಏರ್ವೇಸ್ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟು ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಜೆಟ್ ಏರ್ವೇಸ್ ತನ್ನ 26 ವರ್ಷಗಳ ಸೇವೆಯನ್ನು ಬುಧವಾರ ರಾತ್ರಿಯಿಂದ ಬಂದ್ ಮಾಡುತ್ತಿದೆ.

|

ಜೆಟ್ ಏರ್ವೇಸ್ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟು ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ತಲುಪಿದೆ.

ಜೆಟ್ ಏರ್ವೇಸ್ ಹಾರಾಟ ಬಂದ್

ಜೆಟ್ ಏರ್ವೇಸ್ ತನ್ನ 26 ವರ್ಷಗಳ ಸೇವೆಯನ್ನು ಬುಧವಾರ ರಾತ್ರಿಯಿಂದ ಬಂದ್ ಮಾಡುತ್ತಿದೆ.
ರೂ. 8000 ಕೋಟಿ ಸಾಲದ ಸುಳಿಯಲ್ಲಿರುವ ಜೆಟ್ ಏರ್ವೇಸ್ ಷೇರು ಮಾರಾಟಕ್ಕಾಗಿ ಬ್ಯಾಂಕ್ಕುಗಳಿಂದ ಸತತ ಪ್ರಯತ್ನ ನಡೆಸಲಾಗಿದೆ.

ಪೈಲಟ್, ಸಿಬ್ಬಂದಿಗಳಿಗೆ ವೇತನ ಕೊಡಲಾಗದ ಸ್ಥಿತಿಯಲ್ಲಿರುವ ಜೆಟ್ ಏರ್ವೇಸ್ ತೀವ್ರ ನಷ್ಟದಲ್ಲಿದ್ದು, ನಿತ್ಯದ ಹಾರಾಟ, ನಿರ್ವಹಣೆ, ಸಿಬ್ಬಂದಿ ವೇತನ ಮೊದಲಾದ ವೆಚ್ಚಗಳನ್ನು ಭರಿಸಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ.
ಸಂಕಷ್ಟದಲ್ಲಿರುವ ಜೆಟ್ ಏರ್ವೇಸ್ ಪುನಶ್ಚೇತನಕ್ಕೆ ಹಾಗು ಸಂಬಳ ಪಾವತಿಸುವಂತೆ ಪ್ರಧಾನಿಯವರು ಮಧ್ಯ ಪ್ರವೇಶಿಸಬೇಕೆಂದು ಸಿಬ್ಬಂದಿಗಳು ಮನವಿ ಸಲ್ಲಿಸಿದ್ದರು. ತಾತ್ಕಾಲಿಕ ಕ್ರಮವಾಗಿ ಬುಧವಾರ ರಾತ್ರಿಯಿಂದ ಜೆಟ್ ಏರ್ವೇಸ್ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

Read more about: airlines jet airways money
English summary

Jet Airways to shutdown all operations

Troubled carrier Jet Airways has decided to temporarily suspend all flights from tonight, with no cash to run operations any further.
Story first published: Thursday, April 18, 2019, 8:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X