For Quick Alerts
ALLOW NOTIFICATIONS  
For Daily Alerts

ನೀತಿ ಆಯೋಗ: ಬಂಡವಾಳ ಹಿಂತೆಗೆತಕ್ಕೆ 50 ಉದ್ಯಮಗಳ ಪಟ್ಟಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ. 90,000 ಬಂಡವಾಳ ಹಿಂತೆಗೆತದ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಸರಕಾರವು 2018-19ರಲ್ಲಿ ರೂ. 84,972 ಕೋಟಿ ಬಂಡವಾಳವನ್ನು ವಾಪಸ್‌ ಪಡೆದಿತ್ತು.

|

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ. 90,000 ಬಂಡವಾಳ ಹಿಂತೆಗೆತದ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಸರಕಾರವು 2018-19ರಲ್ಲಿ ರೂ. 84,972 ಕೋಟಿ ಬಂಡವಾಳವನ್ನು ವಾಪಸ್‌ ಪಡೆದಿತ್ತು. ಇದು ಬಜೆಟ್‌ ಗುರಿಗಿಂತಲೂ (80,000 ಕೋಟಿ ) ಹೆಚ್ಚಾಗಿದೆ.

ನೀತಿ ಆಯೋಗ: ಬಂಡವಾಳ ಹಿಂತೆಗೆತಕ್ಕೆ 50 ಉದ್ಯಮಗಳ ಪಟ್ಟಿ

ಕೇಂದ್ರ ಸರಕಾರವು ಕೇಂದ್ರ ಸಾರ್ವಜನಿಕ ವಲಯದ (ಸಿಪಿಎಸ್‌ಇ) 50 ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತಕ್ಕೆ ಸಿದ್ಧತೆ ನಡೆಸಿದ್ದು, ಈ ಸಂಬಂಧಿಸಿದಂತೆ 50 ಉದ್ಯಮಗಳನ್ನು ನೀತಿ ಆಯೋಗವು ಪಟ್ಟಿ ಮಾಡಿದೆ.

ಸರಕಾರಿ ಒಡೆತನದ ಎನ್‌ಟಿಪಿಸಿಯ ಉದ್ಯಮ ಘಟಕಗಳನ್ನು ಮತ್ತು ಭೂಮಿಯನ್ನು ಗುರುತಿಸಲಾಗಿದೆ. ಇದಕ್ಕಾಗಿ ನೀತಿ ಆಯೋಗವು ಈ ಕಂಪನಿಗಳ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಹಿಂತೆಗೆತಕ್ಕೆ ಶಿಫಾರಸು ಮಾಡಿದೆ.
ನೀತಿ ಆಯೋಗವು ಬಂಡವಾಳ ಹಿಂತೆಗೆತಕ್ಕೆ ಶಿಫಾರಸು ಪಟ್ಟಿಯನ್ನು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಗೆ (ಡಿಐಪಿಎಎಂ) ಕಳುಹಿಸಿದೆ.
ನೀತಿ ಆಯೋಗದ ವರದಿಯು, ಸಾರ್ವಜನಿಕ ವಲಯದ ಕಂಪನಿಗಳು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲು ನೆರವಾಗಲಿದೆ. ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರು ನೋಡಲ್‌ ಸಚಿವಾಲಯಗಳ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ಪಟ್ಟಿಯನ್ನು ತಯಾರಿಸಿದ್ದಾರೆ.

Read more about: niti ayog money finance news
English summary

Niti Aayog identifies over 50 CPSE assets for disinvestment

Having set an ambitious Rs 90,000-crore disinvestment target for the current fiscal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X