ಜೂನ್ 01ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಬುಧವಾರ (ಜೂನ್ 01) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗಳ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಮುಂಗಾರು ಋತು ಆರಂಭವಾಗುತ್ತಿದ್ದು, ಪೂರೈಕೆ ವ್ಯತ್ಯಯ ಸಾಧ್ಯತೆ ಇರಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ಕಾರಣದಿಂದಾಗಿ, ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

01/06/2022
ಶಿವಮೊಗ್ಗ/ಸಾಗರ
ಅಡಿಕೆ
ಬೆಟ್ಟೆ-50229-53339
ಗೊರಬಲು- 16500-37889
ರಾಶಿ- 44869-50500
ಸರಕು -58169-80100
SG- 20560-21133
Chali- 36399-38503
Coca- 31299-34569
KG-32699-34899
BG- 27370-28899

ಯಲ್ಲಾಪುರ APMC
TB- 38509-46040
Chali- 35814-38556

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 35019-38399

ಸಿದ್ದಾಪುರ
KK- 22199-30499
Chali- 34399-38288

ಶಿರಸಿ
Chali- 35608-38681
R-43099-49009

ಚನ್ನಗಿರಿ
R- 49409-50099
ಭದ್ರಾವತಿ
R- 48199-50189

ಬದಿಯಡ್ಕ 420-450
Single chol- 520-540
Double chol - 525-545
White patora- 305-355
Ulli new - 235
Trichur choll - 420-470

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 200.02
Colombian Milds - 296.28
Other Mild - 272.61
Brazilian naturals -226.27
Robustas- 102.98

ಪಟ್ಟದೂರು ಕಾಫಿ ಹೌಸ್
AP :16000 - 16300
AC : 8300 - 9000
RP : 9600 - 9800
RC : 4200 - 4800
PEPPER - 485-490

ಕುಶಾಲನಗರ MOUNTAIN BLUE-
AAC - 8500
AP -16300

ಜೀಲಾನಿ COFFEE CURERS ಕುಶಾಲನಗರ
AP: 16000
AC: 8400
RP: 9900
RC: 4400
Pepper : 460

MUDREMANE COFFEE & SPICES-
AP: ₹ 16500
AC: ₹ 320
RP: ₹ 9600
RC: ₹ 178

ಮಡಿಕೇರಿ spice and spice -
Ap - 16000
Rc 26- 4500
Rp- 10000
AC28- 8500

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 16000/-MC 12%. BBB 4%
AC: 8700/-(28OT ) MC 13% BBB-10%
RP: 10000/-MC . 12% BBB 4%
RC. 25 Ot. 4300/-26 Ot 4475/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 177/-
AC EP: 320/-
Black pepper-475-480

ಸಕಲೇಶಪುರ Gain
AC - 9000
AP - 16300
RC - 4300
RP - 10000

Coffee rates by QMR

ಹಾಸನ NKG-
AC- 9000
AP-16350
Rp- 9700

ಕುಶಾಲನಗರ WESTERN
AC- 8600
AP-16000
RC- 4300
RP-9850

ಚಿಕ್ಕಮಗಳೂರು ಪೈ
Ac- 9450
Ap- 16450

ಸಿದ್ದಾಪುರ ಟ್ರಸ್ಟ್ -
AC- 9000
Rc- 5000

ಬಾಳುಪೇಟೆ ಕಾಫಿ
AC- 8600
AP- 16200
RC- 4300
Rp- 10000

MR Stany golden coffee, ಚಿಕ್ಕಮಗಳೂರು
Ac- 8400
Ap-16100
Rc- 4450
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-8900
Ap-16000
Rc-4500
Rp- 10000

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Pepper- 475

ಕುನ್ನಿಗೇನಹಳ್ಳಿ likitha
Ap- 16250
Rp-10000
Ac28-8800
Rc27-4400

 ಮಲೆನಾಡು ಕಾಫಿ

ಮಲೆನಾಡು ಕಾಫಿ

ಬಾಳುಪೇಟೆ mass
AP 16000
AC 8100
RP 9600
RC 4000
Pepper - 470

BEST COFFEE & SPICES MUDIGERE-9901525254
COFFEE ARABICA

EP ₹ 315/-
Parchment(AP) ₹ 16200/-
Cherry(AC 'OT 28') ₹ 8820/-
COFFEE ROBUSTA
EP ₹ 178/-
Parchment (RP) ₹ 9850/-
Cherry(RC OT 26) ₹ 4625/-
PEPPER PRICE
Indian Origin ₹ 485/- to ₹ 490/- (Quality Depends)
Closing Markets(31/05)
Robusta (UK) $ +01.00
Arabica (US) ¢ +01.80
Pepper (IPSTA) ₹ Steady
USDINR ^ 77.5606

MALNAD COFFEE AND SPICES MUDIGERE
COFFEE ARABICA
Parchment( AP ) 16300/-
Cherry( AC OT 28) 8800 /- EP 315
COFFEE ROBUSTA
Parchment ( RP ) 9900/-
Cherry( RC OT 26 ) 4625/- EP 178
RC WITHOUT OT 4250 /-

PEPPER PRICE
Indian Origin 480/- to 485/- (Quality Depends)

COFFEE ClOSING MARKET
Robusta ( UK ) +1 (In Dollars)
Arabica ( US ) +1.80 (in cent)
Pepper ( IPSTA ) stasy spot price (Rupees)

ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450,
ನಡುಗೊಲು - 500-550,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.Madikeri spice - 475
2. Ckm Kiran - 490
3. CKm MR Stany- 490
4. Gonikoppa Sri maruthi -485
5. kalasa Campco- 490
6. Kunnigenahalli likitha- 480
7. Mangalore PB Abdul - 490
8. Mudigere A1- 490
9. Mudigere Harshika - 485
10. Sakleshpur gain - 480
11. Sakleshpur Sathyamurthy - 480
12. Mudigere Bhaverlal - 490
13) Siddapur - 480
14) balupet- 475

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+