ಕರ್ನಾಟಕದಲ್ಲಿ ಸೋಮವಾರ (ಏಪ್ರಿಲ್ 11) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂಧನ ದರ ಕೂಡಾ ಏರಿಕೆ ಕಾಣುತ್ತಿದೆ. ರಫ್ತು ವಹಿವಾಟಿನಲ್ಲಿ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆಯಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಏಪ್ರಿಲ್ 1ರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿದೆ.
ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದ್ದು, ಬೆಲೆ ಏರಿಳಿತ ಮುಂದಿನ ವಾರದಲ್ಲಿ ನಿರ್ಧಾರವಾಗಲಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47619-50600
ಗೊರಬಲು- 17100-34350
ರಾಶಿ- 43029-48458
ಸರಕು -53100-74899
SG-7459-22859
Chali- 36099-39099
Coca- 8269-33609
KG- 8969-38999
BG- 20179-29699
A- 54100-56000
ಯಲ್ಲಾಪುರ APMC
TB- 38800-46899
Chali- 35399-41169
ಬಂಟ್ವಾಳ
NC- 27500-43500
Coca- 12500-25000
ಕಾರ್ಕಳ
CN- 38000-45000
ಕುಮಟಾ
CN- 35919-40209
ಸಿದ್ದಾಪುರ
KK- 22299-31100
Chali- 43099
ಶಿರಸಿ
Chali- 29999-41099
R- 39739-48109
ಚನ್ನಗಿರಿ
R- 46099-47899
ಚಿತ್ರದುರ್ಗ
A- 47119-47529
R- 46639-47069
ಭದ್ರಾವತಿ
R- 41199-48299
ಬದಿಯಡ್ಕ -390-450
Single chol- 475-530
Double chol - 495-535
White patora- 360
Ulli new - 235
Trichur choll - 420-470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 202.10
Colombian Milds - 298.76
Other Mild - 268.60
Brazilian naturals -233.32
Robustas- 104.19
ಪಟ್ಟದೂರು ಕಾಫಿ ಹೌಸ್
AP :15700 - 16000
AC : 7200 - 8000
RP : 8700 - 9000
RC : 3850 - 4250
PEPPER - 515/518
ರೊಬಸ್ಟಾ ಫ್ರೂಟ್ ಕಾಫಿ
RS 32 / 33
ಕುಶಾಲನಗರ MOUNTAIN BLUE-
AC - 8000
AP -16000
ಜೀಲಾನಿ COFFEE CURERS ಕುಶಾಲನಗರ
AP: 15750
AC: 8000
RP: 9000
RC: 4150
Pepper : 520
Balupet mass-
AP 15900
AC 7900
RP 9000
RC 3900
Sakleshpur Gain-
AC - 8200
AP - 15900
RC - 4000
RP - 8900
ಮಡಿಕೇರಿ spice and spice -
Ap - 15800
Rc 26- 4300
Rp- 9200
AC28- 8000
Lakshmi Coffee Curing Works, Hassan-
AP - 15500 (OT 83%)
ಕಾಫಿ ಧಾರಣೆ
HASSAN NKG
AC- 8500
AP-16100
Rp- 6100
ಕುಶಾಲನಗರ WESTERN
AC- 8400
AP-15800
RC- 4000
RP-9000
Kunnigenahalli Likitha-
Ap- 16000
Rp-9000
Ac28-8300
Rc27-4000
ಚಿಕ್ಕಮಗಳೂರು ಪೈ
Ac- 8850
Ap- 16100
ಸಿದ್ದಾಪುರ ಟ್ರಸ್ಟ್ -
AC- 8500
Rc- 4500
MR Stany golden coffee
MR Stany golden coffee, ಚಿಕ್ಕಮಗಳೂರು
Ac- 7900
Ap-15800
Rc- 4000
Rp- 9000
ಹಾಂದಿ ಕಾಫಿ ಕ್ಯೂರಿಂಗ್
Ac-7900
Ap-15900
Rc-4000
Rp- 8900
MUDREMANE COFFEE & SPICES-
AP: ₹ 16000
AC: ₹ 300
RP: ₹ 9300
RC: ₹ 160
ಬಾಳುಪೇಟೆ ಕಾಫಿ
AC- 8100
AP- 15900
RC- 4000
Rp- 9000
ಮೆಣಸು
ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೇರಕ್ಕಿದ್ದು - 1100-1150, ಹಸಿರು ಸಾದಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250
ಮೆಣಸು
1. Ckm Arihanth- 525,
2. Ckm Kiran - 515,
3. CKm MR Stany- 525
4. Gonikoppa Sri maruthi -515,
5. kalasa Campco- 510,
6. Kunnigenahalli likitha- 520,
7. Mangalore PB Abdul - 525,
8. Mudigere A1- 520,
9. Mudigere Harshika - 530,
10. Sakleshpur gain - 515,
11. Sakleshpur Sathyamurthy - 515
12. Mudigere Bhaverlal--520
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications