For Quick Alerts
ALLOW NOTIFICATIONS  
For Daily Alerts

ಜು.11ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ಜುಲೈ 11) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗಳ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಯುದ್ಧದ ಕಾರಣದಿಂದಾಗಿ ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಸಕ್ಕರೆ ಮೊದಲಾದವುಗಳ ಬೆಲೆ ಒಂದು ಸುತ್ತು ಏರಿಕೆ ಕಂಡು ಸ್ಥಿರವಾಗಿವೆ.

ಜು.11ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆಜು.11ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

11/07/2022

ಅಡಿಕೆ
ಬೆಟ್ಟೆ- 52519 - 53719
ಗೊರಬಲು- 18009 - 38009
ರಾಶಿ- 44869 - 49909
ಸರಕು- 60000 - 79100
C- 23219 - 37399
K- 20029 - 33100
SG- 14501 - 20650
KG -27619 - 37199
BG- 22299 - 29100

ಯಲ್ಲಾಪುರ APMC

TB- 37509-44329
Chali- 34879-39399

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 36019-38709

ಸಿದ್ದಾಪುರ
KK- 22689-33112
Chali- 34399-38509

ಶಿರಸಿ
Chali- 35900-39201
R- 45960-49199

ಬದಿಯಡ್ಕ 400-410
Single chol- 525-545
Double chol - 525-545
White patora- 300-345
Ulli new - 255
Trichur choll - 350-415

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ICO Composite - 195.83
Colombian Milds - 293.19
Other Mild - 262.96
Brazilian naturals -223.34
Robustas- 100.51

ಪಟ್ಟದೂರು ಕಾಫಿ ಹೌಸ್
AP :15800 - 15950
AC : 8500 - 9000
RP : 9400 - 9550
RC : 4350 - 5000
PEPPER - 480

ಕುಶಾಲನಗರ MOUNTAIN BLUE-
AC - 8400
AP -15800

ಜೀಲಾನಿ COFFEE CURERS ಕುಶಾಲನಗರ
AP: 15500
AC: 8500
RP: 9300
RC: 4400
Pepper : 470

MUDREMANE COFFEE & SPICES-
AP: ₹ 15900
AC: ₹ 320
RP: ₹ 9500
RC: ₹ 180

ಮಡಿಕೇರಿ spice and spice -
Ap - 15500
Rc 26- 173
Rp- 9700
AC28- 8500

ಸಕಲೇಶಪುರ Gain

ಸಕಲೇಶಪುರ Gain

ಸುವರ್ಣ ಕಾಫಿ
AP: 15800/-MC 12%. BBB 4%
AC: 8800/-28OT ) MC 13% BBB-10%
RP: 9500/-MC . 12% BBB 4%
RC. 25 Ot. 4450/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 179/-
AC EP: 315/-
Black pepper-480/-

ಸಕಲೇಶಪುರ Gain
AC - 8500
AP - 15500
RC - 4400
RP - 9500
Coffee rates by QMR

ಹಾಸನ NKG-
AC- 9000
AP-15900
Rp- 9900

ಕುಶಾಲನಗರ WESTERN
AC- 8800
AP-15600
RC- 4400
RP-9600

ಚಿಕ್ಕಮಗಳೂರು ಪೈ
Ac- 9500
Ap- 15850

ಸಿದ್ದಾಪುರ ಟ್ರಸ್ಟ್
AC- 9000
Rc- 4800

ಬಾಳುಪೇಟೆ ಕಾಫಿ
AC- 8500
AP- 15700
RC- 4300
Rp- 9700

MR Stany golden coffee, ಚಿಕ್ಕಮಗಳೂರು
Ac- 8500
Ap-15600
Rc- 4400
Rp- 9700

ಹಾಂದಿ ಕಾಫಿ ಕ್ಯೂರಿಂಗ್
Ac-8500
Ap-15900
Rc-4500
Rp- 9600

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4350
Pepper- 480

ಕುನ್ನಿಗೇನಹಳ್ಳಿ likitha
Ap- 15600
Rp-9700
Ac28-8800
Rc27-4500

ಬಾಳುಪೇಟೆ mass

ಬಾಳುಪೇಟೆ mass

ಬಾಳುಪೇಟೆ mass
AP 16300
AC 8400
RP 10000
RC 4350
Pepper - 475


BEST COFFEE & SPICES MUDIGERE
COFFEE ARABICA
EP : 318/-
Parchment(AP): 15500/-
Cherry(AC 'OT 28'): 8900/-

COFFEE ROBUSTA
EP: 178/-
Parchment (RP): 9850/-
Base price (RC): 4628/-

PEPPER PRICE
Indian Origin : 475/- to 480/- (Quality Depends)
Closing Markets(24/06)
Robusta (UK): -23.00 (In Dollar's)
Arabica (US): -04.35 (In Cent's)
Pepper (IPSTA): Steady (rupees)

MALNAD COFFEE AND SPICES MUDIGERE
COFFEE ARABICA
Parchment( AP ) : 15900/-
Cherry( AC OT 28) : 8900 /- EP 320
COFFEE ROBUSTA
Parchment ( RP ) : 9700/-
Cherry( RC OT 26') : 4650/- EP 179
RC WITHOUT OT : 4300/-

PEPPER PRICE
Indian Origin :480/- to 485/- (Quality Depends)

ಮೆಣಸು

ಮೆಣಸು

ಏಲಕ್ಕಿ
ಕೂಳೆ -400-420
ನಡುಗೊಲು - 450-480
ರಾಶಿ - 500-520
ರಾಶಿ ಉತ್ತಮ - 550-600
ಜರಡಿ - 750-800
ಹೆರಕ್ಕಿದ್ದು - 1100-1100,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-1000
ಹಸಿರು ಅತೀ ಉತ್ತಮ - 1150-1250

ಮೆಣಸು
1.Madikeri spice - 475,
2.Chikkamagalore Kiran - 485,
3. CKm MR Stany- 475
4. Gonikoppa Sri maruthi -480,
5. kalasa Campco- 480,
6. Kunnigenahalli likitha- 480,
7. Mangalore PB Abdul - 495,
8. Mudigere A1- 480,
9. Mudigere Harshika - 480,
10. Sakleshpur gain - 470,
11. Sakleshpur Sathyamurthy - 470
12) Handi - 475
13) Siddapur - 470
14) Belagod- 480
15) balupet- 475
16) Bhaverlal mudigere- 475

English summary

Arecanut, Coffee, Pepper, Cardamom Price in Karnataka 11 July 2022

Check out the Areca nut, coffee, pepper, rubber, Cardamom latest market prices in Karnataka 11 July, 2022. Take a look
Story first published: Monday, July 11, 2022, 22:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X