ಕರ್ನಾಟಕದಲ್ಲಿ ಬುಧವಾರ (ಏಪ್ರಿಲ್ 13) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂಧನ ದರ ಕೂಡಾ ಏರಿಕೆ ಕಾಣುತ್ತಿದೆ. ರಫ್ತು ವಹಿವಾಟಿನಲ್ಲಿ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆಯಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ.
ಯುದ್ಧದ ಪರಿಸ್ಥಿತಿಯಿಂದ ಆಮದು-ರಫ್ತು ವ್ಯತ್ಯಯ, ಬೇಡಿಕೆ-ಪೂರೈಕೆ ಅಸಮತೋಲನ ಉಂಟಾಗಿದ್ದು, ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಶೇಕಡಾ 6.95 ಕ್ಕೆ ಜಿಗಿದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 6.07 ರಷ್ಟಿತ್ತು.
ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದ್ದು, ಬೆಲೆ ಏರಿಳಿತ ಮುಂದಿನ ವಾರದಲ್ಲಿ ನಿರ್ಧಾರವಾಗಲಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
13/04/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48409-51569
ಗೊರಬಲು- 17100-35069
ರಾಶಿ- 44069-48699
ಸರಕು -55009-76766
SG-21600-22899
Chali- 36599-38989
Coca- 8269-33609
KG- 30199-34899
BG- 27029-29499
A- 54100-56000
ಯಲ್ಲಾಪುರ APMC
TB- 38869-46899
Chali- 35499-41489
ಬಂಟ್ವಾಳ
NC- 27500-43500
Coca- 12500-25000
ಕಾರ್ಕಳ
CN- 38000-45000
ಕುಮಟಾ
CN- 36019-40019
ಸಿದ್ದಾಪುರ
KK- 22299-31100
Chali- 43099
ಶಿರಸಿ
Chali- 31099-41211
R- 36319-49199
ಚನ್ನಗಿರಿ
R- 46500-48499
ಚಿತ್ರದುರ್ಗ
A- 48319-48629
R- 48219-48269
ಭದ್ರಾವತಿ
R- 41199-48299
ಬದಿಯಡ್ಕ -390-450
Single chol- 475-530
Double chol - 495-535
White patora- 360
Ulli new - 235
Trichur choll - 420-470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ



Click it and Unblock the Notifications