ಏಪ್ರಿಲ್ 20ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಬುಧವಾರ (ಏಪ್ರಿಲ್ 20) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂಧನ ದರ ಕೂಡಾ ಏರಿಕೆ ಕಾಣುತ್ತಿದೆ. ರಫ್ತು ವಹಿವಾಟಿನಲ್ಲಿ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆಯಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ.

ಯುದ್ಧದ ಪರಿಸ್ಥಿತಿಯಿಂದ ಆಮದು-ರಫ್ತು ವ್ಯತ್ಯಯ, ಬೇಡಿಕೆ-ಪೂರೈಕೆ ಅಸಮತೋಲನ ಉಂಟಾಗಿದ್ದು, ಮಾರ್ಚ್‌ ತಿಂಗಳಲ್ಲಿ ಭಾರತದಲ್ಲಿ ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಶೇಕಡಾ 6.95 ಕ್ಕೆ ಜಿಗಿದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 6.07 ರಷ್ಟಿತ್ತು.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದ್ದು, ಬೆಲೆ ಏರಿಳಿತ ಮುಂದಿನ ವಾರದಲ್ಲಿ ನಿರ್ಧಾರವಾಗಲಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

20/04/2022
ಅಡಿಕೆ

ಶಿವಮೊಗ್ಗ/ಸಾಗರ
ಬೆಟ್ಟೆ- 47899-52569
ಗೊರಬಲು- 22259-35889
ರಾಶಿ- 43999-48689
ಸರಕು -5509-77600
SG-7290-23099
Chali- 48599
Coca- 22299-30990
KG-28899-33199
BG- 24699-31699
A- 54100-56000

ಯಲ್ಲಾಪುರ APMC
TB- 38809-47699
Chali- 36399-41169

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 38000-53000

ಕುಮಟಾ
CN- 36899-40129

ಸಿದ್ದಾಪುರ
KK- 21699-30809
Chali- 36599-40699

ಶಿರಸಿ
Chali- 25389-41189
R-38839-49499

ಚನ್ನಗಿರಿ
R- 46399-48899

ಚಿತ್ರದುರ್ಗ
A- 48009-48419
R- 47539-47969

ಭದ್ರಾವತಿ
R- 41199-48299

ಬದಿಯಡ್ಕ -390-450
Single chol- 475-530
Double chol - 495-535
White patora- 360
Ulli new - 235
Trichur choll - 420-470

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 195.96
Colombian Milds - 289.19
Other Mild - 262.25
Brazilian naturals 222.16
Robustas- 103.68

 

ಪಟ್ಟದೂರು ಕಾಫಿ ಹೌಸ್
AP :15700 - 16100
AC : 7200 - 8000
RP : 9000 - 9450
RC : 3900 - 4500
PEPPER - 520/525

ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 8000
AP -16000

ಜೀಲಾನಿ COFFEE CURERS ಕುಶಾಲನಗರ
AP: 15800
AC: 8100
RP: 9200
RC: 4200
Pepper : 515

Balupet mass-
AP 15900
AC 7900
RP 9000
RC 3900

Sakleshpur Gain-
AC - 8100
AP - 15800
RC - 4000
RP - 9200

ಮಡಿಕೇರಿ spice and spice -
Ap - 16000
Rc 26- 4300
Rp- 9200
AC28- 8000

Lakshmi Coffee Curing Works, Hassan-
AP - 15500 (OT 83%)

Coffee rates by QMR

Coffee rates by QMR

HASSAN NKG
AC- 8500
AP-16000
Rp- 8800

ಕುಶಾಲನಗರ WESTERN
AC- 8500
AP-16000
RC- 4050
RP-9200

Kunnigenahalli Likitha-
Ap- 16000
Rp-9000
Ac28-8300
Rc27-4000

ಚಿಕ್ಕಮಗಳೂರು ಪೈ
Ac- 8700
Ap- 16000

ಸಿದ್ದಾಪುರ ಟ್ರಸ್ಟ್ -
AC- 8500
Rc- 4500

MR Stany golden coffee

MR Stany golden coffee

MR Stany golden coffee, ಚಿಕ್ಕಮಗಳೂರು
Ac- 8000
Ap-15800
Rc- 4050
Rp- 9250
ಹಾಂದಿ ಕಾಫಿ ಕ್ಯೂರಿಂಗ್
Ac-8000
Ap-16000
Rc-4150
Rp- 9300

MUDREMANE COFFEE & SPICES-
AP:        ₹ 16000
AC:        ₹ 300
RP:        ₹ 9300
RC:        ₹ 162

COFFEE ARABICA
Parchment( AP ) ¶ 16000/-
Cherry( AC OT 28) ¶ 8400 /- EP 300
COFFEE ROBUSTA
Parchment ( RP ) ¶ 9400/-
Cherry( RC OT 26 ) ¶ 4225/- EP 163
RC WITHOUT OT ¶ NO BUYING /-
PEPPER PRICE
Indian Origin ¶ 515/- to 520/- (Quality Depends)
COFFEE ClOSING MARKET
Robusta ( UK ) ¶ (In Dollars)
Arabica ( US ) ¶ (in cent)
Pepper ( IPSTA ) ¶ Steady spot price (Rupees)
USD INR ¶ 76.37

Sargod Coffee Curing
AP NEW-16150 (OT 83%)
AP OLD-15150
AC-8500 (OT 54%)
RP NEW-9000 (OT 84%)
RP OLD-8200
RC-4025 (OT 52%)

ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450 , ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250


ಮೆಣಸು
1.Madikeri spice - 505,
2. Ckm Kiran - 520,
3. CKm MR Stany- 515
4. Gonikoppa Sri maruthi -515,
5. kalasa Campco- 510,
6. Kunnigenahalli likitha- 510,
7. Mangalore PB Abdul- 525,
8. Mudigere A1- 525,
9. Mudigere Harshika - 520,
10. Sakleshpur gain - 510,
11. Sakleshpur Sathyamurthy - 510
12. Mudigere Bhaverlal-520

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+