For Quick Alerts
ALLOW NOTIFICATIONS  
For Daily Alerts

ಮೇ 22ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ರವಿವಾರ (ಮೇ 22) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಘೋಷಿಸಿದೆ.

 

ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಿಂದಾಗಿ ಮತ್ತೆ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಮಾಡಲಾಗಿದ್ದು ಇದರ ಪರಿಣಾಮ ಕೂಡಾ ಹಲವಾರು ವಲಯಗಳ ಮೇಲೆ ಬಿದ್ದಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ಕಾರಣದಿಂದಾಗಿ, ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಮೇ 22ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

22/05/2022
ಅಡಿಕೆ
ಬೆಟ್ಟೆ - 50009-53299
ಗೊರಬಲು - 35009-37399
ರಾಶಿ - 46009-49599
ಸರಕು - 57009-80000
SG- 11169-31799
Chali- 33099-38899
Coca- 16009-36259
KG-20319-39499
BG- 20199-34653

ಯಲ್ಲಾಪುರ APMC
TB- 39699-47280
Chali- 35493-39717

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 35599-38609

ಸಿದ್ದಾಪುರ
KK- 22599-31889
Chali- 36289-39311

ಶಿರಸಿ
Chali- 35399-40011
R-46129-49599

ಚನ್ನಗಿರಿ
R- 47299-50299

ಚಿತ್ರದುರ್ಗ
A- 49419-49829
R- 48939-49369

ಬದಿಯಡ್ಕ 420-450
Single chol- 520-540
Double chol - 525-545
White patora- 305-355
Ulli new - 235
Trichur choll - 420-470

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 194.28
Colombian Milds - 288.80
Other Mild - 265.41
Brazilian naturals -218.75
Robustas- 103.21

ಪಟ್ಟದೂರು ಕಾಫಿ ಹೌಸ್
AP :15700 - 16000
AC : 8000 - 8800
RP : 9600 - 9700
RC : 4000 - 4600
PEPPER - 495-500

ಕುಶಾಲನಗರ MOUNTAIN BLUE-
AC - 8300
AP -16000

ಜೀಲಾನಿ COFFEE CURERS ಕುಶಾಲನಗರ
AP: 15800
AC: 8300
RP: 9800
RC: 4300
Pepper : 490

MUDREMANE COFFEE & SPICES-
AP: ₹ 16000
AC: ₹ 315
RP: ₹ 9500
RC: ₹ 175

ಮಡಿಕೇರಿ spice and spice -
Ap - 16000
Rc 26- 4300
Rp- 10000
AC28- 8300

ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16000/-MC 12%. BBB 4%
AC: 8700/-(28OT ) MC 13% BBB-10%
RP: 10000/-MC . 12% BBB 4%
RC. 25 Ot. 4300/-26 Ot 4475/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 175/-
AC EP: 320/
Black pepper-495-500

ಸಕಲೇಶಪುರ Gain
AC - 8700
AP - 16000
RC - 4200
RP - 9900

Coffee rates by QMR

ಹಾಸನ NKG-
AC- 9000
AP-16000
Rp- 9700

Hassan Deccan
Ac- 8350
Ap- 15600
Rc- 4300
Rp- 9600

ಕುಶಾಲನಗರ WESTERN
AC- 8400
AP-15750
RC- 4150
RP-9500

ಚಿಕ್ಕಮಗಳೂರು ಪೈ
Ac- 9150
Ap- 16150

ಸಿದ್ದಾಪುರ ಟ್ರಸ್ಟ್ -
AC- 9000
Rc- 4725

ಬಾಳುಪೇಟೆ ಕಾಫಿ
AC- 8500
AP- 16000
RC- 4300
Rp- 10000

MR Stany golden coffee, ಚಿಕ್ಕಮಗಳೂರು
Ac- 8300
Ap-16000
Rc- 4300
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-9000
Ap-16100
Rc-4500
Rp- 9600

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4300
Pepper- 500

ಕುನ್ನಿಗೇನಹಳ್ಳಿ likitha
Ap- 16100
Rp-9800
Ac28-8600
Rc27-4200

ಬಾಳುಪೇಟೆ mass

ಬಾಳುಪೇಟೆ mass

ಬಾಳುಪೇಟೆ mass
AP 16000
AC 8100
RP 9600
RC 4000
Pepper - 470

BEST COFFEE & SPICES MUDIGERE-9901525254
COFFEE ARABICA
EP : 320/-
Parchment(AP): 16000/-
Cherry(AC 'OT 28'): 8960/-

COFFEE ROBUSTA
EP: 173/-
Parchment (RP): 9600/-
Base price (RC): 4000/-

PEPPER PRICE
Indian Origin : 495/- to 500/- (Quality Depends)
Closing Markets(19/05)
Robusta (UK): +17.00 (In Dollar's)
Arabica (US): +1.10 (In Cent's)
Pepper (IPSTA): Steady (In Rupees)
^USDINR : - ^ 77.4138

MALNAD COFFEE AND SPICES MUDIGERE
COFFEE ARABICA
Parchment( AP ) : 16000/-
Cherry( AC OT 28) : 8750 /- EP-313
COFFEE ROBUSTA
Parchment ( RP ) : 9900/-
Cherry( RC OT 26') : 4520/- EP-174
RC WITHOUT OT : 4100 /-

PEPPER PRICE
Indian Origin : 495/- to 500/- (Quality Depends)
COFFEE ClOSING MARKET
Robusta ( UK ) : +17 (In Dollars)
Arabica ( US ) : +1.10 (in cent)
Pepper ( IPSTA ) : stedy spot price (Rupees)
USD INR: 77.41

 ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450,
ನಡುಗೊಲು - 500-550,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.Madikeri spice - 490
2. Ckm Kiran - 500
3. CKm MR Stany - 500
4. Gonikoppa Sri maruth - 495
5. kalasa Campco - 505
6. Kunnigenahalli likitha - 490
7. Mangalore PB Abdul - 505
8. Mudigere A1 - 500
9. Mudigere Harshika - 500
10. Sakleshpur gain - 490
11. Sakleshpur Sathyamurthy - 495
12. Mudigere Bhaverlal - 500

English summary

Arecanut, Coffee, Pepper, Cardamom Price in Karnataka 22 May 2022

Check out the Areca nut, coffee, pepper, rubber, Cardamom latest market prices in Karnataka 22 May, 2022. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X