ಮಾರ್ಚ್ 29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಮಂಗಳವಾರ (ಮಾರ್ಚ್ 29) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂಧನ ದರ ಕೂಡಾ ಏರಿಕೆ ಕಾಣುತ್ತಿದೆ. ರಫ್ತು ವಹಿವಾಟಿನಲ್ಲಿ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಏಪ್ರಿಲ್ 1ರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಾಧ್ಯತೆಯಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದ್ದು, ಬೆಲೆ ಏರಿಳಿತ ಮುಂದಿನ ವಾರದಲ್ಲಿ ನಿರ್ಧಾರವಾಗಲಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

29/03/2022
ಅಡಿಕೆ

ಶಿವಮೊಗ್ಗ/ಸಾಗರ
ಬೆಟ್ಟೆ- 49240
ಗೊರಬಲು- 17109-33399
ರಾಶಿ- 43009-46000
ಸರಕು -72500
SG- 5100-22100
Chali- 27992-38299
Coca-18899-29600
KG- 20619-36689
BG- 20369-29099
A- 54100-56000

ಯಲ್ಲಾಪುರ APMC
TB- 37599-45899
NewChali- 35660-40599

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 35609-40100

ಸಿದ್ದಾಪುರ
Chali- 46089
Coca- 21911-31299

ಶಿರಸಿ
Chali- 29799-40608
R- 39229-48018

ಚನ್ನಗಿರಿ
R-44069-47319

ಬದಿಯಡ್ಕ -415-450
Single chol- 475-510
Double chol - 510-530
White patora- 305-370
Ulli new - 145-240
Trichur choll - 420-470
Karigot- 195-245

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 190.14
Colombian Milds - 280.11
Other Mild - 252.13
Brazilian naturals -213.31
Robustas- 104.05

ಪಟ್ಟದೂರು ಕಾಫಿ ಹೌಸ್
AP : 15300 - 15500
AC : 7200 - 7450
RP : 8400 - 8700
RC : 3850 - 4225
PEPPER - 505/507

ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 8000
AP -15450

ಜೀಲಾನಿ COFFEE CURERS ಕುಶಾಲನಗರ
AP: 15300
AC: 7600
RP: 8600
RC: 4025
Pepper : 478

MUDREMANE COFFEE & SPICES-
AP: ₹ 15600
AC: ₹ 290
RP: ₹ 8900
RC: ₹ 157
ಮಡಿಕೇರಿ spice and spice -
Ac- 7500
Ap- 15400
Rc- 3850
Rp- 8400

Lakshmi Coffee Curing Works, Hassan-
AP - 15500 (OT 83%)

 

ಸುವರ್ಣ ಕಾಫಿ

ಸುವರ್ಣ ಕಾಫಿ

SUVARNA COFFEE Makandur & Kushalnagara-
AP: 15700/-MC 12%. BBB 4%
AC: 8100/-28OT ) MC 13% BBB-10%
RP: 8850/-MC . 12% BBB 4%
RC. 25 Ot. 3900/-26 Ot 4050/-
RC: 4150/-4250-4400 )27 OT & 28 Ot 29 Ot) MC 13%. BBB-12%
RC EP: 157/-
AC EP: 300/-
Black pepper-480/-

ಸಕಲೇಶಪುರ Gain
AC - 7900
AP - 15400
RC - 3950
RP - 8850
Coffee rates by QMR
HASSAN NKG
AC- 8250
AP-15400
Rp- 8500

ಕುಶಾಲನಗರ WESTERN
AC- 8200
AP-15500
RC- 4000
RP-9000

ಚಿಕ್ಕಮಗಳೂರು ಪೈ
Ac- 8550
Ap- 15450

ಸಿದ್ದಾಪುರ ಟ್ರಸ್ಟ್ -
AC- 8400
Rc- 4400

ಬಾಳುಪೇಟೆ ಕಾಫಿ
AC- 7800
AP- 15400
RC- 3900
Rp- 8650
***

 

ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್


MR Stany golden coffee, ಚಿಕ್ಕಮಗಳೂರು
Ac- 7600
Ap-15500
Rc- 4000
Rp- 8800

ಹಾಂದಿ ಕಾಫಿ ಕ್ಯೂರಿಂಗ್
Ac-7800
Ap-15400
Rc-3900
Rp- 8650

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black Pepper - 490
RC - 3900@ OT 26

ಭತ್ತ
Doddy - 1900
Athira - 1800
Thunga - 1300
Other Paddy - 1200

ಕುನ್ನಿಗೇನಹಳ್ಳಿ likitha
Ac- 7800
Ap- 15400
Rc- 3900
Rp- 8650

 

ಸಾರಗೋಡು ಕಾಫಿ raw

ಸಾರಗೋಡು ಕಾಫಿ raw

ಬಾಳುಪೇಟೆ mass
AP: ₹ 15300 (OT.41)
AC: ₹ 7850(OT.27)
RP: ₹ 8850 (OT.42)
RC: ₹ 4000 (OT.26)
Belagod Emami ACEP- 285,RCEP- 152 KUSHAL raj ACEP-290, RCEP-156, Madikeri spice- ac- , rc-

ಸಾರಗೋಡು ಕಾಫಿ raw
AP NEW-15350 (OT 83%)
AP OLD-14350
AC-8000 (OT 54%)
RP NEW-8500 (OT 84%)
RP OLD-8100
RC-3950 (OT 52%)"

MALNAD COFFEE AND SPICES MUDIGERE
COFFEE ARABICA
Parchment( AP ) ¶ 15650/-
Cherry( AC OT 28) ¶ 8100 /- EP 290
COFFEE ROBUSTA
Parchment ( RP ) ¶ 8800/-
Cherry( RC OT 26 ) ¶ 4100/- EP 158
RC WITHOUT OT ¶ NO BUYING /-
PEPPER PRICE
Indian Origin ¶ 500/- to 505/- (Quality Depends)
COFFEE ClOSING MARKET
Robusta ( UK ) ¶ (In Dollars)
Arabica ( US ) ¶ (in cent)
Pepper ( IPSTA ) ¶ (Rupees)
USD INR ¶ 76.28

 

ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250


ಮೆಣಸು
1.Ckm M R Stany - 500,
2. Ckm Kiran - 500,
3. Mudigere AM- 500
4. Gonikoppa Sri maruthi - 500,
5. kalasa Campco- 500,
6. Kunnigenahalli likitha- 495,
7. Mangalore PB Abdul - 500,
8. Mudigere A1- 505,
9. Mudigere Harshika - 505,
10. Sakleshpur gain - 490,
11. Sakleshpur Sathyamurthy - 495
12. Madikeri spice - 510
13. Handi - 510
14. Siddapur - 500
15.balupet mass- 490
16.Mudigere Bhaverlal-
17. Madikeri Kiran - 500

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+