ಕರ್ನಾಟಕದಲ್ಲಿ ಬುಧವಾರ (ಫೆಬ್ರವರಿ 03) ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ವಾಣಿಜ್ಯ ಬೆಲೆಗಳಿಗೆ ಮುಖ್ಯವಾಗಿ ಕಾಫಿ, ಏಲಕ್ಕಿ, ಮೆಣಸು ಬೆಳೆಗಾರರು ತಮ್ಮ ಬೇಡಿಕೆ ಈಡೇರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಯಾವುದೇ ಹೆಚ್ಚಿನ ಅನುದಾನ ಅಥವಾ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ. ಹೀಗಾಗಿ, ವಾಣಿಜ್ಯ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ, ಕಾಫಿ ಹಾಗೂ ಮೆಣಸು ಬೆಳೆ ಧಾರಣೆಯಲ್ಲಿ ಏರಿಳಿತ ಕಂಡು ಬಂದರೂ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್' ಬಳಕೆ ಹೆಚ್ಚಳ, ಸಿರಿ ಧಾನ್ಯ ವರ್ಷ ಘೋಷಿಸಿದ್ದು ಬಿಟ್ಟರೆ ಹೆಚ್ಚಿನ ಘೋಷಣೆಗಳಿಲ್ಲ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ
03/02/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47000-52610
ಗೊರಬಲು- 17000-34510
ರಾಶಿ- 42599-46009
ಸರಕು -51359-75896
SG- 6590-21119
Chali- 26299-42212
Coca-8669-28899
KG- 23969-39889
BG- 16119-32169
A- 54900
ಯಲ್ಲಾಪುರ APMC
TB- 38330-45060
NewChali- 36020-40360
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 38899-40319
ಸಿದ್ದಾಪುರ
Chali- 44699-48599
Coca- 20012-26699
ಶಿರಸಿ
Chali- 33309-40951
R- 40389-47618
ಚನ್ನಗಿರಿ
R- 44722-46299
ಬದಿಯಡ್ಕ new- 510-530
Single chol- 380-445
Double chol - 515-535
White patora- 320-385
Ulli new - 250-280
Trichur choll - 450-490
Karigot- 250-265
ಕಾಫಿ ಅಂತಾರಾಷ್ಟ್ರೀಯ ಧಾರಣೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 207.57
Colombian Milds - 300.49
Other Mild - 279.36
Brazilian naturals -237.48
Robustas- 108.95
ಪಟ್ಟದೂರು ಕಾಫಿ ಹೌಸ್
AP : 15000 - 15790
AC : 5750 - 7300
RP : 7000 - 7250
RC : 3900 - 4150
PEPPER - 480
ರೊಬಸ್ಟಾ ಫ್ರೂಟ್ ಕಾಫಿ
RS 30 / 32
ಕುಶಾಲನಗರ MOUNTAIN BLUE-
AC - 6850
AP -15800
ಜೀಲಾನಿ COFFEE CURERS ಕುಶಾಲನಗರ
AP: 15650
AC: 7250
RP: 7200
RC: 4000
Pepper : 470
ಮಡಿಕೇರಿ spice and spice -
Ap - 15500
Rc 26- 4100
AC28- 7000
Lakshmi Coffee Curing Works, Hassan-
AP - 15750 (OT 83%)
Madikeri spice and spice -
Ap - 15500
Rc 26- 4000
AC28- 7200
Rp- 6800
ಸಕಲೇಶಪುರ Gain
AC - 7150
AP - 15750
RC - 3950
RP - 7200
ಹಾಸನ NKG
Coffee rates by QMR
ಹಾಸನ NKG-
AC- 7100
AP-15850
Rp- 7100
ಕುಶಾಲನಗರ WESTERN
AC- 7200
AP-15700
RC- 3850
RP-7600
ಚಿಕ್ಕಮಗಳೂರು ಪೈ
Ac- 7500
Ap- 15825
ಸಿದ್ದಾಪುರ ಟ್ರಸ್ಟ್ -
AC- 7500
Rc- 4100
ಬಾಳುಪೇಟೆ ಕಾಫಿ
AC- 7150
AP- 15700
RC- 3925
Rp- 7250
ಹಾಂದಿ ಕಾಫಿ ಕ್ಯೂರಿಂಗ್
MR Stany golden coffee, ಚಿಕ್ಕಮಗಳೂರು
Ac- 7100
Ap-15600
Rc- 3950
Rp- 7300
ಹಾಂದಿ ಕಾಫಿ ಕ್ಯೂರಿಂಗ್
Ac-7200
Ap-15750
Rc-3950
Rp- 7250
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 470
RC- 3900 @ OT 26
AC - 6500 @ OT 27
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 7150
Ap- 15800
Rc- 3925
Rp- 7200
ಕುನ್ನಿಗೇನಹಳ್ಳಿ likitha
Ac- 7100
Ap- 15700
Rc- 3900
Rp- 7200
ಬಾಳುಪೇಟೆ mass
Ap- 15600
Ac- 7000
Rp- 7000
Rc- 3800
Pepper : 490
ಕೋಮಾರ್ಕ್
Arabica Parchment- Rs. 15500
Arabca Cherry- Rs. 7200(28OT)
Robusta Patchment- Rs. 7100
Robusta Cherry- Rs. 3825(26OT)
ಸಾರಗೋಡು ಕಾಫಿ raw
AP: 15700/-MC 12%. BBB 4%
AC: 7000 - (28. OT ) MC 13% BBB-10%
RP: 7200 MC . 12% BBB 4%
RC: 4000-4150-4300)27 OT & 28 Ot 29 Ot) MC 13%. BBB-12%
RC EP: 148/-
AC EP: 257
OLD RP: 7000
Black pepper-480/-
Robusta- cherry mixed fruit- 30
Belagod Emami ACEP- 257,RCEP- 150 KUSHAL Western ACEP-265, RCEP-150, Madikeri spice- ac- 254, rc- 145
ಸಾರಗೋಡು ಕಾಫಿ raw
AP:15800(OT 83%)
AC:7200(OT 54%)
AC EP:265
RP:7050(OT 84%)
RC:3975(OT 52%)
RC EP:150
MPCCW (P) LTD
NY MKT : 238.13 (+) 0.23
AP : 15700
AC : 7150
RP : 7000
RC : 3800
MALNAD COFFEE AND SPICES MUDIGERE
AP : 15600
AC : 28 OT 7150
RP :7100
RC New : 27 OT 3975
PEPPER - 460 to 470
RC bulk -147
AC bulk - 255
Msg : Out Turn Ap- 42 AC- 28 Kgs RP-43 Kgs Rc -27 Kgs
ಏಲಕ್ಕಿ
ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250
ಮೆಣಸು
1. Ckm M R Stany - 490,
2. Ckm Kiran - 485,
3. Mudigere AM- 475
4. Gonikoppa Sri maruthi- 480,
5. kalasa Campco- 470,
6. Kunnigenahalli likitha- 465,
7. Mangalore PB Abdul- 470,
8. Mudigere A1- 480,
9. Mudigere Harshika- 480,
10. Sakleshpur gain - 465,
11. Sakleshpur Sathyamurthy - 485
12. Madikeri spice - 475
13. ಹಾಂದಿ- 470
14. Siddapur - 475
15. ಬಾಳುಪೇಟೆ mass- 470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications