ಕರ್ನಾಟಕದಲ್ಲಿ ಶುಕ್ರವಾರ (ಫೆಬ್ರವರಿ 04) ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ವಾಣಿಜ್ಯ ಬೆಲೆಗಳಿಗೆ ಮುಖ್ಯವಾಗಿ ಕಾಫಿ, ಏಲಕ್ಕಿ, ಮೆಣಸು ಬೆಳೆಗಾರರು ತಮ್ಮ ಬೇಡಿಕೆ ಈಡೇರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಯಾವುದೇ ಹೆಚ್ಚಿನ ಅನುದಾನ ಅಥವಾ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ. ಹೀಗಾಗಿ, ವಾಣಿಜ್ಯ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ, ಕಾಫಿ ಹಾಗೂ ಮೆಣಸು ಬೆಳೆ ಧಾರಣೆಯಲ್ಲಿ ಏರಿಳಿತ ಕಂಡು ಬಂದರೂ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್' ಬಳಕೆ ಹೆಚ್ಚಳ, ಸಿರಿ ಧಾನ್ಯ ವರ್ಷ ಘೋಷಿಸಿದ್ದು ಬಿಟ್ಟರೆ ಹೆಚ್ಚಿನ ಘೋಷಣೆಗಳಿಲ್ಲ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ
04/02/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47058-52700
ಗೊರಬಲು- 19009-34569
ರಾಶಿ- 44100-45799
ಸರಕು -54200-76510
SG- 6590-21119
Chali- 26299-42212
Coca-8669-28899
KG- 23969-39889
BG- 16119-32169
A- 54900
ಯಲ್ಲಾಪುರ APMC
TB- 38809-45017
NewChali- 35650-40389
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 36019-40599
ಸಿದ್ದಾಪುರ
Chali- 43099-47509
Coca- 20899-27092
ಶಿರಸಿ
Chali- 31099-40799
R- 26639-47919
ಚನ್ನಗಿರಿ
R- 44722-46299
ಬದಿಯಡ್ಕ new- 510-530
Single chol- 380-445
Double chol - 515-535
White patora- 320-385
Ulli new - 250-280
Trichur choll - 450-490
Karigot- 250-265
ಕಾಫಿ ಅಂತಾರಾಷ್ಟ್ರೀಯ ಧಾರಣೆ
ICO Composite - 208.96
Colombian Milds - 305.41
Other Mild - 274.61
Brazilian naturals -242.37
Robustas- 109.74
ಪಟ್ಟದೂರು ಕಾಫಿ ಹೌಸ್
AP : 15000 - 15750
AC : 5750 - 7300
RP : 7000 - 7250
RC : 3900 - 4150
PEPPER - 485
ರೊಬಸ್ಟಾ ಫ್ರೂಟ್ ಕಾಫಿ
RS 30 / 32
ಕುಶಾಲನಗರ MOUNTAIN BLUE-
AC - 6850
AP -15800
ಜೀಲಾನಿ COFFEE CURERS ಕುಶಾಲನಗರ
AP: 15650
AC: 7250
RP: 7200
RC: 4000
Pepper : 470
ಮಡಿಕೇರಿ spice and spice -
Ap - 15500
Rc 26- 4100
AC28- 7000
Lakshmi Coffee Curing Works, Hassan-
AP - 15750 (OT 83%)
Madikeri spice and spice -
Ap - 15700
Rc 26- 4100
AC28- 7200
Rp- 6800
ಸಕಲೇಶಪುರ Gain
AC - 7200
AP - 16000
RC - 3950
RP - 7200
ಹಾಸನ NKG
ಹಾಸನ NKG-
AC- 7100
AP-15950
Rp- 7100
ಕುಶಾಲನಗರ WESTERN
AC- 7300
AP-16000
RC- 3900
RP-7500
ಚಿಕ್ಕಮಗಳೂರು ಪೈ
Ac- 7600
Ap- 15750
ಸಿದ್ದಾಪುರ ಟ್ರಸ್ಟ್ -
AC- 7500
Rc- 4100
ಬಾಳುಪೇಟೆ ಕಾಫಿ
AC- 7250
AP- 15900
RC- 3950
Rp- 7350
ಹಾಂದಿ ಕಾಫಿ ಕ್ಯೂರಿಂಗ್
MR Stany golden coffee, ಚಿಕ್ಕಮಗಳೂರು
Ac- 7100
Ap-15900
Rc- 3850
Rp- 7300
ಹಾಂದಿ ಕಾಫಿ ಕ್ಯೂರಿಂಗ್
Ac-7300
Ap-15850
Rc-4000
Rp- 7300
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 475
RC- 3900 @ OT 26
AC - 6500 @ OT 27
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 7300
Ap- 15900
Rc- 3950
Rp- 7200
ಕುನ್ನಿಗೇನಹಳ್ಳಿ likitha
Ac- 7200
Ap- 16000
Rc- 3900
Rp- 7300
ಬಾಳುಪೇಟೆ mass
Ap- 15900
Ac- 7100
Rp- 7100
Rc- 3800
Pepper : 490
ಕೋಮಾರ್ಕ್
Arabica Parchment- Rs. 15500
Arabca Cherry- Rs. 7200(28OT)
Robusta Patchment- Rs. 7100
Robusta Cherry- Rs. 3825(26OT)
ಬೆಳಗೂಡು Emami
ಮಕ್ಕಂದೂರು ಕುಶಾಲನಗರ
AP: 15700/-MC 12%. BBB 4%
AC: 7000 - (28. OT ) MC 13% BBB-10%
RP: 7200 MC . 12% BBB 4%
RC: 4000-4150-4300)27 OT & 28 Ot 29 Ot) MC 13%. BBB-12%
RC EP: 148/-
AC EP: 257
OLD RP: 7000
Black pepper-480/-
Robusta- cherry mixed fruit- 30
ಬೆಳಗೂಡು Emami ACEP- 258, RCEP- 150
KUSHAL Western ACEP-270, RCEP-151
Madikeri spice- ac- 254, rc- 149
ಸಾರಗೋಡು ಕಾಫಿ raw
AP:15950(OT 83%)
AC:7350(OT 54%)
AC EP:270
RP:7150(OT 84%)
RC:4025(OT 52%)
RC EP:152
MALNAD COFFEE AND SPICES MUDIGERE
AP : 15700
AC : 28 OT 7250
RP :7200
RC New : 27 OT 4000
PEPPER - 470 to 480
RC bulk -148
AC bulk - 260
RC without OT 3925 MC Condition
Msg : Out Turn Ap- 42 AC- 28 Kgs RP-43 Kgs Rc -27 Kg
ಏಲಕ್ಕಿ
ಏಲಕ್ಕಿ
ಕೂಳೆ -430-450 , ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250
ಮೆಣಸು
1. Ckm M R Stany - 490,
2. Ckm Kiran - 485,
3. Mudigere AM- 475
4. Gonikoppa Sri maruthi- 480,
5. kalasa Campco- 470,
6. Kunnigenahalli likitha- 465,
7. Mangalore PB Abdul- 470,
8. Mudigere A1- 490,
9. Mudigere Harshika- 480,
10. Sakleshpur gain - 465,
11. Sakleshpur Sathyamurthy - 485
12. Madikeri spice - 465
13. ಹಾಂದಿ- 480
14. Siddapur - 480
15. ಬಾಳುಪೇಟೆ mass- 470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications