ಫೆ.09ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಬುಧವಾರ (ಫೆಬ್ರವರಿ 09) ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಏಲಕ್ಕಿ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

ಈ ಬಾರಿ ಬಜೆಟ್ ಅಧಿವೇಶನದಲ್ಲಿ ವಾಣಿಜ್ಯ ಬೆಲೆಗಳಿಗೆ ಮುಖ್ಯವಾಗಿ ಕಾಫಿ, ಏಲಕ್ಕಿ, ಮೆಣಸು ಬೆಳೆಗಾರರು ತಮ್ಮ ಬೇಡಿಕೆ ಈಡೇರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಯಾವುದೇ ಹೆಚ್ಚಿನ ಅನುದಾನ ಅಥವಾ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್' ಬಳಕೆ ಹೆಚ್ಚಳ, ಸಿರಿ ಧಾನ್ಯ ವರ್ಷ ಘೋಷಿಸಿದ್ದು ಬಿಟ್ಟರೆ ಹೆಚ್ಚಿನ ಘೋಷಣೆಗಳಿಲ್ಲ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ

ಅಡಿಕೆ

09/02/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 46509-52000
ಗೊರಬಲು- 17080-34899
ರಾಶಿ- 43419-45899
ಸರಕು - 52359-77006
SG- 16009-17609
Chali- 29099-36289
Coca-37899
KG- 30899-36299
BG- 19799-22669
A- 52299

ಯಲ್ಲಾಪುರ APMC
TB- 38919-44500
NewChali- 34501-39660

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 36019-40599

ಸಿದ್ದಾಪುರ
Chali- 40311-46699
Coca- 20389-32019

ಶಿರಸಿ
Chali- 30299-39439
R- 41769-47699

ಚನ್ನಗಿರಿ
R-44029-46159

ಬದಿಯಡ್ಕ new- 510-530
Single chol- 380-445
Double chol - 515-535
White patora- 320-385
Ulli new - 250-280
Trichur choll - 450-490
Karigot- 250-265

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 212.67
Colombian Milds - 309.06
Other Mild - 283.29
Brazilian naturals -247.39
Robustas- 109.46

ಪಟ್ಟದೂರು ಕಾಫಿ ಹೌಸ್
AP : 15000 - 16000
AC : 5750 - 7400
RP : 7200 - 7450
RC : 3900 - 4200
PEPPER - 500/505
ರೊಬಸ್ಟಾ ಫ್ರೂಟ್ ಕಾಫಿ
RS 30 / 32

ಕುಶಾಲನಗರ MOUNTAIN BLUE-
AC - 7000
AP -15950

ಜೀಲಾನಿ COFFEE CURERS ಕುಶಾಲನಗರ
AP: 15800
AC: 7300
RP: 7300
RC: 3950
Pepper : 470

ಮಡಿಕೇರಿ spice and spice -
Ac- 7200
Ap- 16000
Rc- 4050
Rp- 7500

Lakshmi Coffee Curing Works, Hassan-
AP - 15750 (OT 83%)

ಸುವರ್ಣ ಕಾಫಿ
AP: 15800/-MC 12%. BBB 4%
AC: 7200/- (28. OT ) MC 13% BBB-10%
RP: 7500/-MC . 12% BBB 4%
RC: 4000-4150-4300)27 OT & 28 Ot 29 Ot) MC 13%. BBB-12%
RC EP: 151/-
AC EP: 260/-
OLD RP: 7000
ಕರಿ ಮೆಣಸು:-480

ಸಕಲೇಶಪುರ Gain
AC - 7300
AP - 15900
RC - 3950
RP - 7400

Coffee rates by QMR

Coffee rates by QMR

ಹಾಸನ NKG-
AC- 7500
AP-16000
Rp- 7400

ಕುಶಾಲನಗರ WESTERN
AC- 7500
AP-16000
RC- 3900
RP-7400
ಚಿಕ್ಕಮಗಳೂರು ಪೈ
Ac- 7600
Ap- 15950
ಸಿದ್ದಾಪುರ ಟ್ರಸ್ಟ್ -
AC- 7600
Rc- 4100
ಬಾಳುಪೇಟೆ ಕಾಫಿ
AC- 7250
AP- 16000
RC- 3925
Rp- 7400

MR Stany golden coffee, ಚಿಕ್ಕಮಗಳೂರು
Ac- 7300
Ap-16000
Rc- 3900
Rp- 7300

ಹಾಂದಿ ಕಾಫಿ ಕ್ಯೂರಿಂಗ್
Ac-7400
Ap-16000
Rc-4000
Rp- 7400

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 500
RC- 3900 @ OT 26
AC - 6500 @ OT 27

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 7300
Ap- 15900
Rc- 3950
Rp- 7200

ಕುನ್ನಿಗೇನಹಳ್ಳಿ likitha
Ac- 7200
Ap- 16000
Rc- 3900
Rp- 7300

ಬಾಳುಪೇಟೆ mass
Ap- 16000
Ac- 7100
Rp- 7400
Rc- 3800

Pepper : 490

ಸಾರಗೋಡು ಕಾಫಿ raw

ಸಾರಗೋಡು ಕಾಫಿ raw

ಬೆಳಗೂಡು Emami ACEP- 256, RCEP- 151
KUSHAL raj ACEP-265, RCEP-151,
Madikeri spice- ac- 265, rc- 150

ಸಾರಗೋಡು ಕಾಫಿ raw
AP:16100(OT 83%)
AC:7500(OT 54%)
AC EP:274
RP:7300(OT 84%)
RC:4025(OT 52%)
RC EP:153

MALNAD COFFEE AND SPICES MUDIGERE
AP : 16000
AC : 28 OT 7400
RP :7300+
RC New : 27 OT 4075
PEPPER - 490 to 500
RC bulk -151
AC bulk - 265
RC Below 26 OT EP price 154
Msg : Out Turn Ap- 42 AC- 28 Kgs RP-43 Kgs Rc -27 Kgs

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250

ಮೆಣಸು
1. Ckm M R Stany - 500,
2. Ckm Kiran - 490,
3. Mudigere AM- 490
4. Gonikoppa Sri maruthi- 485,
5. kalasa Campco- 470,
6. Kunnigenahalli likitha- 480,
7. Mangalore PB Abdul- 485,
8. Mudigere A1- 500,
9. Mudigere Harshika- 500,
10. Sakleshpur gain - 475,
11. Sakleshpur Sathyamurthy - 490
12. Madikeri spice - 465
13. ಹಾಂದಿ- 490
14. Siddapur - 480
15. ಬಾಳುಪೇಟೆ mass- 470
16. Mudigere Bhaverlal- 500
17. Madikeri Kiran - 490

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+