ಫೆ.14ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಸೋಮವಾರ (ಫೆಬ್ರವರಿ 14) ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಏಲಕ್ಕಿ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಏಲಕ್ಕಿ ಹೊರತುಪಡಿಸಿ ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ 'ಕಿಸಾನ್ ಡ್ರೋನ್ಸ್' ಬಳಕೆ ಹೆಚ್ಚಳ, ಸಿರಿ ಧಾನ್ಯ ವರ್ಷ ಘೋಷಿಸಿದ್ದು ಬಿಟ್ಟರೆ ಹೆಚ್ಚಿನ ಘೋಷಣೆಗಳಿಲ್ಲ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ

ಅಡಿಕೆ

14/02/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 46019-51050
ಗೊರಬಲು- 16900-34399
ರಾಶಿ- 43009-45798
ಸರಕು - 51069-75700
SG- 6590-18129
Chali- 30029-37699
Coca-13099-31200
KG- 12599-38219
BG- 19699-28009
A- 52469-54255

ಯಲ್ಲಾಪುರ APMC
TB- 37699-44899
NewChali- 32290-39160

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 47019-49099

ಸಿದ್ದಾಪುರ
Chali- 39699-46899
Coca- 20299-29191

ಶಿರಸಿ
Chali- 33502-39801
R- 36499-47698

ಚನ್ನಗಿರಿ
R-43829-46500

ಬದಿಯಡ್ಕ new-510-530
Single chol- 380-445
Double chol - 515-535
White patora- 310-380
Ulli new - 250-280
Trichur choll - 330-410
Karigot- 200-260

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 216.11
Colombian Milds - 313.17
Other Mild - 286.62
Brazilian naturals -252.74
Robustas- 111.09

ಪಟ್ಟದೂರು ಕಾಫಿ ಹೌಸ್
AP : 15000 - 16150
AC : 5750 - 7600
RP : 7200 - 7700
RC : 3900 - 4250
PEPPER - 535/540
ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 7100
AP -16050

ಜೀಲಾನಿ COFFEE CURERS ಕುಶಾಲನಗರ
AP: 15850
AC: 7500
RP: 7450
RC: 4150
Pepper : 500

ಮಡಿಕೇರಿ spice and spice -
Ac- 7250
Ap- 16100
Rc- 4100
Rp- 7500

Lakshmi Coffee Curing Works, Hassan-
AP - 15750 (OT 83%)

ಸುವರ್ಣ ಕಾಫಿ
AP: 16100/-MC 12%. BBB 4%
AC: 7400/-(28. OT ) MC 13% BBB-10%
RP: 7550/-MC . 12% BBB 4%
RC: 4100 -4250-4400 )27 OT & 28 Ot 29 Ot) MC 13%. BBB-12%
RC EP: 155/-
AC EP: 275/-
OLD RP: 7300/-

ಕರಿ ಮೆಣಸು:-520

ಸಕಲೇಶಪುರ Gain
AC - 7400
AP - 16000
RC - 3950
RP - 7700

Coffee rates by QMR

Coffee rates by QMR

ಹಾಸನ NKG-
AC- 7700
AP-16150
Rp- 7650

ಕುಶಾಲನಗರ WESTERN
AC- 7600
AP-16200
RC- 3925
RP-7500
ಚಿಕ್ಕಮಗಳೂರು ಪೈ
Ac- 7650
Ap- 16100
ಸಿದ್ದಾಪುರ ಟ್ರಸ್ಟ್ -
AC- 7750
Rc- 4250
ಬಾಳುಪೇಟೆ ಕಾಫಿ
AC- 7250
AP- 16100
RC- 3925
Rp- 7400

ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್

MR Stany golden coffee, ಚಿಕ್ಕಮಗಳೂರು
Ac- 7400
Ap-16150
Rc- 3925
Rp- 7600

ಹಾಂದಿ ಕಾಫಿ ಕ್ಯೂರಿಂಗ್
Ac-7650
Ap-16050
Rc-4050
Rp- 7650

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 515
RC- 3900 @ OT 26
AC - 6700 @ OT 27

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 7300
Ap- 15900
Rc- 3950
Rp- 7200

ಕುನ್ನಿಗೇನಹಳ್ಳಿ likitha
Ac- 7300
Ap- 16000
Rc- 4000
Rp- 7800

ಬಾಳುಪೇಟೆ mass
Ap- 16000
Ac- 7100
Rp- 7400
Rc- 3800

Pepper : 490

ಬೆಳಗೂಡು ACEP- 260, RCEP- 150
KUSHAL raj ACEP-280, RCEP-154,
Madikeri spice- ac- 265, rc- 152

ಸಾರಗೋಡು ಕಾಫಿ raw
AP:16100(OT 83%)
AC:7500(OT 54%)
AC EP:275
RP:7400(OT 84%)
RC:4050(OT 52%)
RC EP:154

MALNAD COFFEE AND SPICES MUDIGERE
AP : 16000
AC : 28 OT 7400
RP :7300+
RC New : 27 OT 4075
PEPPER - 490 to 500
RC bulk -151
AC bulk - 265
RC Below 26 OT EP price 154
Msg : Out Turn Ap- 42 AC- 28 Kgs RP-43 Kgs Rc -27 Kgs

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250

ಮೆಣಸು
1. Ckm M R Stany - 500,
2. Ckm Kiran - 505,
3. Mudigere AM- 500
4. Gonikoppa Sri maruthi- 500,
5. kalasa Campco- 470,
6. Kunnigenahalli likitha- 490,
7. Mangalore PB Abdul- 500,
8. Mudigere A1- 515,
9. Mudigere Harshika- 510,
10. Sakleshpur gain - 500,
11. Sakleshpur Sathyamurthy - 500
12. Madikeri spice - 470
13. ಹಾಂದಿ- 510
14. Siddapur - 490
15. ಬಾಳುಪೇಟೆ mass- 470
16. Mudigere Bhaverlal- 515
17. Madikeri Kiran - 505

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+