ಜನವರಿ 19ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಮಾರುಕಟ್ಟೆ ಬೆಲೆ
ಕರ್ನಾಟಕದಲ್ಲಿ ಬುಧವಾರ (ಜನವರಿ 19) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು.
ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆಯಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಜನವರಿ 19ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ
19/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47509-52200
ಗೊರಬಲು- 17012-34539
ರಾಶಿ- 17012-34539
ಸರಕು - 51690-76170
SG-16389-22232
Chali- 30099-46099
Coca-10890-25299
KG- 26299-36999
BG- 15129-26099
A- 51689-52369
ಯಲ್ಲಾಪುರ APMC
TB- 36899-41969
Chali- 36899-48897
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-46000
ಕುಮಟಾ
CN- 36209-41199
ಸಿದ್ದಾಪುರ
KK- 22399-35899
Chali- 44611-48099
ಶಿರಸಿ
Chali- 31899-49312
R- 26899-47681
ಚನ್ನಗಿರಿ
R- 45099-46500
ಬದಿಯಡ್ಕ new- 400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 204.95
Colombian Milds - 296.92
Other Mild - 274.12
Brazilian naturals -236.53
Robustas- 106.75
ಪಟ್ಟದೂರು ಕಾಫಿ ಹೌಸ್
AP : 15000 - 15600
AC : 5750 - 7300
RP : 6600 - 6900
RC : 3900 - 4150
PEPPER - 505
ರೊಬಸ್ಟಾ ಫ್ರೂಟ್ ಕಾಫಿ
RS 29.50/31.50
ಕುಶಾಲನಗರ MOUNTAIN BLUE-
AC - 6700
AP -15650
ಜೀಲಾನಿ COFFEE CURERS ಕುಶಾಲನಗರ
AP: 15600
AC: 6850
RP: 6700
RC: 3950
Pepper : 500
ಮಡಿಕೇರಿ spice and spice -
Ap - 15600
Rc 26- 3950
Rp- 6300
AC28- 7000
ಸಕಲೇಶಪುರ Gain
AC - 7000
AP - 15600
RC - 3850
RP - 7000
***
Coffee rates by QMR
ಹಾಸನ NKG-
AC- 7100
AP-15750
Rp- 7000
ಕುಶಾಲನಗರ WESTERN
AC- 7000
AP-15500
RC- 3900
RP-7100
ಚಿಕ್ಕಮಗಳೂರು ಪೈ
Ac- 7300
Ap- 15750
ಸಿದ್ದಾಪುರ ಟ್ರಸ್ಟ್ -
AC- 7300
Rc- 4100
ಬಾಳುಪೇಟೆ ಕಾಫಿ
AC- 6900
AP- 15650
RC- 3925
Rp- 7000
MR Stany golden coffee, ಚಿಕ್ಕಮಗಳೂರು
Ac- 7000
Ap-15650
Rc- 3900
Rp- 7000
ಹಾಂದಿ ಕಾಫಿ ಕ್ಯೂರಿಂಗ್
Ac-7100
Ap-15600
Rc-3950
Rp- 6800
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 500
RC- 3800
AC - 6800
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 6900
Ap- 15600
Rc- 3825
Rp- 7000
ಕುನ್ನಿಗೇನಹಳ್ಳಿ likitha
Ac- 7000
Ap- 15600
Rc- 3850
Rp- 7000
ಬಾಳುಪೇಟೆ mass
Ac- 7000
Ap- 15600
Rc- 3850
Rp- 7000
ಸಾರಗೋಡು Coffee Raw Coffee
AP:15700(OT 83%)
AC:7000(OT 54%)
AC EP:259
RP:6900(OT 84%)
RC:3900(OT 52%)
RC EP:150
EP Rate is Delivered Price
Belagod Emami -ACEP- 252,RCEP- 147
KUSHAL raj ACEP-253, RCEP-148,
Madikeri spice ac- 253, RC- 147
ಏಲಕ್ಕಿ
ಕೂಳೆ -450-500, ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
ಮೆಣಸು
1. Ckm M R Stany - 505,
2. Ckm Kiran - 490
3. Mudigere AM- 495
4. Gonikoppa Sri maruthi-500,
5. kalasa Campco- 495,
6. Kunnigenahalli likitha- 495,
7. Mangalore PB Abdul- 490,
8. Mudigere A1- 495,
9. Mudigere Harshika - 495,
10. Sakleshpur gain - 490,
11. Sakleshpur Sathyamurthy - 480
12. Madikeri spice - 495
13. ಹಾಂದಿ- 500
14. Siddapur - 510
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ