ಫೆ.21ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಸೋಮವಾರ (ಫೆಬ್ರವರಿ 21) ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಏಲಕ್ಕಿ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಏಲಕ್ಕಿ ಹೊರತುಪಡಿಸಿ ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

21/02/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 46189-52199
ಗೊರಬಲು- 17019-34219
ರಾಶಿ- 43649-46000
ಸರಕು - 53109-75200
SG- 7269-18599
Chali- 32099-37449
Coca-13119-30189
KG- 21099-37019
BG- 21209-29019
A- 52169-53399

ಯಲ್ಲಾಪುರ APMC
TB- 37499-45419
NewChali- 35696-42669

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 39089-41009

ಸಿದ್ದಾಪುರ
Chali- 45299
Coca- 21012-30612

ಶಿರಸಿ
Chali- 34191-42899
R- 34099-46769

ಚನ್ನಗಿರಿ
R-44299-46500

ಬದಿಯಡ್ಕ new-510-530
Single chol- 380-445
Double chol - 515-535
White patora- 310-380
Ulli new - 250-280
Trichur choll - 330-410
Karigot- 200-260

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 215.34
Colombian Milds - 312.61
Other Mild - 286.61
Brazilian naturals -250.66
Robustas- 110.92

ಪಟ್ಟದೂರು ಕಾಫಿ ಹೌಸ್
AP : 16000 - 16050
AC : 7200 - 7600
RP : 8000 - 8100
RC :3900 - 4275
PEPPER - 520/525
ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 7200
AP -16100

ಜೀಲಾನಿ COFFEE CURERS ಕುಶಾಲನಗರ
AP: 15900
AC: 7450
RP: 7600
RC: 4100
Pepper : 500

MUDREMANE COFFEE & SPICES-
AP:        ₹ 16000
AC:        ₹ 279
RP:        ₹ 8000
RC:        ₹ 154

ಮಡಿಕೇರಿ spice and spice -
Ac- 7500
Ap- 16000
Rc- 4150
Rp- 8000

Lakshmi Coffee Curing Works, Hassan-
AP - 16000 (OT 83%)

ಸುವರ್ಣ ಕಾಫಿ

ಸುವರ್ಣ ಕಾಫಿ

ಸುವರ್ಣ ಕಾಫಿ
AP: 16200/-MC 12%. BBB 4%
AC: 7400/-(28. OT ) MC 13% BBB-10%
RP: 8000/-MC . 12% BBB 4%
RC: 4100 -4250-4400 )27 OT & 28 Ot 29 Ot) MC 13%. BBB-12%
RC EP: 155/-
AC EP: 280/-
OLD RP: 7300/-
ಕರಿ ಮೆಣಸು:-525

ಸಕಲೇಶಪುರ Gain
AC - 7600
AP - 16200
RC - 4000
RP - 7950

ಕಾಫಿ ಧಾರಣೆ
Coffee rates by QMR
ಹಾಸನ NKG-
AC- 7700
AP-16100
Rp- 7650
ಕುಶಾಲನಗರ WESTERN
AC- 7600
AP-16200
RC- 3950
RP-8000
ಚಿಕ್ಕಮಗಳೂರು ಪೈ
Ac- 7700
Ap- 16200
ಸಿದ್ದಾಪುರ ಟ್ರಸ್ಟ್ -
AC- 8000
Rc- 4300
ಬಾಳುಪೇಟೆ ಕಾಫಿ
AC- 7350
AP- 16000
RC- 3950
Rp- 7800

ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್

MR Stany golden coffee, ಚಿಕ್ಕಮಗಳೂರು
Ac- 7500
Ap-16000
Rc- 3950
Rp- 8000

ಹಾಂದಿ ಕಾಫಿ ಕ್ಯೂರಿಂಗ್
Ac-7600
Ap-16000
Rc-4000
Rp- 8000
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black Pepper - 500
RC - 3900 @ OT 26
AC - 7000 @ OT 27

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 7500
Ap- 16000
Rc- 4000
Rp- 7600

ಕುನ್ನಿಗೇನಹಳ್ಳಿ likitha
Ac- 7200
Ap- 16000
Rc- 3900
Rp- 7700

ಬೆಳಗೂಡು ACEP

ಬೆಳಗೂಡು ACEP

ಬಾಳುಪೇಟೆ mass
Ap- 16100-16200
Ac- 7700
Rp- 7800-8100
Rc- 4000-4200

Pepper : 490

ಬೆಳಗೂಡು ACEP- 260, RCEP- 151
KUSHAL raj ACEP-285, RCEP-156,
Madikeri spice- ac- 265, rc- 153

ಸಾರಗೋಡು ಕಾಫಿ raw
AP:16100(OT 83%)
AC:7700(OT 54%)
AC EP:280
RP:7750(OT 84%)
RC:4075(OT 52%)
RC EP:156

MALNAD COFFEE AND SPICES MUDIGERE
AP : 16000
AC : 28 OT 7800
RP :7900
RC : 27 OT 4175
PEPPER - 525 to 530
RC bulk -155
AC bulk - 279
RC Below 26 OT EP price 157
Msg : Out Turn Ap- 42 AC- 28 Kgs RP-43 Kgs Rc -27 Kgs

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -430-450, ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700, ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250

ಮೆಣಸು
1. Ckm M R Stany - 520,
2. Ckm Kiran - 510,
3. Mudigere AM- 525
4. Gonikoppa Sri maruthi - 505,
5. kalasa Campco- 495
6. Kunnigenahalli likitha- 505,
7. Mangalore PB Abdul- 505
8. Mudigere A1- 520
9. Mudigere Harshika - 520
10. Sakleshpur gain - 510,
11. Sakleshpur Sathyamurthy- 520
12. Madikeri spice - 520
13. ಹಾಂದಿ - 515
14. Siddapur - 500
15. balupet mass- 510
16. Mudigere Bhaverlal- 520
17. Madikeri Kiran - 510

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+