ಕರ್ನಾಟಕದಲ್ಲಿ ಮಂಗಳವಾರ (ಜನವರಿ 27) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್ ಡೌನ್ ಇದೆ. ಆದರೆ, ತಿಂಗಳ ಅಂತ್ಯದವರೆಗೂ ಹಲವು ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಕೆಲವು ಹಣ್ಣು ತರಕಾರಿ ಸಾರಿಗೆ ಸಂಪರ್ಕ ವ್ಯತ್ಯಯ ಉಂಟಾಗಿ, ಬೆಲೆ ವ್ಯತ್ಯಾಸ ಉಂಟಾಗಬಹುದು. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
27/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48399-53200
ಗೊರಬಲು- 17690-34999
ರಾಶಿ- 44199-46399
ಸರಕು - 50069-74100
SG- 7515-21260
Chali- 33009-42199
Coca-20569-28899
KG- 25569-42899
BG- 18099-26389
A- 53629
ಯಲ್ಲಾಪುರ APMC
TB- 38099-438899
Chali- 36881-41569
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 35119-41269
ಸಿದ್ದಾಪುರ
Chali- 46599-48099
Coca- 20399-27319
ಶಿರಸಿ
Chali- 32011-43099
R- 40909-48699
ಚನ್ನಗಿರಿ
R- 45299-47899
ಬದಿಯಡ್ಕ new- 400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490
ಕಾಫಿ
ICO Composite - 204.89
Colombian Milds - 295.87
Other Mild - 274.63
Brazilian naturals -232.93
Robustas- 109.75
ಪಟ್ಟದೂರು ಕಾಫಿ ಹೌಸ್
AP : 15000 - 15700
AC : 5750 - 7300
RP : 7000 - 7100
RC : 3900 - 4150
PEPPER - 485
ರೊಬಸ್ಟಾ ಫ್ರೂಟ್ ಕಾಫಿ
RS 30 / 32
ಕುಶಾಲನಗರ MOUNTAIN BLUE-
AC - 6800
AP -15700
ಜೀಲಾನಿ COFFEE CURERS ಕುಶಾಲನಗರ
AP: 15700
AC: 7000
RP: 6900
RC: 4000
Pepper : 490
ಮಡಿಕೇರಿ spice and spice -
Ap - 15600
Rc 26- 4100
Rp- 6350
AC28- 7100
ಸಕಲೇಶಪುರ Gain
AC - 7000
AP - 15700
RC - 3900
RP - 7150
***
Coffee rates by QMR
ಹಾಸನ NKG-
AC- 7100
AP-15800
Rp- 7100
ಕುಶಾಲನಗರ WESTERN
AC- 7000
AP-15700
RC- 3950
RP-7200
ಚಿಕ್ಕಮಗಳೂರು ಪೈ
Ac- 7300
Ap- 15800
ಸಿದ್ದಾಪುರ ಟ್ರಸ್ಟ್ -
AC- 7300
Rc- 4150
ಬಾಳುಪೇಟೆ ಕಾಫಿ
AC- 7000
AP- 15500
RC- 3900
Rp- 7000
ಹಾಂದಿ ಕಾಫಿ ಕ್ಯೂರಿಂಗ್
MR Stany golden coffee, ಚಿಕ್ಕಮಗಳೂರು
Ac- 7100
Ap-15750
Rc- 3900
Rp- 7200
ಹಾಂದಿ ಕಾಫಿ ಕ್ಯೂರಿಂಗ್
Ac-7200
Ap-15750
Rc-3950
Rp- 7200
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 490
RC- 3800 @ OT 26
AC - 6800 @ OT 27
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 7000
Ap- 15500
Rc- 3850
Rp- 7100
ಕುನ್ನಿಗೇನಹಳ್ಳಿ likitha
Ac- 7000
Ap- 15700
Rc- 3900
Rp- 7100
ಬಾಳುಪೇಟೆ mass
Ap- 15650
Ac- 7100
Rp- 7000
Rc- 3800
Pepper : 490
*****
ಕೋಮಾರ್ಕ್
Arabica Parchment- Rs. 15700
Arabca Cherry- Rs. 7280(28OT)
Robusta Patchment- Rs. 7000
Robusta Cherry- Rs. 3850(26OT)
Madikeri spice
MAKKANDUR KUSHALNAGAR-
AP: 15700. MC 12%. BBB 4%
AC: 7000 - (28. OT ) MC 13% BBB-10%
RP: 7200 MC . 12% BBB 4%
RC: 4000-4150-4300)27 OT & 28 Ot 29 Ot) MC 13%. BBB-12%
RC EP: 150
AC EP: 257
OLD RP: 7000
Black pepper-485
Arrabica. Ripe- 55. Cherry mix- 40
Robusta- cherry mixed fruit- 30
Belagod Emami ACEP- 255,RCEP- 150
KUSHAL Western ACEP-260, RCEP-148,
*Madikeri spice- ac- 254, rc- 146
Sargod Coffee Raw Coffee
AP:15750(OT 83%)
AC:7150(OT 54%)
AC EP:264
RP:7000(OT 84%)
RC:3950(OT 52%)
RC EP:150
MPCCW (P) LTD
NY MKT : 238.13 (+) 0.23
AP : 15700
AC : 7150
RP : 7000
RC : 3800
MALNAD COFFEE AND SPICES MUDIGERE
AP : 15700
AC : 28 OT 7150
RP :7000
RC New : 27 OT 4000
PEPPER - 480 to 490
RC bulk -148
AC bulk - 255
Msg : Out Turn Ap- 42 AC- 28 Kgs RP-43 Kgs Rc -27 kg
ಏಲಕ್ಕಿ
ಏಲಕ್ಕಿ
ಕೂಳೆ -450-500 , ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
ಮೆಣಸು
1. Ckm M R Stany - 500,
2. Ckm Kiran - 490
3. Mudigere AM- 490
4. Gonikoppa Sri maruthi-490,
5. kalasa Campco- 490,
6. Kunnigenahalli likitha- 480,
7. Mangalore PB Abdul- 480,
8. Mudigere A1- 490,
9. Mudigere Harshika - 490,
10. Sakleshpur gain - 480,
11. Sakleshpur Sathyamurthy - 480
12. Madikeri spice - 485
13. ಹಾಂದಿ- 480
14. Siddapur - 490
15. balupet mass- 470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications