ಕರ್ನಾಟಕದಲ್ಲಿ ಗುರುವಾರ (ಮಾರ್ಚ್ 03) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಸಮರ ಸಂಘರ್ಷದಿಂದಾಗಿ ರಫ್ತು ವಹಿವಾಟಿನಲ್ಲಿ ಉಂಟಾಗಿದ್ದು, ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದ್ದು, ಬೆಲೆ ಏರಿಳಿತ ಮುಂದಿನ ವಾರದಲ್ಲಿ ನಿರ್ಧಾರವಾಗಲಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
03/03/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47219-52069
ಗೊರಬಲು- 18000-34219
ರಾಶಿ- 43169-46199
ಸರಕು -52069-76530
SG-5890-18889
Chali- 28699-37629
Coca-19699-28969
KG- 22969-37199
BG- 11099-26969
A- 54479
ಯಲ್ಲಾಪುರ APMC
TB- 38399-45019
NewChali- 35019-40750
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 37301-41001
ಸಿದ್ದಾಪುರ
Chali- 40529-43099
Coca- 20699-28009
ಶಿರಸಿ
Chali- 30209-41431
R- 44519-47499
ಚನ್ನಗಿರಿ
R-41500-45899
ಬದಿಯಡ್ಕ 415-450
Single chol- 475-510
Double chol - 510-530
White patora- 305-370
Ulli new - 145-240
Trichur choll - 420-470
Karigot- 195-245
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಕಾಫಿ ಅಂತಾರಾಷ್ಟ್ರೀಯ ಧಾರಣೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 196.73
Colombian Milds - 290.89
Other Mild - 260.63
Brazilian naturals -229.28
Robustas- 100.02
ಪಟ್ಟದೂರು ಕಾಫಿ ಹೌಸ್
AP : 15700 - 15900
AC : 7100 - 7450
RP : 8000 - 8100
RC : 3850 - 4200
PEPPER - 525/528
ರೊಬಸ್ಟಾ ಫ್ರೂಟ್ ಕಾಫಿ
RS 32 / 33
ಕುಶಾಲನಗರ MOUNTAIN BLUE-
AC - 7400
AP -15800
ಜೀಲಾನಿ COFFEE CURERS ಕುಶಾಲನಗರ
AP: 15500
AC: 7400
RP: 7500
RC: 3950
Pepper : 505
MUDREMANE COFFEE & SPICES-
AP: ₹ 15900
AC: ₹ 270
RP: ₹ 7900
RC: ₹ 150
ಮಡಿಕೇರಿ spice and spice -
Ac- 7800
Ap- 15900
Rc- 3900
Rp- 8250
Lakshmi Coffee Curing Works, Hassan-
AP - 16000 (OT 83%)
ಸುವರ್ಣ ಕಾಫಿ
ಸುವರ್ಣ ಕಾಫಿ
AP: 15700/-MC 12%. BBB 4%
AC: 8000/-28. OT ) MC 13% BBB-10%
RP: 8300/-MC . 12% BBB 4%
RC. 25 Ot. 3850/- 26 Ot 4000/-
RC: 4100 -4250-4400 )27 OT & 28 Ot 29 Ot) MC 13%. BBB-12%
RC EP: 150/-
AC EP: 285/-
OLD RP: 7600/-
ಕರಿ ಮೆಣಸು:-510
ಸಕಲೇಶಪುರ Gain
AC - 7700
AP - 15750
RC - 3900
RP - 8000
Coffee rates by QMR
ಹಾಸನ NKG-
AC- 8150
AP-15900
Rp- 8000
ಕುಶಾಲನಗರ WESTERN
AC- 7800
AP-15700
RC- 3800
RP-8000
ಚಿಕ್ಕಮಗಳೂರು ಪೈ
Ac- 8150
Ap- 15750
ಸಿದ್ದಾಪುರ ಟ್ರಸ್ಟ್ -
AC- 8000
Rc- 4200
ಬಾಳುಪೇಟೆ ಕಾಫಿ
AC- 7600
AP- 15800
RC- 3850
Rp- 8100
MR Stany golden coffee, ಚಿಕ್ಕಮಗಳೂರು
Ac- 7400
Ap-15500
Rc- 3825
Rp- 8100
ಹಾಂದಿ ಕಾಫಿ ಕ್ಯೂರಿಂಗ್
Ac-7800
Ap-15900
Rc-3900
Rp- 8000
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black Pepper - 510
RC - 3800 @ OT 26
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 7500
Ap- 16000
Rc- 4000
Rp- 7600
ಕುನ್ನಿಗೇನಹಳ್ಳಿ likitha
Ac- 7800
Ap- 15700
Rc- 3800
Rp- 8000
ಸಾರಗೋಡು ಕಾಫಿ raw
ಬಾಳುಪೇಟೆ mass
Ap- 15600
Ac- 8050
Rp- 8200
Rc- 3800
Belagod Emami ACEP- 255,RCEP- 145 KUSHAL raj ACEP-275, RCEP-151, Madikeri spice- ac- 290, rc- 153
ಸಾರಗೋಡು ಕಾಫಿ raw
AP:15750(OT 83%)
AC:7750(OT 54%)
AC EP:282
RP:8125(OT 84%)
RC:3950(OT 52%)
RC EP:151
MALNAD COFFEE AND SPICES MUDIGERE
COFFEE ARABICA
EP : 275
Parchment( AP ) : 15700/-
Cherry( AC OT 28) : 7700/-
COFFEE ROBUSTA
EP : 149
Parchment ( RP ) : 7900/-
Cherry( RC OT 26') : 3875/-
RC BASE PRICE : 3700/-
PEPPER PRICE
Indian Origin : 515/- to 520/- (Quality Depends)
COFFEE Closing MARKET
Robusta ( UK ) : -54 (In Dollars)
Arabica ( US ) : -6.80(in cent)
Pepper ( IPSTA ) : -2 (in Rupees)
ಏಲಕ್ಕಿ
ಏಲಕ್ಕಿ
- ಕೂಳೆ -430-450,
- ನಡುಗೊಲು - 500-550,
- ರಾಶಿ - 600-650,
- ರಾಶಿ ಉತ್ತಮ - 650-700,
- ಜರಡಿ - 750-800,
- ಹೆರಕ್ಕಿದ್ದು - 1100-1150,
- ಹಸಿರು ಸಾಧಾರಣ - 600-700,
- ಹಸಿರು ಉತ್ತಮ - 900-950,
- ಹಸಿರು ಅತೀ ಉತ್ತಮ - 1200-1250
ಮೆಣಸು
1. Ckm M R Stany - 530,
2. Ckm Kiran - 510
3. Mudigere AM- 520
4. Gonikoppa Sri maruthi - 510
5. kalasa Campco- 510
6. Kunnigenahalli likitha- 505
7. Mangalore PB Abdul- 510
8. Mudigere A1- 525
9. Mudigere Harshika - 525
10. Sakleshpur gain - 505
11. Sakleshpur Sathyamurthy- 515
12. Madikeri spice - 515
13. ಹಾಂದಿ - 520
14. Siddapur - 515
15. balupet mass- 522
16. Mudigere Bhaverlal- 520
17. Madikeri Kiran - 510
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications