For Quick Alerts
ALLOW NOTIFICATIONS  
For Daily Alerts

ಜನವರಿ 18ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಮಂಗಳವಾರ (ಜನವರಿ 18) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು. ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆಯಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

18/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48189-53219
ಗೊರಬಲು- 17250-34109
ರಾಶಿ- 44009-46419
ಸರಕು - 52610-73600
SG-6299-23879
Chali- 30099-46099
Coca-10890-25299
KG- 26299-36999
BG- 15129-26099
A- 50799-55635

ಯಲ್ಲಾಪುರ APMC
TB- 36899-41969
Chali- 36899-48897

ಬಂಟ್ವಾಳ

NC- 27500-45000
Coca- 12500-25000

ಕಾರ್ಕಳ
CN- 40000-46000

ಕುಮಟಾ
CN- 36289-41009

ಸಿದ್ದಾಪುರ
KK- 22199-29412
Chali- 42099-48099

ಶಿರಸಿ
Chali- 31899-49312
R- 26899-47681

ಚನ್ನಗಿರಿ
R- 45099-46500

ಬದಿಯಡ್ಕ new -400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490

ಜನವರಿ 18ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಮಾರುಕಟ್ಟೆ ಬೆಲೆ


ಕಾಫಿ ಬೆಲೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 205.28
Colombian Milds - 296.88
Other Mild - 274.15
Brazilian naturals -236.41
Robustas- 107.76

ಪಟ್ಟದೂರು ಕಾಫಿ ಹೌಸ್
AP : 15000 - 15600
AC : 5750 - 7300
RP : 6600 - 6900
RC : 3900 - 4150
PEPPER - 505

ರೊಬಸ್ಟಾ ಫ್ರೂಟ್ ಕಾಫಿ
RS 29.50/31.50

ಕುಶಾಲನಗರ MOUNTAIN BLUE-
AC - 6700
AP -15650

ಜೀಲಾನಿ COFFEE CURERS ಕುಶಾಲನಗರ
AP: 15600
AC: 6850
RP: 6700
RC: 3950
Pepper : 500

ಮಡಿಕೇರಿ spice and spice -
Ap - 15600
Rc 26- 3950
Rp- 6300
AC28- 7000

ಸಕಲೇಶಪುರ Gain
AC - 7000
AP - 15600
RC - 4000
RP - 7050
***
Coffee rates by QMR
ಹಾಸನ NKG-
AC- 7100
AP-15750
Rp- 7000

ಕುಶಾಲನಗರ WESTERN
AC- 7000
AP-15500
RC- 4000
RP-7100

ಚಿಕ್ಕಮಗಳೂರು ಪೈ
Ac- 7200
Ap- 15675

ಸಿದ್ದಾಪುರ ಟ್ರಸ್ಟ್ -
Ac- 7300
Ap- 15750

ಬಾಳುಪೇಟೆ ಕಾಫಿ
AC- 6900
AP- 15650
RC- 3925
Rp- 7000

MR Stany golden coffee, ಚಿಕ್ಕಮಗಳೂರು
Ac- 7000
Ap-15650
Rc- 3900
Rp- 7000

ಹಾಂದಿ ಕಾಫಿ ಕ್ಯೂರಿಂಗ್
Ac-7100
Ap-15600
Rc-3900
Rp- 6750

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 500
RC- 3800
AC - 6500

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 6900
Ap- 15550
Rc- 3850
Rp- 7000

ಕುನ್ನಿಗೇನಹಳ್ಳಿ likitha
Ac- 7000
Ap- 15600
Rc- 3900
Rp- 7000

ಬಾಳುಪೇಟೆ mass
Ap- 15600
Ac- 7000
Rp- 7000
Rc- 3900

ಸಾರಗೋಡು Coffee Raw Coffee
AP:15700(OT 83%)
AC:6950(OT 54%)
AC EP:255
RP:6850(OT 84%)
RC:3850(OT 52%)
RC EP: 149

EP Rate is Delivered Price
Belagod Emami ACEP- 254, RCEP- 148
KUSHAL raj ACEP-253, RCEP-148,
Madikeri spice ac- 253, RC- 148

ಪೇಟೆ ಧಾರಣೆ: ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ಬೆಲೆಪೇಟೆ ಧಾರಣೆ: ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ಬೆಲೆ

ಏಲಕ್ಕಿ

  • ಕೂಳೆ -450-500,
  • ನಡುಗೊಲು - 550-600,
  • ರಾಶಿ - 650-700,
  • ರಾಶಿ ಉತ್ತಮ - 800-850,
  • ಜರಡಿ - 900-950,
  • ಹೆರಕ್ಕಿದ್ದು - 1100-1200,
  • ಹಸಿರು ಸಾಧಾರಣ - 750-800,
  • ಹಸಿರು ಉತ್ತಮ - 900-1000,
  • ಹಸಿರು ಅತೀ ಉತ್ತಮ - 1300-1450

ಮೆಣಸು
1. Ckm M R Stany - 505,
2. Ckm Kiran - 500
3. Mudigere AM- 500
4. Gonikoppa Sri maruthi-500,
5. kalasa Campco- 495,
6. Kunnigenahalli likitha- 500,
7. Mangalore PB Abdul- 490,
8. Mudigere A1- 495,
9. Mudigere Harshika - 495,
10. Sakleshpur gain - 500,
11. Sakleshpur Sathyamurthy - 490
12. Madikeri spice - 490
13. ಹಾಂದಿ- 505
14. Siddapur - 500
15. balupet mass- 510

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

English summary

Arecanut, Coffee, Pepper Price in Karnataka Today 18 January, 2022

Check out the Areca nut, coffee, pepper, rubber latest market prices in Karnataka today 18 January, 2022. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X