ಜನವರಿ 04ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಜನವರಿ 04) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ತಮಿಳುನಾಡು, ಕೇರಳದಲ್ಲಿ ಸಾಧಾರಣ ಮಳೆ, ಚಳಿ ಹವೆ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ. ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು,

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ
04/01/2021
ಶಿವಮೊಗ್ಗ/ಸಾಗರ
ಬೆಟ್ಟೆ- 48099-53899
ಗೊರಬಲು- 19159-36669
ರಾಶಿ- 43089-47299
ಸರಕು - 54100-75000
SG-5890-24689
ಚಾಲಿ 41869-44599
Coca-20786-36509
KG- 35299-36899
BG- 19869-32699
A- 53869-56765

ಯಲ್ಲಾಪುರ APMC
TB- 38699-44860
Chali- 38299-49179

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 36509-41199

ಸಿದ್ದಾಪುರ
KK- 26012-38399
Chali- 41609-48599

ಶಿರಸಿ
Chali- 31919-49242
R- 42299-48741

ಚನ್ನಗಿರಿ
R- 43829-47569

ಬದಿಯಡ್ಕ new -400-450
Single chol- 475-530
Double chol - 475-535
White patora- 310-405
Ulli new - 250-305
Trichur choll - 370-450

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ಕಾಫಿ ಬೆಲೆ
COFFEE INTERNATIONAL PRICE (US CENTS /LB)
ICO Composite - 196.55
Colombian Milds - 279.81
Other Mild - 255.90
Brazilian naturals -219.04
Robustas- 114.82

ಪಟ್ಟದೂರು ಕಾಫಿ ಹೌಸ್
AP : 14800 - 15250
AC : 5750 - 7000
RP : 6150 - 6400
RC : 3500 - 4250
PEPPER - 500

ರೊಬಸ್ಟಾ ಫ್ರೂಟ್ ಕಾಫಿ
RS 30/32

ಕುಶಾಲನಗರ MOUNTAIN BLUE-
AC - 6500
AP -15200

ಜೀಲಾನಿ COFFEE CURERS ಕುಶಾಲನಗರ
AP: 15150
AC: 6600
RP: 6500
RC: 3900
(OUT TURN - RC:26, AC:28, A P:41.5 & RP:42)

ಮೆಣಸು: 473

ಮಡಿಕೇರಿ spice and spice -
Ap - 15250
Rc 26- 3900
Rp- 6250
AC28- 6800

ಸಕಲೇಶಪುರ Gain
AC - 6800
AP - 15250
RC - 4000
RP - 6800

ಕಾಫಿ ಪೇಟೆ ಧಾರಣೆ

ಕಾಫಿ ಪೇಟೆ ಧಾರಣೆ

ಹಾಸನ NKG-
AC- 6700
AP-15200
Rp- 6500

ಕುಶಾಲನಗರ WESTERN
AC- 6800
AP-15200
RC- 4050
RP-7100

ಚಿಕ್ಕಮಗಳೂರು ಪೈ
Ac- 6800
Ap- 15150

ಸಿದ್ದಾಪುರ ಟ್ರಸ್ಟ್ -
AC- 7200
Rc- 4200

ಬಾಳುಪೇಟೆ ಕಾಫಿ
AC- 6700
AP- 15250
RC- 4000
Rp- 6800

MR Stany golden coffee, ಚಿಕ್ಕಮಗಳೂರು
Ac- 6700
Ap-15300
Rc- 3900
Rp- 6350

ಹಾಂದಿ ಕಾಫಿ ಕ್ಯೂರಿಂಗ್
Ac-6950
Ap-15200
Rc-4050
Rp- 6500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 480
RC- 4100
AC - 6600

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 6800
Ap- 15300
Rc- 3950
Rp- 6600

ಕುನ್ನಿಗೇನಹಳ್ಳಿ likitha
Ac- 6800
Ap- 15100
Rc- 4000
Rp- 6800

ಬಾಳುಪೇಟೆ mass
Ap- 15200
Ac- 6800
Rp- 6800
Rc- 4000

ಬೆಳಗೂರು Emami ACEP- 241,RCEP- 151
KUSHAL raj ACEP-250, RCEP-151,
Madikeri spice ac- 245, RC- 150

 

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ
ಕೂಳೆ -500-550, ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು
1. ಚಿಕ್ಕಮಗಳೂರು M R Stany - 520,
2. ಚಿಕ್ಕಮಗಳೂರು Kiran- 490,
3. Mudigere AM- 490
4. Gonikoppa Sri maruthi -485,
5. kalasa Campco- 495,
6. Kunnigenahalli likitha- 490,
7. Mangalore PB Abdul - 485,
8. Mudigere A1- 490,
9. Mudigere Harshika - 495,
10. Sakleshpur gain - 490,
11. Sakleshpur Sathyamurthy - 490
12. Madikeri spice - 495
13. Handi - 480
14. Siddapur - 490
15. balupet mass- 500

ರಬ್ಬರ್-ಕೊಚ್ಚಿ
RSS 4 - 166, RSS 5 - 162,ISNR 20 - 149,Latex -126

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (ಬಿಳಿ) -2700-3500, ಮೆಕ್ಕೆಜೋಳ -740-1680, ನವಣೆ -2019-3129, ಭತ್ತ (ಸೋನಾ ಮಸೂರಿ) - 1309-2601, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 8000-10000, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000, ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸಿವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616

ಹತ್ತಿ(DCH)- 8509-14882

 

ತರಕಾರಿ

ತರಕಾರಿ

ಅಲಸಂದೆ ಕಾಯಿ-4600-5000, ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೋರಿಕಾಯಿ - 7500-8000, ಎಳೆಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೆ -4000-6000, ಬಜ್ಜಿ ಮೆಣಸಿನಕಾಯಿ - 5500-6000, ಸೌತೆಕಾಯಿ -1000-1500, ನುಗ್ಗೆಕಾಯಿ -25000, ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000, ಬೆಂಡೆಕಾಯಿ - 6800-7000, ಈರುಳ್ಳಿ -2000-3600,
ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600, ಬೂದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000,
ಮೆಂತೆ ಬೀಜ -9500-12000

ಇತರೆ

ಇತರೆ

ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ- 1500, ನೇಂದ್ರ ಬಾಳೆ- 1000-2500, ಪಚ್ಚಬಾಳೆ-600-1200, ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500, ಪಪ್ಪಾಯಿ -1600-2000, ಕಲ್ಲಂಗಡಿ - 1400-1600, ಮೂಸಂಬಿ-3500-3800, ಸೀಬೆಹಣ್ಣು - 3000-4000, ಕರಬೂಜ - 1800-2000, ದಾಳಿಂಬೆ - 4000-5000

ರಸಗೊಬ್ಬರ ಬೆಲೆ: ಪೊಟಾಶ್ -1040,ಊರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1350.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+