ಡಿಸೆಂಬರ್ 02ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 02) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

2/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 47700-53969
Gorabalu- 16169-38899
Rashi- 45000-47169
Saraku - 52239-75009
SG-5690-26820
Chali- 36099-48099
Coca- 25200-37699
KG- 33899
BG- 18989-39209
Yallapura APMC
TB- 38969-44869
Chali- 43561-50620
Bantwala
NC- 27500-42500
Coca- 12500-25000
Karkal
CN- 35000-42500
Kumta
CN- 36101-41689
Siddapur
KK- 28899-38499
Chali- 44099-50309
Sirsi
Chali- 35029-50668
R- 40069-50999
Channagiri
R- 45400-46809

Badiyadka new -375-425
Single chol- 360-440
Double chol - 485-525
White patora- 320-380
Ulli new - 200-320
Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

COFFEE INTERNATIONAL PRICE (US CENTS /LB)
ICO Composite - 200.01
Colombian Milds - 288.74
Other Mild - 267.46
Brazilian naturals -227.43
Robustas- 107.46

PATTADUR COFFEE HOUSE
AP : 14300 - 14600
AC : 5750 - 6200
RP : 6050 - 6200
RC : 3300 - 3775
PEPPER - 515

ARABICA FRUIT COFFEE
+ 95% 48
85%to 90% 40
70% to 80% 38
50 %to 60% 30

ROBUSTA FRUIT COFFEE
RS 26
KUSHALNAGAR MOUNTAIN BLUE-
AC - 5500
AP -14200
JEELANI COFFEE CURERS Kushalnagara-
AP: 14200
AC: 5800
RP: 6200
RC: 3600

(OUT TURN - RC:26, AC:28, A P:41.5 & RP:42)

Pepper : 500
Madkeri spice and spice -
Ap - 15000
Rc 26- 3600
Rp- 6200
AC28- 6300
Sakleshpur Gain-
AC - 6000
AP - 14500
RC - 3500
RP - 6200

Coffee rates by QMR

Coffee rates by QMR

HASSAN NKG-
AC- 6000
AP-14600
Rp- 6300
KUSHALNAGAR WESTERN
AC- 6250
AP-14800
RC- 3850
RP-6600
Kunnigenahalli Likitha-
Ap- 14500
Rp-6300
Ac28- 6000
Rc27-3500
Ckm pai-
Ac- 6600
Ap- 14700
Siddapur Trust -
AC- 6300
Rc- 3900
Balupete coffee-
AC- 6000
AP- 14500
RC- 3500
Rp- 6200
Balupete Mass-
Ap - 14500
Ac- 6300
Rp- 6100
Rc- 3600
Pepper-522
MR Stany golden coffee CKM
Ac- 6150
Ap-14500
Rc- 3700
Rp- 6250
Handi coffee curing
Ac-6400
Ap-14800
Rc-3600
Rp- 6200

Belagod Emami ACEP- 220,RCEP- 140 KUSHAL Western ACEP-230, RCEP-148,

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1. Ckm Arihanth - 525,
2. Ckm Kiran - 520,
3. CKm MR Stany- 521
4. Gonikoppa Sri maruthi -510,
5. kalasa Campco- 500,
6. Kunnigenahalli likitha- 515,
7. Mangalore PB Abdul - 510,
8. Mudigere A1- 510,
9. Mudigere Harshika - 520,
10. Sakleshpur gain - 505,
11. Sakleshpur Sathyamurthy - 520

ರಬ್ಬರ್-ಕೊಚ್ಚಿ
RSS 4 - 189, RSS 5 - 186, ISNR 20 - 173, Latex -139,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1709-1819, ಜೋಳ (ಬಿಳಿ) -1800-3500, ಮೆಕ್ಕೆಜೋಳ -1700-1720, ನವಣೆ -2400, ಭತ್ತ (ಹೊಸ ಸೋನಾ ಮಸೂರಿ) - 1660-1908, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 6510-7270, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3669-6530, ಹೆಸರುಬೇಳೆ - 8500-9000, ಬಟಾಣಿ - 11200-14000, ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17000, ಎಳ್ಳು - 9800-10200, ನೆಲಗಡಲೆ -1969-7171, ಸಾಸಿವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400, ಹತ್ತಿ(DCH)- 5029-14350

ತರಕಾರಿ

ತರಕಾರಿ

ಅಲಸಂದೆ ಕಾಯಿ-4500-5000 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2500-4500, ಸೋರೆಕಾಯಿ -4000-4500, ಬದನೇಕಾಯಿ -2400-2600, ಗೋರಿಕಾಯಿ - 7500-8000, ಎಳೇಕೋಸು -6600-6800 ದಪ್ಪಮೆಣಸಿನಕಾಯಿ -7300-7500, ಕ್ಯಾರೇಟ್- 7800-8000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4000-4500, ಸೌತೆಕಾಯಿ -1000-1200, ನುಗ್ಗೆಕಾಯಿ -10000-12000, ಹಸಿರು ಮೆಣಸಿನಕಾಯಿ -2400-4000, ಹಸಿ ಶುಂಠಿ -2400-2600, ನವಿಲುಕೋಸ್ -600-1200 ಬೆಂಡೆಕಾಯಿ - 3800-4000, ಈರುಳ್ಳಿ -2000-4000, ಆಲೂಗಡ್ಡೆ -2000-3000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -1800-2000, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-6000, ಟೊಮೇಟೊ -2400-4000 ಬುದು ಕುಂಬಳಕಾಯಿ -1500-1800, ಕೆಂಪು ಮೆಣಸಿನಕಾಯಿ -1012-13019, ಕೊಟ್ಟಬರಿಬಿಜಾ -6370, ಒಣ ಮೆಣಸಿನಕಾಯಿ -2219-16400, ಬೆಳ್ಳುಳ್ಳಿ -3000-7000, ಮೆಂತೆ ಬೀಜ -8100-9100,

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಇತರೆ
ಬೆಲ್ಲ - 3600-3800, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-25000

ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ- 1000-2700, ನೇಂದ್ರ ಬಾಳೆ- 1000-1900, ಪಚ್ಚಬಾಳೆ-600-1000, ಸೇಬು - 5800-6300, ಕಿತ್ತಳೆ- 1500 -2000, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2500- 3000, ಪಪ್ಪಾಯಿ -1400-1600, ಕಲ್ಲಂಗಡಿ - 1200-1400, ಮೂಸಂಬಿ-2000-3000, ಸೀಬೆಹಣ್ಣು - 2500-2500, ಕರಬೂಜ - 1500-3000, ದಾಳಿಂಬೆ - 12000-16000

ರಸಗೊಬ್ಬರ
ಪೊಟಾಶ್ -1040, ಯೂರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1350

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+