ರಾಜ್ಯದಲ್ಲಿ ಇಂದು (ಆಗಸ್ಟ್ 04) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 45200-46119
Gorabalu- 18000-35399
Rashi- 37899-42629
Saraku - 48619-75116
SG- 22599-23350
Chali- 39103-39269
Coca- 11500-35599
KG- 32099-33699
BG- 33519
ಚಿತ್ರದುರ್ಗ
A- 42000-42400
R- 41529-41959
ಕಾರ್ಕಳ
CN- 36000-45000
ಕುಮಟಾ
CN- 39089-41639
ಶಿರಸಿ
Chali- 37099-41929
R- 38719-42199
ಸಿದ್ದಾಪುರ
KK- 20699-33429
Chali- 37699-41277
ಯಲ್ಲಾಪುರ
TB- 34899-39300
Chali- 35312-41500
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 4750
ಅರೇಬಿಕಾ ಪಾರ್ಚ್‌ಮೆಂಟ್ - 11800
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ -5800
ಮಡಿಕೇರಿ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 12000
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ - 6000
ಸಕಲೇಶಪುರ
ಅರೇಬಿಕಾ ಕಾಫಿ- 4800
ಅರೇಬಿಕಾ ಪಾರ್ಚ್‌ಮೆಂಟ್ - 12000
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5800
ಬಾಳ್ಳುಪೇಟೆ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 11600
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600
ಚಿಕ್ಕಮಗಳೂರು
ಅರೇಬಿಕಾ ಕಾಫಿ- 5800
ಅರೇಬಿಕಾ ಪಾರ್ಚ್‌ಮೆಂಟ್ - 13250
ರೊಬಸ್ಟ ಕಾಫಿ - 3530
ರೊಬಸ್ಟ ಪಾರ್ಚ್‌ಮೆಂಟ್ - 6250
ಮೆಣಸು( ಕೆಜಿಗೆ)
ಪಟ್ಟದೂರು: 387 ರೂಪಾಯಿ
ಚಿಕ್ಕಮಗಳೂರು: 385 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 385 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 380 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 378 ರೂಪಾಯಿ
ಸಕಲೇಶಪುರ: 385 ರೂಪಾಯಿ
ಬಾಳ್ಳುಪೇಟೆ: 380 ರೂಪಾಯಿ
ಕಳಸ: 370 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 172 ರೂಪಾಯಿ
RSS 5- 170 ರೂಪಾಯಿ
ISNR 20 - 160 ರೂಪಾಯಿ
LATEX- 128 ರೂಪಾಯಿ
ಧಾನ್ಯಗಳು ಹಾಗೂ ಎಣ್ಣೆ ಬೀಜಗಳು
ಏಕದಳ ಧಾನ್ಯಗಳು:
ಸಜ್ಜೆ - 1464-1701, ಜೋಳ (bili) -1299-1659, ಮೆಕ್ಕೆಜೋಳ -1950-2000, ನೆವಣೆ -1651-2801, ಭತ್ತ (ಹೊಸ ಸೋನಾ ಮಸೂರಿ) - 1366-1770, ರಾಗಿ (ಹೈಬ್ರಿಡ್) - 2500-3100, ಅಕ್ಕಿ (ಮಧ್ಯಮ)- 2800-4900, ಗೋದಿ(ಸೊನ) -2800-3100
ದ್ವಿದಳ ಧಾನ್ಯಗಳು:
ಅಲಸಂಡೆ ಕಾಳು - 4873-5209, ಕಡಲೆಬೇಳೆ - 6000-6200, ಕಡಲೆಕಾಳು - 3743-5175, ಉದ್ದಿನಬೇಳೆ -8000-12500, ಉದ್ದಿನಕಾಳು -8500-9500, ಹೆಸರುಬೇಳೆ - 8800-9500, ಬಟಾಣಿ - 10000-12000, ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 6001-6351, ತೊಗರಿಬೇಳೆ - 8000- 10000.
ಎಣ್ಣೆ ಬೀಜಗಳು:
ಕೊಬ್ಬರಿ - 16000-16400, ಎಳ್ಳು - 3524, ನೆಲಗಡಲೆ -4000-5769, ಸಾಸುವೆ - 7500-8000, ಸೋಯಾಬಿನ್ - 4109, ಸೂರ್ಯಕಾಂತಿ - 5080-6971
ಹತ್ತಿ(DCH)- 12351
ಹಣ್ಣುಗಳು
ಏಲಕ್ಕಿ ಬಾಳೆ 1900, ನೇಂದ್ರ ಬಾಳೆ 1000-1900, ಪಚ್ಚಬಾಳೆ 600-1200, ಸೇಬು - 9100, ಕಿತ್ತಳೆ -2800, ಅನಾನಸ್ - 1200-1500, ದ್ರಾಕ್ಷಿ -2000 3000, ಸಪೋಟ -1000- 1800, ಪಪ್ಪಾಯಿ -1400-2200, ಕಲ್ಲಂಗಡಿ - 1200-1400, ಮೂಸಂಬಿ - 3000, ಸೀಬೆಹಣ್ಣು - 1000-1200, ಕರಬೂಜ - 1000-1200, ದಾಳಿಂಬೆ - 10000-13000, ಮಾವಿನಹಣ್ಣು - ತೊತಪುರಿ - 800-1600
ತರಕಾರಿ (ಕ್ವಿಂಟಾಲ್)
ಅಲಸಂಡೆಕಾಯಿ-1000-2000 ಹುರಳಿಕಾಯಿ- 2800-3000, ಬಿಟ್ರೋಟ್ -1400-1600, ಹಾಗಲಕಾಯಿ -1600-2000, ಸೋರೆಕಾಯಿ -800-1200, ಬದನೇಕಾಯಿ -1400-1600, ಗೊರಿಕಾಯಿ - 2200-2800, ಎಳೇಕೋಸು -1300-1500, ದಪ್ಪಮೆಣಸಿನಕಾಯಿ -2500-3500, ಕ್ಯಾರೇಟ್- 4800-5000, ಹುಕೋಸ್ -3300-3500, ಚಪ್ಪರದವರೇ -3000-4000, ಬಜ್ಜಿ ಮೆಣಸಿನಕಾಯಿ - 2000-2400, ,ಸೌತೆಕಾಯಿ -800-1200, ನುಗ್ಗೆಕಾಯಿ -1400-1600,ಹಸಿರು ಮೆಣಸಿನಕಾಯಿ -1800-2000, ಹಸಿ ಶುಂಠಿ -2200-2400, ನವಿಲುಕೋಸ್ -1000-1600 ಬೆಂಡೆಕಾಯಿ - 1800-2000, ಈರುಳ್ಳಿ -1600-2400, ಆಲೂಗಡ್ಡೆ -1600-2000, ಹಿರೇಕಾಯಿ -1800-2000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -1300-1500, ಸುವರ್ಣಗಡ್ಡೆ -2400-2800, ಸಿಹಿ ಕುಂಬಳಕಾಯಿ -1000-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -800-1000, ಕೆಂಪು ಮೆಣಸಿನಕಾಯಿ -1009-17500, ಕೊಟ್ಟಬರಿಬಿಜಾ -8000-11000-, ಒಣ ಮೆಣಸಿನಕಾಯಿ -17100, ಬೆಳ್ಳುಳ್ಳಿ -450-850,
ಮೆಂತೆ ಬೀಜ -7700-9000 ರೂ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications