For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 06ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಆಗಸ್ಟ್‌ 06) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 45000-46119
Gorabalu- 16105-35469
Rashi- 36059-42786
Saraku - 45009-72909
SG- 8569-24009
Chali- 34699-40099
Coca- 15899-35199
KG- 26899-35399
BG- 28119-34129

ಚಿತ್ರದುರ್ಗ
A- 42219-42629
R- 41739-42169


ಕಾರ್ಕಳ
CN- 40000-45000

ಕುಮಟಾ
CN- 39099-41311

ಶಿರಸಿ
Chali- 36819-41899
R- 37289-41899

ಸಿದ್ದಾಪುರ
KK- 21099-34099
Chali- 37599-41199

ಯಲ್ಲಾಪುರ
TB- 34899-39400
Chali- 36489-41591

 

ಕಾಫಿ (50 ಕೆಜಿ ಚೀಲಕ್ಕೆ)
 

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 4900
ಅರೇಬಿಕಾ ಪಾರ್ಚ್‌ಮೆಂಟ್ - 12000
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ -5800

ಮಡಿಕೇರಿ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 11900
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ - 5900

ಸಕಲೇಶಪುರ
ಅರೇಬಿಕಾ ಕಾಫಿ- 4900
ಅರೇಬಿಕಾ ಪಾರ್ಚ್‌ಮೆಂಟ್ - 12000
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5800

ಬಾಳ್ಳುಪೇಟೆ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 11600
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5450
ಅರೇಬಿಕಾ ಪಾರ್ಚ್‌ಮೆಂಟ್ - 12700
ರೊಬಸ್ಟ ಕಾಫಿ - 3380
ರೊಬಸ್ಟ ಪಾರ್ಚ್‌ಮೆಂಟ್ - 5900

 ಆಭರಣ ಪ್ರಿಯರಿಗೆ ಶುಭಸುದ್ದಿ : ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಭರಣ ಪ್ರಿಯರಿಗೆ ಶುಭಸುದ್ದಿ : ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 387 ರೂಪಾಯಿ
ಚಿಕ್ಕಮಗಳೂರು: 385 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 385 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 380 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 380 ರೂಪಾಯಿ
ಸಕಲೇಶಪುರ: 385 ರೂಪಾಯಿ
ಬಾಳ್ಳುಪೇಟೆ: 380 ರೂಪಾಯಿ
ಕಳಸ: 370 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 174 ರೂಪಾಯಿ
RSS 5- 172 ರೂಪಾಯಿ
ISNR 20 - 161 ರೂಪಾಯಿ
LATEX- 129 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಎಕದಳ ಧಾನ್ಯಗಳು
ಸಜ್ಜೆ - 1464-1701, ಜೋಳ (bili) -1299-1659, ಮೆಕ್ಕೆಜೋಳ -1950-2000, ನೆವಣೆ -1651-2801, ಭತ್ತ (ಹೊಸ ಸೋನಾ ಮಸೂರಿ) - 1366-1770, ರಾಗಿ (ಹೈಬ್ರಿಡ್) - 2500-3100, ಅಕ್ಕಿ (ಮಧ್ಯಮ)- 2800-4900, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4873-5209, ಕಡಲೆಬೇಳೆ - 6000-6200, ಕಡಲೆಕಾಳು - 3743-5175, ಉದ್ದಿನಬೇಳೆ -8000-12500, ಉದ್ದಿನಕಾಳು -8500-9500, ಹೆಸರುಬೇಳೆ - 8800-9500, ಬಟಾಣಿ - 10000-12000, ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 6001-6351, ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16000-16400, ಎಳ್ಳು - 3524, ನೆಲಗಡಲೆ -4000-5769, ಸಾಸುವೆ - 7500-8000, ಸೋಯಾಬಿನ್ - 4109, ಸೂರ್ಯಕಾಂತಿ - 5080-6971
ಹತ್ತಿ(DCH)- 12351

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1900, ನೇಂದ್ರ ಬಾಳೆ 1000-1900, ಪಚ್ಚಬಾಳೆ 600-1200, ಸೇಬು - 9100, ಕಿತ್ತಳೆ -2800, ಅನಾನಸ್ - 1200-1500, ದ್ರಾಕ್ಷಿ -2000 3000, ಸಪೋಟ -1000- 1800, ಪಪ್ಪಾಯಿ -1400-2200, ಕಲ್ಲಂಗಡಿ - 1200-1400, ಮೂಸಂಬಿ - 3000, ಸೀಬೆಹಣ್ಣು - 1000-1200, ಕರಬೂಜ - 1000-1200, ದಾಳಿಂಬೆ - 10000-13000, ಮಾವಿನಹಣ್ಣು - ತೊತಪುರಿ - 800-1600

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-1000-2000 ಹುರಳಿಕಾಯಿ- 2800-3000, ಬಿಟ್ರೋಟ್ -1400-1600, ಹಾಗಲಕಾಯಿ -1600-2000, ಸೋರೆಕಾಯಿ -800-1200, ಬದನೇಕಾಯಿ -1400-1600, ಗೊರಿಕಾಯಿ - 2200-2800, ಎಳೇಕೋಸು -1300-1500, ದಪ್ಪಮೆಣಸಿನಕಾಯಿ -2500-3500, ಕ್ಯಾರೇಟ್- 4800-5000, ಹುಕೋಸ್ -3300-3500, ಚಪ್ಪರದವರೇ -3000-4000, ಬಜ್ಜಿ ಮೆಣಸಿನಕಾಯಿ - 2000-2400, ,ಸೌತೆಕಾಯಿ -800-1200, ನುಗ್ಗೆಕಾಯಿ -1400-1600,ಹಸಿರು ಮೆಣಸಿನಕಾಯಿ -1800-2000, ಹಸಿ ಶುಂಠಿ -2200-2400, ನವಿಲುಕೋಸ್ -1000-1600 ಬೆಂಡೆಕಾಯಿ - 1800-2000, ಈರುಳ್ಳಿ -1600-2400, ಆಲೂಗಡ್ಡೆ -1600-2000, ಹಿರೇಕಾಯಿ -1800-2000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -1300-1500, ಸುವರ್ಣಗಡ್ಡೆ -2400-2800, ಸಿಹಿ ಕುಂಬಳಕಾಯಿ -1000-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -800-1000, ಕೆಂಪು ಮೆಣಸಿನಕಾಯಿ -1009-17500, ಕೊಟ್ಟಬರಿಬಿಜಾ -8000-11000-, ಒಣ ಮೆಣಸಿನಕಾಯಿ -17100, ಬೆಳ್ಳುಳ್ಳಿ -450-850, ಮೆಂತೆ ಬೀಜ -7700-9000 ರೂ.

ಇತರೆ
ಬೆಲ್ಲ - 3500-3800, ಎಳನೀರು -9000-18000
ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 06 August, 2021

Check out the arecanut, coffee, pepper, rubber latest market prices in Karnataka today 06 August, 2021. Take a look.
Story first published: Friday, August 6, 2021, 20:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X