For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 08ರ ಮಾರುಕಟ್ಟೆ ದರ

|

ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 08) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಶಿವಮೊಗ್ಗ
Bette- 52000-58009
Gorabalu- 17069-43309
Rashi- 46099-57899
R New -45209-50009
Saraku - 50000-76896
SG- 12349-25300
Chali- 43299-44099
Coca- 39799
KG- 34299-39799
BG- 25819-36199

ಬಂಟ್ವಾಳ
NC- 23500-47000
Coca- 10000-22500

ಕಾರ್ಕಳ
CN- 40000-47000

ಕುಮಟಾ
CN- 42099-44569

ಶಿರಸಿ
Chali- 40069-44499
R- 39419-52899

ಸಿದ್ದಾಪುರ
KK- 28699-36599
Chali- 42099-44699

ಯಲ್ಲಾಪುರ
TB- 42090-48419
Chali- 39462-45000

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5600
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3430
ರೊಬಸ್ಟ ಪಾರ್ಚ್‌ಮೆಂಟ್ -6000

ಮಡಿಕೇರಿ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6200

ಸಕಲೇಶಪುರ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6200

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5500
ಅರೇಬಿಕಾ ಪಾರ್ಚ್‌ಮೆಂಟ್ - 13400
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6250

 

ಮೆಣಸು( ಕೆಜಿಗೆ)
 

ಮೆಣಸು( ಕೆಜಿಗೆ)

ಪಟ್ಟದೂರು: 395 ರೂಪಾಯಿ
ಚಿಕ್ಕಮಗಳೂರು: 395 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 395 ರೂಪಾಯಿ
ಮಡಿಕೇರಿ: 395 ರೂಪಾಯಿ
ಗೋಣಿಕೊಪ್ಪ: 380 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 400 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 177 ರೂಪಾಯಿ
RSS 5- 175 ರೂಪಾಯಿ
ISNR 20 - 167 ರೂಪಾಯಿ
LATEX- 127 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಏಕದಳ ಧಾನ್ಯಗಳು
ಸಜ್ಜೆ - 1429-1466, ಜೋಳ (bili) -2500-3500, ಮೆಕ್ಕೆಜೋಳ -1709-1937, ನೆವಣೆ -3000-3400, ಭತ್ತ (ಹೊಸ ಸೋನಾ ಮಸೂರಿ) - 1601-1780, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 2010-6519, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -6250-6505, ಹೆಸರುಬೇಳೆ - 6500-9000, ಬಟಾಣಿ - 10000-12500 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 2439-3877, ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 15000-16701, ಎಳ್ಳು - 9200, ನೆಲಗಡಲೆ -2811-5869, ಸಾಸುವೆ - 7500-8000, ಸೋಯಾಬಿನ್ -5400-6000, ಸೂರ್ಯಕಾಂತಿ - 4180-6076
ಹತ್ತಿ(DCH)- 2500-12519

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 2000-3800, ನೇಂದ್ರ ಬಾಳೆ 1000-1900, ಪಚ್ಚಬಾಳೆ 800-1200, ಸೇಬು - 5800-6200, ಕಿತ್ತಳೆ- 2000 -3000, ಅನಾನಸ್ - 1400-2000, ದ್ರಾಕ್ಷಿ -3000-3400, ಸಪೋಟ -1500- 2500,ಪಪ್ಪಾಯಿ -1400-2000,ಕಲ್ಲಂಗಡಿ - 1400-1800,ಮೂಸಂಬಿ-2000-2800,ಸೀಬೆಹಣ್ಣು - 1800-2700,ಕರಬೂಜ - 800-1200,ದಾಳಿಂಬೆ* - 10000-15000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2300-2500 ಹುರಳಿಕಾಯಿ- 2800-3000, ಬಿಟ್ರೋಟ್ -1400-1600, ಹಾಗಲಕಾಯಿ -400-600, ಸೋರೆಕಾಯಿ -800-1200, ಬದನೇಕಾಯಿ -800-1000, ಗೊರಿಕಾಯಿ - 1000-14000, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -1500-1800, ಕ್ಯಾರೇಟ್- 4300-4500, ಹುಕೋಸ್ -2800-3000, ಚಪ್ಪರದವರೇ -1000-1700, ಬಜ್ಜಿ ಮೆಣಸಿನಕಾಯಿ - 2000-2400, ,ಸೌತೆಕಾಯಿ -1000-1500, ನುಗ್ಗೆಕಾಯಿ -2400-2600,ಹಸಿರು ಮೆಣಸಿನಕಾಯಿ -800-1000, ಹಸಿ ಶುಂಠಿ -1400-1800, ನವಿಲುಕೋಸ್ -1000-1500 ಬೆಂಡೆಕಾಯಿ - 500-700, ಈರುಳ್ಳಿ -1600-2600, ಆಲೂಗಡ್ಡೆ -1600-2400, ಹಿರೇಕಾಯಿ -1200-1400, ಸೀಮೆ ಬದನೇಕಾಯಿ -1400-1820, ಪಡವಲಕಾಯಿ -200-400, ಸುವರ್ಣಗಡ್ಡೆ -2200-2600, ಸಿಹಿ ಕುಂಬಳಕಾಯಿ -800-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -1900-2100, ಕೆಂಪು ಮೆಣಸಿನಕಾಯಿ -7639-12509, ಕೊಟ್ಟಬರಿಬಿಜಾ -1000-13000-, ಒಣ ಮೆಣಸಿನಕಾಯಿ -16500-17000, ಬೆಳ್ಳುಳ್ಳಿ -300-850, ಮೆಂತೆ ಬೀಜ -7700-9000,

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 25000-30000

ಗೊಬ್ಬರದ ಬೆಲೆ
ಪೊಟಾಶ್ -1000 ,ಊರಿಯ- 266,ಡಿ ಎ ಪಿ - 1200,ಸೂಪರ್ -545 , IFFCO 10:26:26 - 1175, ಸುಫಲಾ - 1180,

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 08 September, 2021

Check out the arecanut, coffee, pepper, rubber latest market prices in Karnataka today 08 September, 2021. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X