ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 09ರ ಮಾರುಕಟ್ಟೆ ದರ ಇಲ್ಲಿದೆ

ರಾಜ್ಯದಲ್ಲಿ ಇಂದು (09 ಸೆಪ್ಟೆಂಬರ್) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

B- 46099-56819
G- 17809-42619
R Old - 43099-56159
R New - 45209-50009
S- 50000-76400
C- 37699-44499
K- 39799
SG- 22059-25100
KG - 34299-39799
BG- 25819-36199
A - 55800

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 5500
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3600
ರೊಬಸ್ಟ ಪಾರ್ಚ್‌ಮೆಂಟ್ - 6200

ಅಡಿಕೆ, ಕಾಫೀ ಹಾಗೂ ಮೆಣಸು ಸೆಪ್ಟೆಂಬರ್ 09ರ ದರ

ಮೆಣಸು( ಕೆಜಿಗೆ)
395-397 ರೂಪಾಯಿ

ರಬ್ಬರ್ (ಕೆಜಿಗೆ)
RSS 4- 178 ರುಪಾಯಿ
RSS 5- 176 ರುಪಾಯಿ
ISNR 20 - 167 ರುಪಾಯಿ
LATEX- 128 ರುಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+